25+ ಗೌತಮ್ ಬುದ್ಧನ ನುಡಿಮುತ್ತುಗಳು, ವಿಚಾರಗಳು|25+ Gautama Buddha Quotes in Kannada

ಗೌತಮ್ ಬುದ್ಧನ ನುಡಿಮುತ್ತುಗಳು, ವಿಚಾರಗಳು ಪ್ರೇಮದ, ಧ್ಯಾನದ, ತಾಳ್ಮೆಯ ಮೇಲಿನ ನುಡಿಮುತ್ತುಗಳು (Gautama Buddha Quotes,on love, meditation, in Kannada) ಗೌತಮ್ ಬುದ್ಧನ ಇವರು ಬೌದ್ಧಧರ್ಮದ ಸಂಸ್ಥಾಪಕರು.ಬೌದ್ಧಧರ್ಮವು ಜನರು ಭಾರತ, ನೇಪಾಳ,ಚೀನಾ, ಕಾಂಬೋಡಿಯಾ,ಬರ್ಮಾ, ಫಿಲಿಪ್ಪೀನ್ಸ್ ಇನ್ನೂ ಮುಂತಾದ ದೇಶಗಳಲ್ಲಿ ನೆಲೆಸಿದ್ದಾರೆ.ಬುದ್ಧ ಹುಟ್ಟಿದ್ದು ಲುಂಬಿನಿಯಲ್ಲಿ ಆಗಿನ ನೇಪಾಳದ ಪ್ರದೇಶ. ಗೌತಮ್ ಬುದ್ಧನು ತನ್ನ ಸರಳವಾದ ಮಾತು, ವಚನಗಳಿಂದ ಪ್ರಸಿದ್ಧರಾಗಿದ್ದಾರೆ. ಇವರು ‘ಆಸೆಯೆ ಎಲ್ಲಾ ದುಃಖಕ್ಕೆ ಮೂಲ ಕಾರಣ’ವಾಗಿದೆ ಮತ್ತು ಯಾವ ಮನುಷ್ಯನೂ ವಸ್ತುವಿನ ಮೇಲೆ ವ್ಯಾಮೋಹ ಹೊಂದಿರಬಾರದು, … Read more