ಸ್ವಾಮಿ ವಿವೇಕಾನಂದರ ಜಯಂತಿ: ಅವರ ಕೆಲವು ನುಡಿ ಮುತ್ತುಗಳು

cropped-Swami-Vivekanand.png

ಪ್ರತಿ ವರ್ಷ 12 ಜನೆವರಿ ಎಂದು ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಗುವುದು. ಸ್ವಾಮಿ ವಿವೇಕಾನಂದರ ಒಬ್ಬ ತತ್ವಜ್ಞಾನಿ ಮತ್ತು ನಮ್ಮ ಭಾರತದ ಸಂಸ್ಕೃತಿ ಮತ್ತು ಹಿಂದು ಧರ್ಮ ಅದರ ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ತಿಳಿಸಿದ ಮಹಾನ್ ವ್ಯಕ್ತಿ. ಇವರು ರಾಮಕೃಷ್ಣ ಪರಮಹಂಸ ಅವರ ಶಿಷ್ಯರಾಗಿದ್ದವರು. ಇವರು 12ನೆ ಜನೆವರಿ 1863 ರಲ್ಲಿ ಈಗಿನ ಕೊಲ್ಕತ್ತಾದ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಇದು ವಿವೇಕಾನಂದರ 153ನೆ ಹುಟ್ಟಿದ ಹಬ್ಬವಾಗಿದೆ. ಸ್ವಾಮಿ ವಿವೇಕಾನಂದರ ಇಂದಿನ ಯುವ ಪೀಳಿಗೆ ಆದರ್ಶ ವ್ಯಕ್ತಿ ಆಗಿದ್ದಾರೆ. … Read more