News

IPL 2022 RCB VS CSK Live Score live updates

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಯ ಎದುರಾಳಿಯಾಗಿ ಇಂದು ಚೆನ್ನೈ ಸೂಪರ್ ಕಿಂಗ್ಸ್ (CSK) ಆಡಲಿದೆ. ಇಂದು ಆರ್ ಸಿ ಬಿ toss ಗೆದ್ದಿದ್ದು, ಬೌಲಿಂಗಆಯ್ದುಕೊಂಡಿದೆ. ಇವತ್ತಿನ 12 ಏಪ್ರಿಲ್ 2022 ರ RCB vs CSk live score ನೋಡಲು ಈ article ಅನ್ನು ನೋಡಿ. ಚೆನ್ನೈ ಸೂಪರ್ ಕಿಂಗ್ಸ್ (Chennai Super Kings player list) ರವೀಂದ್ರ ಜಡೇಜಾ, ರಾಬಿನ್ ಉತ್ತಪ್ಪ, ಎಂಎಸ್ ಧೋನಿ, ಮೊಯಿನ್ ಅಲಿ, ರುತುರಾಜ್ ಗಾಯಕ್ವಾಡ್, ಡ್ವೇನ್ ಬ್ರಾವೋ, ತೀಕ್ಷಣ, …

IPL 2022 RCB VS CSK Live Score live updates Read More »

Bestie meaning in Kannada|Bestie ಯ ಅರ್ಥ ಕನ್ನಡದಲ್ಲಿ

Bestie ಎಂಬ ಪದವು ಆಂಗ್ಲ ಭಾಷೆಯಿಂದ ಎರವಲು ಪಡೆದಿದ್ದು ಇದು ‘ಆಪ್ತಮಿತ್ರ’ನೆಂದು ಅರ್ಥಕೊಡುತ್ತದೆ. ಈ ಪದವನ್ನು ತುಂಬಾ ಹತ್ತಿರದ ಜೀವಕ್ಕೆ ಜೀವ ಕೊಡುವ ಗೆಳೆಯ ಅಥವಾ ಗೆಳತಿಗಾಗಿ ಬಳಸಲಾಗುತ್ತದೆ. ಈ ಪದದ ಸರಳವಾದ ಅರ್ಥ ಆಪ್ತಮಿತ್ರ, ಹತ್ತಿರದ ಸ್ನೇಹಿತ ಎಂದು ಅರ್ಥಕೊಡುತ್ತದೆ ಹಾಗೆ ಈ ಪದವನ್ನು ಇವತ್ತಿನ ದಿನಗಳಲ್ಲಿ ತುಂಬಾ ಬಳಸಲಾಗುತ್ತದೆ. Bestie meaning in Kannada ಆಪ್ತಮಿತ್ರ ಹತ್ತಿರದ ಸ್ನೇಹಿತ ಕುಚುಕು ಗೆಳೆಯ ತುಂಬಾ ದಿನದಿಂದ ನಿಮಗೆ ಹತ್ತಿರವಾದ ವ್ಯಕ್ತಿ ಚಿಕ್ಕಂದಿನಿಂದ ಜೊತೆಗಿರುವ ಆಪ್ತಸ್ನೇಹಿತ ಏನೇ …

Bestie meaning in Kannada|Bestie ಯ ಅರ್ಥ ಕನ್ನಡದಲ್ಲಿ Read More »

ಸ್ವಾಮಿ ವಿವೇಕಾನಂದರ ಜಯಂತಿ: ಅವರ ಕೆಲವು ನುಡಿ ಮುತ್ತುಗಳು

ಪ್ರತಿ ವರ್ಷ 12 ಜನೆವರಿ ಎಂದು ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಗುವುದು. ಸ್ವಾಮಿ ವಿವೇಕಾನಂದರ ಒಬ್ಬ ತತ್ವಜ್ಞಾನಿ ಮತ್ತು ನಮ್ಮ ಭಾರತದ ಸಂಸ್ಕೃತಿ ಮತ್ತು ಹಿಂದು ಧರ್ಮ ಅದರ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ತಿಳಿಸಿದ ಮಹಾನ್ ವ್ಯಕ್ತಿ. ಇವರು ರಾಮಕೃಷ್ಣ ಪರಮಹಂಸ ಅವರ ಶಿಷ್ಯರಾಗಿದ್ದವರು. ಇವರು 12ನೆ ಜನೆವರಿ 1863 ರಲ್ಲಿ ಈಗಿನ ಕೊಲ್ಕತ್ತಾದ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಇದು ವಿವೇಕಾನಂದರ 153ನೆ ಹುಟ್ಟಿದ ಹಬ್ಬವಾಗಿದೆ. ಸ್ವಾಮಿ ವಿವೇಕಾನಂದರ ಇಂದಿನ ಯುವ ಪೀಳಿಗೆ ಆದರ್ಶ ವ್ಯಕ್ತಿ ಆಗಿದ್ದಾರೆ. …

ಸ್ವಾಮಿ ವಿವೇಕಾನಂದರ ಜಯಂತಿ: ಅವರ ಕೆಲವು ನುಡಿ ಮುತ್ತುಗಳು Read More »

ಸ್ವಾಮಿ ವಿವೇಕಾನಂದರ 5 ಸ್ಪೂರ್ತಿದಾಯಕ ನುಡಿಮುತ್ತುಗಳು| 5 Inspirational Quotes of Swami Vivekananda in kannada

