Education

ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು|How to Get Download COVID Vaccine certificate in Kannada

ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಹೇಗೆ ಡೌನ್ಲೋಡ್ ಮಾಡಬೇಕು, ಯಾರಿಗೆ ಸಿಗುತ್ತೆ, ಯಾವಾಗ ಸಿಗುತ್ತೆ (How to download get corona Covid vaccine certificate online in kannada) (In India, Hege download madabeku, with & withour Beneficiary ID, with Digilocker, with mobile Number, From Cowin, Arogya setu app. PDF, by Aadhar Card and Number) ಭಾರತ ಸರ್ಕಾರವು ಕೋವಿಡ್ ವ್ಯಾಕ್ಸಿನ್ ಲಸಿಕೆ ಹಾಕುವ ಪ್ರಕ್ರಿಯೆಯನ್ನು ಹೆಚ್ಚಿಗೆ …

ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್ ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು|How to Get Download COVID Vaccine certificate in Kannada Read More »

ಅಕ್ಕಾ ಮಹಾದೇವಿಯ ವಚನಗಳು| Akka Mahadevi Vachanagalu in Kannada

ಅಕ್ಕಾಮಹಾದೇವಿಯ ವಚನಗಳು( Akka Mahadevi Vachanagalu in Kannada). ಅಕ್ಕಾಮಹಾದೇವಿಯವರು ಒಬ್ಬ ವಚನಕಾರರು ಇವರ ಅಂಕಿತನಾಮ ಚೆನ್ನಮಲ್ಲಿಕಾರ್ಜುನ. ಅಕ್ಕಾಮಹಾದೇವಿಯ ವಚನಗಳು( Akka Mahadevi Vachanagalu in Kannada) ಅಂಗದೊಳಗೆ ಅಂಗವಾಗಿ, ಅಂಗವ ಲಿಂಗೈಕ್ಯವ ಮಾಡಿದೆ. ಮನದೊಳಗೆ ಮನವಾಗಿ, ಮನವ ಲಿಂಗೈಕ್ಯವ ಮಾಡಿದೆ, ಭಾವದೊಳಗೆ ಭಾವವಾಗಿ, ಭಾವವ ಲಿಂಗೈಕ್ಯವ ಮಾಡಿದೆ, ಅರಿವಿನೊಳಗೆ ಅರಿವಾಗಿ, ಅರಿವ ಲಿಂಗೈಕ್ಯವ ಮಾಡಿದೆ.ಜ್ಞಾನದೊಳಗೆ ಜ್ಞಾನವಾಗಿ, ಜ್ಞಾನವ ಲಿಂಗೈಕ್ಯವ ಮಾಡಿದೆ.ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ,ನಿಃಪತಿ ಲಿಂಗೈಕ್ಯವ ಮಾಡಿದೆ,ನಾನೆಂಬುದ ನಿಲಿಸಿ, ನೀನೆಂಬುದ ಕೆಡಿಸಿ, ಉಭಯವ ಲಿಂಗೈಕ್ಯವ ಮಾಡಿದೆ,ಚೆನ್ನಮಲ್ಲಿಕಾರ್ಜುನಯ್ಯನೊಳಗೆ ನಾನಳಿದೆನಾಗಿ,ಲಿಂಗವೆಂಬ …

ಅಕ್ಕಾ ಮಹಾದೇವಿಯ ವಚನಗಳು| Akka Mahadevi Vachanagalu in Kannada Read More »

ವಿಭಕ್ತಿ ಪ್ರತ್ಯಯಗಳು – ಕನ್ನಡ ವ್ಯಾಕರಣ|Vibhakti Pratyaya in kannada

ಕನ್ನಡ ವ್ಯಾಕರಣದಲ್ಲಿ ವಿಭಕ್ತಿ ಪ್ರತ್ಯಯ (Vibhakti Pratyaya) ಒಂದು ಮುಖ್ಯವಾದ ಪಾತ್ರವನ್ನುವಹಿಸುತ್ತದೆ. ಅದಕ್ಕಾಗಿ ವಿಭಕ್ತಿ ಪ್ರತ್ಯಯ ತಿಳಿಯುದು ಪರೀಕ್ಷೆಯಾ ದೃಷ್ಟಿಯಿಂದ ಬಹು ಮುಖ್ಯವಾಗುತ್ತದ. ವಿಭಕ್ತಿ ಪ್ರತ್ಯಯವನ್ನು ತಿಳಿಯುವ ಮೊದಲು ನೀವು ನಾಮಪದ,ನಾಮ ಪ್ರಕೃತಿಯನ್ನು ತಿಳಿಯಬೇಕು ಏಕೆಂದರೆ ಇದು ಒಂದಕೊಂದು ಬಿಟ್ಟಿರಲಾರವು. ಸರಿ ಹಾಗಾದ್ರೆ ಇವುಗಳ ಬಗ್ಗೆ ತಿಳಿಯೋಣ ‘ನಾಮ’ ಎಂದರೆ ವಸ್ತುಗಳ ಹೆಸರು ಎಂದರ್ಥ.ಉದಾಹರಣೆಗೆ: ಮರ, ಕಲ್ಲು, ಮನೆ, ಮಣ್ಣು,ನೀರು ಇತ್ಯಾದಿ. ನಾಮಪ್ರಕೃತಿ ಎಂದರೇನು? (What is Namaprakurti?) ನಾಮಪದಗಳ ಮೂಲರೂಪವನ್ನು ನಾಮಪ್ರಕೃತಿ ಎಂದು ಕರೆಯುತ್ತಾರೆ.ಉದಾಹರಣೆಗೆ: ‘ಮನೆ’ …

