ಪ್ರಚಲಿತ ಘಟನೆಗಳು – ಮಾರ್ಚ್ 2022|Current Affairs March 2022 in Kannada

ಪ್ರಚಲಿತ ಘಟನೆಗಳು – ಮಾರ್ಚ್ 2022,(Current Affairs March) ನಮಸ್ತೆ ಗೆಳೆಯರೆ, ನಾವು ಎಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಎಲ್ಲಾ ಮುಖ್ಯ, ಪರೀಕ್ಷೆಗೆ ಉಪಯುಕ್ತ ವಾಗುವ ಮಾಹಿತಿಯನ್ನು ಪಟ್ಟಿ ಮಾಡಿದ್ದೇವೆ. ಇತ್ತೀಚೆಗೆ ನಡೆದ ಐಬರ್ಡ್ರೋಲಾ ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ 2022 ರಲ್ಲಿ, ಒಡಿಶಾದ ಏಸ್ ಪ್ಯಾರಾ ಷಟ್ಲರ್ ವಿಶ್ವ ನಂ 1 ಪ್ರಮೋದ್ ಭಗತ್ ಎರಡು ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದಿದ್ದಾರೆ. ಕೆಲವು ಮುಖ್ಯ ಮಾಹಿತಿ✓ಒಡಿಶಾ ಮುಖ್ಯಮಂತ್ರಿ – ನವೀನ್ ಪಟ್ನಾಯಕ್✓ ಗವರ್ನರ್ – … Read more