ಪುರಂದರದಾಸರ ಜೀವನ ಚರಿತ್ರೆ| Purandaradas Biography in Kannada
ಪುರಂದರದಾಸರು ಒಬ್ಬ ಸಂಗೀತಗಾರರು, ಹರಿಭಕ್ತರಾಗಿದ್ದವರು ಮತ್ತು ಕೀರ್ತನಕಾರರಾಗಿದ್ದವರು. ಪುರಂದರದಾಸರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯುತ್ತಾರೆ. ಕರ್ನಾಟಕದ ಶಾಸ್ತ್ರೀಯ ಸಂಗೀತದ ಸಂಸ್ಥಾಪಕರೆಂದು ಕೂಡ ಕರೆಯುತ್ತಾರೆ. ಪುರಂದರದಾರನ್ನು ಮತ್ತು ಕನಕದಾಸರನ್ನು ಕರ್ನಾಟಕ ಕೀರ್ತನ, ಸಂಗೀತದ, ಸಾಹಿತ್ಯದ ಅಶ್ವಿನಿ ದೇವತೆಗಳು ಬಣ್ಣಿಸಿದ್ದಾರೆ. ಪುರಂದರದಾಸರ ಜೀವನ ಚರಿತ್ರೆ ಪರಿಚಯ ಬಿಂದುಗಳು ಪರಿಚಯ ಪೂರ್ಣ ಹೆಸರು ಇತರ ಹೆಸರು ವೃತ್ತಿ ಹುಟ್ಟಿದ ದಿನಾಂಕ ಹುಟ್ಟಿದ ಊರು ಜಾತಿ ಅಂಕಿತನಾಮ ಮರಣ ಶ್ರೀನಿವಾಸ ನಾಯಕ ಪುರಂದರದಾಸ, ಕರ್ನಾಟಕ ಸಂಗೀತದ ಪಿತಾಮಹ, ದಾಸ ಶ್ರೇಷ್ಠ ಹರಿದಾಸರು, ಕವಿ, …
ಪುರಂದರದಾಸರ ಜೀವನ ಚರಿತ್ರೆ| Purandaradas Biography in Kannada Read More »