ವಿಭಕ್ತಿ ಪ್ರತ್ಯಯಗಳು – ಕನ್ನಡ ವ್ಯಾಕರಣ|Vibhakti Pratyaya in kannada Read More »

10 ವಿಶ್ವದ ಅತಿ ಎತ್ತರದ ಪ್ರತಿಮೆಗಳು|10 World tallest statues in kannada

World tallest statues in kannada:ಮಾನವ ಅನೇಕ ಅದ್ಬುತವನ್ನು ನಿರ್ಮಿಸಿದ್ದಾನೆ ಅದರಲ್ಲಿ ಅನೇಕ ಎತ್ತರದ ಪ್ರತಿಮೆಯನ್ನೂ ಕೂಡ ನಿರ್ಮಿಸಿದ್ದಾನೆ. ಅದರಲ್ಲಿ ಅನೇಕ ಎತ್ತರ ಪ್ರತಿಮೆ ನಮ್ಮ ಭಾರತದ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಮೂರ್ತಿ ಆಗಿದೆ ಎನ್ನುವುದು ನಮ್ಮ ಹೆಮ್ಮೆ. ಇದರಲ್ಲಿ ನಾವು ವಿಶ್ವದ 10 ಅತಿ ಎತ್ತರದ ಪ್ರತಿಮೆಯನ್ನು ಪಟ್ಟಿ ಮಾಡಿದ್ದೇವೆ.(World Tallest Statues) ಏಕತೆಯ ಪ್ರತಿಮೆ ಇದು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಇದರ ಎತ್ತರ 597 ft ಆಗಿದ್ದು ಇದು ಭಾರತದಲ್ಲಿದೆ ಎಂಬುವುದು …

10 ವಿಶ್ವದ ಅತಿ ಎತ್ತರದ ಪ್ರತಿಮೆಗಳು|10 World tallest statues in kannada Read More »

ಬಸವಣ್ಣನವರ ಜೀವನ ಚರಿತ್ರೆ|Biography of Basavanna in Kannada

ಬಸವಣ್ಣನವರ ಜೀವನ ಚರಿತ್ರೆ ಕನ್ನಡ,ಬಸವಣ್ಣನವರ ಬಾಲ್ಯ ಜೀವನ, ಅವರ ಅಂಕಿತನಾಮ, ಅವರ ತಾಯಿ-ತಂದೆ ಹೆಸರು (Biography of Basavanna in Kannada, (Basavanna Jivana charitre), child life,ankitanama or pen name, information of Basavanna family in kannada) ಬಸವಣ್ಣನವರು ಒಬ್ಬ ಸಮಾಜ ಸುಧಾರಕ, ತತ್ವಜ್ಞಾನಿಯಾಗಿದ್ದವರು. ಇವರು ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಸವೇಶ್ವರ ಇವರು ಜಾತಿ ವ್ಯವಸ್ಥೆಯ ವಿರುದ್ಧ, ಮೂಢನಂಬಿಕೆ, ಸಾಮಾಜಿಕ ತಾರತಮ್ಯದ ವಿರುದ್ಧ ದ್ವನಿಯೇತ್ತಿ ಅತಿ ಸುಲಭವಾಗಿ ಜನರಿಗೆ ತಿಳಿಯುವಂತೆ …

ಬಸವಣ್ಣನವರ ಜೀವನ ಚರಿತ್ರೆ|Biography of Basavanna in Kannada Read More »

