10 ವಿಶ್ವದ ಅತಿ ಎತ್ತರದ ಪ್ರತಿಮೆಗಳು|10 World tallest statues in kannada

world tallest status

World tallest statues in kannada:ಮಾನವ ಅನೇಕ ಅದ್ಬುತವನ್ನು ನಿರ್ಮಿಸಿದ್ದಾನೆ ಅದರಲ್ಲಿ ಅನೇಕ ಎತ್ತರದ ಪ್ರತಿಮೆಯನ್ನೂ ಕೂಡ ನಿರ್ಮಿಸಿದ್ದಾನೆ. ಅದರಲ್ಲಿ ಅನೇಕ ಎತ್ತರ ಪ್ರತಿಮೆ ನಮ್ಮ ಭಾರತದ ಸರ್ದಾರ ವಲ್ಲಭಭಾಯಿ ಪಟೇಲ್ ಅವರ ಮೂರ್ತಿ ಆಗಿದೆ ಎನ್ನುವುದು ನಮ್ಮ ಹೆಮ್ಮೆ. ಇದರಲ್ಲಿ ನಾವು ವಿಶ್ವದ 10 ಅತಿ ಎತ್ತರದ ಪ್ರತಿಮೆಯನ್ನು ಪಟ್ಟಿ ಮಾಡಿದ್ದೇವೆ.(World Tallest Statues) ಏಕತೆಯ ಪ್ರತಿಮೆ ಇದು ವಿಶ್ವದ ಅತಿ ಎತ್ತರದ ಪ್ರತಿಮೆಯಾಗಿದೆ. ಇದರ ಎತ್ತರ 597 ft ಆಗಿದ್ದು ಇದು ಭಾರತದಲ್ಲಿದೆ ಎಂಬುವುದು … Read more