ಅಲ್ಲಮಪ್ರಭು ಅವರ ಜೀವನ ಚರಿತ್ರೆ |Allama Prabhu Biography in Kannada

ಅಲ್ಲಮಪ್ರಭು ಅವರ ಜೀವನ ಚರಿತ್ರೆ,ತಾಯಿ ತಂದೆ ಹೆಸರು, ಹೆಂಡತಿ ಹೆಸರು, ಹುಟ್ಟಿದ ಸ್ಥಳ, ಅಂಕಿತನಾಮ (Allama Prabhu Biography, parent Names, Wife name,born place,ankitanaam or Pen Name in Kannada) ಅಲ್ಲಮಪ್ರಭು 12ನೇ ಶತಮಾನದ ವಚನಕಾರರಲ್ಲಿ ಪ್ರಸಿದ್ಧರಾದವರು. ಇವರು ಶಿವನ ಅಪ್ಪಟ ಭಕ್ತರಾಗಿದ್ದವರು. ಬಸವಣ್ಣನವರು ಇವರನ್ನು ಅನುಭವ ಮಂಟಪದ ಅಧ್ಯಕ್ಷರನ್ನಾಗಿ ಮಾಡಿದರು. ಲಿಂಗಾಯತ ಧರ್ಮದ ಚಳುವಳಿಯ ಸ್ಥಾಪಕರಾದ ಬಸವಣ್ಣ & ಪ್ರಮಖ ಶರಣೆ ಅಕ್ಕಮಹಾದೇವಿಯವರೊಂದಿಗೆ ಅಲ್ಲಮ ಪ್ರಭು ಅವರನ್ನು ‘ಲಿಂಗಾಯತ ಧರ್ಮದ ತ್ರಿಮೂರ್ತಿ ‘ … Read more