ಕನಕದಾಸರ ಜೀವನ ಚರಿತ್ರೆ| Kanakadas Biography in Kannada

ಕನಕದಾಸರ ಜೀವನ ಚರಿತ್ರೆ, ತಂದೆ ತಾಯಿ,ಹೆಂಡತಿ,ಸಾಹಿತ್ಯಗಳು,ಜಯಂತಿಯಾ ಪರಿಚಯ (Kanakadas biography (Jivana charitre),Parents,Wife,Works, Jayanti in kannada) ಕನಕದಾಸರು ಒಬ್ಬ ಹರಿಭಕ್ತರಾಗಿದ್ದವರು ಮತ್ತು ಕೀರ್ತನಕಾರರಾಗಿದ್ದವರು. ಇವರು ಪುರಂದರದಾಸರ ಸಮಕಾಲಿನವರು ಕ್ಕೂಟಕದ ಜನಪ್ರಿಯವಾದ ಭಕ್ತಿ ಪಂಥದ ಹರಿದಾಸರಲ್ಲಿ ಪ್ರಮುಖರಾದವರು. ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವರೆಂದು ವರ್ಣಿಸಲಾಗಿದೆ.     ಕನಕದಾಸರು img credit:Wikipedia   ಕನಕದಾಸರ ಜೀವನ ಚರಿತ್ರೆ( Kanakadas biography in Kannada) ಪರಿಚಯ ಬಿಂದುಗಳು  ಪರಿಚಯ ಪೂರ್ಣ ಹೆಸರು ಇತರ ಹೆಸರು ವೃತ್ತಿ …

ಕನಕದಾಸರ ಜೀವನ ಚರಿತ್ರೆ| Kanakadas Biography in Kannada Read More »

ಭಾರತದ ರಾಜ್ಯಗಳು ಮತ್ತು ಅದರ ರಾಜ್ಯಧಾನಿಗಳು 2021 ಕನ್ನಡದಲ್ಲಿ| India States and its Capitals 2021 in Kannada

ಭಾರತದ ರಾಜ್ಯಗಳು ಮತ್ತು ಅದರ ರಾಜ್ಯಧಾನಿಗಳು 2021 ಕನ್ನಡದಲ್ಲಿ| India States and its Capitals 2021 in Kannada ಭಾರತ ಒಂದು ಗಣ ರಾಜ್ಯವಾಗಿದೆ ಭಾರತವನ್ನು 28 ರಾಜ್ಯಗಳು ಎಷ್ಟು ಕೇಂದ್ರಾಡಳಿತ ಪ್ರದೇಶಗಳನ್ನು ವಿಂಗಡಿಸಿ ಅವುಗಳು ರಾಜ್ಯಗಳು ಪ್ರಾಂತ್ಯಗಳು ಮತ್ತು ಜಿಲ್ಲೆಗಳನ್ನಾಗಿ ಉಪವಿಭಾಗಗಳು ಮಾಡಲಾಗಿದೆ. ಭಾರತದಲ್ಲಿ ಎಷ್ಟು ರಾಜ್ಯಗಳಿವೆ? ಮತ್ತು ಅವುಗಳ ಹೆಸರುಗಳು ಮತ್ತು ಅವುಗಳ ರಾಜ್ಯಧಾನಿಗಳು ಯಾವವು?  ರಾಜ್ಯಗಳು  ರಾಜ್ಯಧಾನಿಗಳು ತ್ರಿಪುರ ತಮಿಳುನಾಡು ಉತ್ತರಪ್ರದೇಶ ಸಿಕ್ಕಿಂ ತೆಲಂಗಣ ಉತ್ತರಖಂಡ  ಪಶ್ಚಿಮಬಂಗಾಳ ರಾಜಸ್ಥಾನ ಪಂಜಾಬ್ ನಾಗಾಲ್ಯಾಂಡ್ …

ಭಾರತದ ರಾಜ್ಯಗಳು ಮತ್ತು ಅದರ ರಾಜ್ಯಧಾನಿಗಳು 2021 ಕನ್ನಡದಲ್ಲಿ| India States and its Capitals 2021 in Kannada Read More »

ಕರ್ನಾಟಕದ 31 ಜಿಲ್ಲೆಗಳ ಹೆಸರುಗಳು 2021| Names of 31 Districts of Karnataka 2021

ಕರ್ನಾಟಕದ 31 ಜಿಲ್ಲೆಗಳ ಹೆಸರುಗಳು 2021| Names of 31 Districts of Karnataka 2021 In Kannada ಕರ್ನಾಟಕದಲ್ಲಿ ಒಟ್ಟು 31 ಜಿಲ್ಲೆಗಲಿವೆ. ರಾಜ್ಯ ಸರ್ಕಾರವು ಆಡಳಿತದ ಅನುಕೂಲಕ್ಕಾಗಿ 31 ಜಿಲ್ಲೆಗಳನ್ನಾಗಿ ಮತ್ತು 4 ಕಂದಾಯ ವಿಭಾಗವಾಗಿ ವಿಂಗಡಿಸಿದೆ. ಒಂದು ಶಾಸನದ ಪ್ರಕಾರ ಕರ್ನಾಟಕ ರಾಜ್ಯಕ್ಕೆ 2 ಸಾವಿರ ವರ್ಷಗಳ ಇತಿಹಾಸವಿದೆ. ಸತಂತ್ರವಾದ ನಂತರ ಕರ್ನಾಟಕಕ್ಕೆ ‘ ಮೈಸೂರು ರಾಜ್ಯ’ ವೆಂದು ಕರೆಯಲಾಗುತ್ತಿತ್ತು ಆಮೇಲೆ ಇದನ್ನು ಮರುನಾಮಕರಣ ಮಾಡಿ ‘ ಕರ್ನಾಟಕ ರಾಜ್ಯ’ ವೆಂದು ಹೆಸರಿಡಲಾಯಿತು. …