Quotes of Swami Vivekananda in kannada ಪರಿಸ್ಥಿತಿಗಳನ್ನು ಉತ್ತಮ ಪಡಿಸಲಾಗುವುದಿಲ್ಲ. ಆದರೆ ಅವುಗಳನ್ನು ಬದಲಾಗುಸುವುದರಿಂದ ನಾವು ಉತ್ತಮರಾಗುತ್ತೇವೆ. ಈ ಜಗತ್ತಿನ ಇತಿಹಾಸ ಆತ್ಮಶ್ರದ್ದೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ, ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ, ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ. ವಿಕಾಸವೇ ಜೀವನ, ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ, ಸ್ವಾರ್ಥವೆಲ್ಲಾ ಸಂಕೋಚ, ಆದುದರಿಂದ ಪ್ರೇಮವೆ ಬದುಕಿನ ಧರ್ಮ. ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ, ಅವುಗಳನ್ನು ಹಗಲಿರುಳೂನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತ್ಕಾರ್ಯ …

ಸ್ವಾಮಿ ವಿವೇಕಾನಂದರ 5 ಸ್ಪೂರ್ತಿದಾಯಕ ನುಡಿಮುತ್ತುಗಳು| 5 Inspirational Quotes of Swami Vivekananda in kannada Read More »

ಪಿಎಂ ಕಿಸಾನ್ 10ನೇ ಕಂತು: ಇದನ್ನು ಆನ್‌ಲೈನ್‌ನಲ್ಲಿ ಹೇಗೆ ಚೆಕ್ ಮಾಡಬೇಕು?|Pm Kisan Scheme how to check online kannada

Pm Kisan Scheme: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ 10 ನೇ ಕಂತಿನ ಆರ್ಥಿಕ ಉಪಯೋಗವನ್ನು ಬಿಡುಗಡೆ ಮಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ 10 ನೇ ಕಂತಿನ ಆರ್ಥಿಕ ಉಪಯೋಗವನ್ನು ಬಿಡುಗಡೆ ಮಾಡಿದರು, ಇದು Rs. 20,000 ಕೋಟಿಗೂ ಅಧಿಕ ಮೊತ್ತವನ್ನು 10 ಕೋಟಿಗೂ ಅಧಿಕ ಫಲಾನುಭವಿ ರೈತ ಕುಟುಂಬಗಳಿಗೆ ವರ್ಗಾಯಿಸಿದರು. ಪ್ರಧಾನ …

ಪಿಎಂ ಕಿಸಾನ್ 10ನೇ ಕಂತು: ಇದನ್ನು ಆನ್‌ಲೈನ್‌ನಲ್ಲಿ ಹೇಗೆ ಚೆಕ್ ಮಾಡಬೇಕು?|Pm Kisan Scheme how to check online kannada Read More »

ಗೂಗಲ್ ಚಳಿಗಾಲದ ಪ್ರಾರಂಭವನ್ನು ತನ್ನ ಹೋಮಪೇಜ್ ಡೂಡಲನಲ್ಲಿ ಆಚರಿಸುತ್ತಿದೆ

ಡಿಸೆಂಬರ್ 21 ರಂದು ಚಳಿಗಾಲ ಪ್ರಾರಂಭವಾಗಿದೆ ಎಂದು ಗೂಗಲ್ ಯಾನಿಮೇಟೆಡ್ ಡೂಡಲನ ಮೂಲಕ ತನ್ನ ಹೋಮಪೇಜ್ ನಲ್ಲಿ ಶೇರ್ ಮಾಡಿದೆ. ಗೂಗಲ್ ಡೂಡಲ್ ಮುಳ್ಳುಹಂದಿಯ ಮೇಲೆ ಹಿಮದ ತುಂಡನ್ನು ಹಾಕಿ ಯಾನಿಮೇಟೆಡ್ ಮೂಲಕ ಚಳಿಗಾಲ ಪ್ರಾರಂಭದ ಬಗ್ಗೆ ತಿಳಿಸಿದೆ. ಈ ದಿನದಂದು ಉತ್ತರ ಗೋಳಾರ್ಧದಲ್ಲಿ ಋತುವಿನ ಆರಂಭವಾಗುತ್ತಿದೆ. ಇದು 21 ಡಿಸೆಂಬರನಿಂದ ಪ್ರಾರಂಭವಾಗಿ ಮಾರ್ಚ್ 20 ರಂದು ಅಂತ್ಯವಾಗುತ್ತದೆ.ಚಳಿಗಾಲದ ಅಯನ ಸಂಕ್ರಾಂತಿ ಹೈಬರ್ನಲ್ ಅಯನ ಸಂಕ್ರಾಂತಿ ಮತ್ತು ಬ್ರೂಮಲ್ ಅಯನ ಸಂಕ್ರಾಂತಿ ಎಂದೂ ಕರೆಯುತ್ತಾರೆ.ಸೂರ್ಯನ ಗರಿಷ್ಠ ಓರೆಯನ್ನು …

ಗೂಗಲ್ ಚಳಿಗಾಲದ ಪ್ರಾರಂಭವನ್ನು ತನ್ನ ಹೋಮಪೇಜ್ ಡೂಡಲನಲ್ಲಿ ಆಚರಿಸುತ್ತಿದೆ Read More »