ಪ್ರಚಲಿತ ಘಟನೆಗಳು- ಎಪ್ರಿಲ್ 2022| Current Affairs in Kannada April 2022
ಎಪ್ರಿಲ್ 2022ರ ಪ್ರಚಲಿತ ಘಟನೆಗಳು (april current affairs in Kannada) 19 ಏಪ್ರಿಲ್ ರಂದು ವಿಶ್ವ ಯಕೃತ್ತ (world liver Day) ದಿನವಾಗಿ ಆಚರಸಲಾಗುವುದು.✓ ಯಕೃತ್ತ ಸಂಬಂಧಿಸಿದ ಕಾಯಲೆ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ 19 ಏಪ್ರಿಲ್ ರಂದು ವಿಶ್ವ ಯಕೃತ್ತ (world liver Day)ದಿನವಾಗಿ ಆಚರಸಲಾಗುವುದು✓ಚರ್ಮದ ನಂತರ ದೇಹದಲ್ಲಿ ಎರಡನೇ ಅತಿದೊಡ್ಡ ಅಂಗ ಯಕೃತ್ತ.✓ಪುನರುತ್ಪಾದಿಸುವ ಅಥವಾ ಸಂಪೂರ್ಣವಾಗಿ ಮತ್ತೆ ಬೆಳೆಯುವ ದೇಹದ ಏಕೈಕ ಅಂಗವೆಂದರೆ ಅದು ಯಕೃತ್ತು ಲೆ.ಜ. ಮನೋಜ ಪಾಂಡೆ ನೂತನ ಸೇನಾ …
ಪ್ರಚಲಿತ ಘಟನೆಗಳು- ಎಪ್ರಿಲ್ 2022| Current Affairs in Kannada April 2022 Read More »