ಕರ್ನಾಟಕದ 31 ಜಿಲ್ಲೆಗಳ ಹೆಸರುಗಳು 2021| Names of 31 Districts of Karnataka 2021 Read More »

‘ಕರ್ನಾಟಕ ರತ್ನ’ ಪ್ರಶಸ್ತಿ ವಿಜೇತರ ಪಟ್ಟಿ|Karnataka Ratna Award Winner List in Kannada

‘ಕರ್ನಾಟಕ ರತ್ನ’ ಪ್ರಶಸ್ತಿ ವಿಜೇತರ ಪಟ್ಟಿ| ‘Karnataka Ratna’ Award Winner List in Kannada List of Karnataka Ratna winners ‘ಕರ್ನಾಟಕ ರತ್ನ’ ಪ್ರಶಸ್ತಿಯು ಕರ್ನಾಟಕ ಸರ್ಕಾರ ಕೊಡುವ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿದೆ.ಪ್ರಶಸ್ತಿವು 1992 ರಿಂದ ಸರ್ಕಾರ ಪ್ರದಾನ ಮಾಡಲು ಪ್ರಾರಂಭಿಸಿತು. ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿವು ಇಲ್ಲಿಯವರೆಗೆ ಒಟ್ಟು 10 ಜನರಿಗೆ ಕೊಡಲಾಗಿದೆ (16 Nov 2021). 1992 ರಲ್ಲಿ …

‘ಕರ್ನಾಟಕ ರತ್ನ’ ಪ್ರಶಸ್ತಿ ವಿಜೇತರ ಪಟ್ಟಿ|Karnataka Ratna Award Winner List in Kannada Read More »

ಮಕ್ಕಳ ದಿನಾಚರಣೆಯ ಶುಭಾಶಯಗಳು 2021: ಜವಾಹರಲಾಲ್ ನೆಹರು ಅವರ ಸಂದೇಶಗಳು,ಶುಭಾಶಯಗಳು,ಸಂದೇಶಗಳು, ಚಿತ್ರಗಳು| Children’s Day 2021: Jawaha Nehru’s quotes,Messages, Greetings, Messages, Pictures

ಮಕ್ಕಳ ದಿನಾಚರಣೆಯ ಶುಭಾಶಯಗಳು 2021: ಜವಾಹರಲಾಲ್ ನೆಹರು ಅವರ ಸಂದೇಶಗಳು,ಶುಭಾಶಯಗಳು,ಸಂದೇಶಗಳು, ಚಿತ್ರಗಳು| Children’s Day 2021: Jawaharlal Nehru’s quotes,Messages, Greetings, Messages, Pictures ನವೆಂಬರ್ 14 ರಂದು ಪ್ರತಿ ವರ್ಷ ಭಾರತದಲ್ಲಿ  ಮಕ್ಕಳ ದಿನಾಚರಣೆಯನ್ನು ಇಡಿ ಭಾರತಾದ್ಯಂತ ಆಚರಿಸಲಾಗುವುದು. ಈ ದಿನವೂ ಮಾಜಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಹುಟ್ಟಿದ ದಿನವಾಗಿದ್ದು ಅವರ ನೆನಪಿಗಾಗಿ ಇದನ್ನೂ ಆಚಾರಿಸುತ್ತಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಮಕ್ಕಳು ‘ಚಾಚಾ ನೆಹರು’ ಎಂದು ಕರೆಯುತ್ತಿದ್ದರು, ಇವರು ಶಿಕ್ಷಣಕ್ಕೆ …

ಮಕ್ಕಳ ದಿನಾಚರಣೆಯ ಶುಭಾಶಯಗಳು 2021: ಜವಾಹರಲಾಲ್ ನೆಹರು ಅವರ ಸಂದೇಶಗಳು,ಶುಭಾಶಯಗಳು,ಸಂದೇಶಗಳು, ಚಿತ್ರಗಳು| Children’s Day 2021: Jawaha Nehru’s quotes,Messages, Greetings, Messages, Pictures Read More »