Beautiful Baby Girl Names :ನೀವು ನಿಮ್ಮ ಅಥವಾ ನಿಮ್ಮ ಸಂಬಂಧಿಕರ ಹೆಣ್ಣು ಮಗುವಿಗಾಗಿ ಒಳ್ಳೆಯ ಮತ್ತೂ ಸುಂದರವಾದ ಹೆಸರನ್ನು ಹುಡುಕುತ್ತಿದ್ದಾರ? ಹಾಗಾದರೆ ನಿಮ್ಮ ಹುಡುಕಾಟ ಇಲ್ಲಿಗೆ ಮುಕ್ತಾಯವಾಗಲಿದೆ ಏಕೆಂದರೆ ನಾವೂ ನಿಮಗಾಗಿ Best baby girls names in kannada/ಹೆಣ್ಣು ಮಗುವಿನ ಹೆಸರುಗಳನ್ನು ಹುಡುಕಿ ಇಲ್ಲಿ ಪಟ್ಟಿ ಮಾಡಿದ್ದೇವೆ.
ಅ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Baby Girl names start with A in Kannada
- ಅನುಶ್ರೀ
- ಅದ್ಯಾ
- ಆರಾಧ್ಯ
- ಆಧ್ಯಶ್ರೀ
- ಅದಿತಿ
- ಆದಿಶ್ರೀ
- ಅದ್ವಿಕ
- ಅಹಲ್ಯಾ
- ಅರ್ಪಿತಾ
- ಅಂಕಿತಾ
- ಅಂಬಿಕಾ
- ಅರ್ಪಣಾ
- ಅಲಿಶಾ
- ಅಮೃತಾ
- ಆಚಲ್
- ಅರುಣಾ
- ಆರತಿ
- ಆಕೃತಿ
- ಆಧುನಿಕಾ
- ಅರ್ಚಿಕಾ
- ಅನಿಶಾ
- ಅನುರಾಧಾ
ಬ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Kannada baby girl names starting with B in Kannada
- ಭೂಮಿಕಾ
- ಭಾಗಶ್ರೀ
- ಬಹುದಾ – ಒಂದು ನದಿ
- ಭಾರ್ಗವಿ
- ಭಾಗ್ಯ
- ಭವ್ಯಾ
- ಭವಾನಿ
- ಭೂಮಿಶ್ರೀ
- ಬಾಲಶ್ರೀ
- ಬಂಧನ
ನಾಮಕರಣಕ್ಕಾಗಿ ಚ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Baby Girl names start with C in Kannada
- ಚಾರ್ವಿ
- ಚಂದನ
- ಚೈತ್ರ
- ಚೈತ್ನ್ಯಾ
- ಚಲುವೆ
- ಚಲುವೆ
- ಚಂದ್ರಮುಖಿ
ದ ಅಕ್ಷರದಿಂದ ಪ್ರಾರಂಭ ಆಗುವ ಹೆಣ್ಣು ಮಗುವಿನ ಹೆಸರುಗಳು| Kannada baby girl names starting with D
- ದಾಮಿನಿ
- ದಾರುಣೀ
- ದೀಕ್ಷಾ
- ದೈವಿ
- ದೇವಿಕಾ
- ದಕ್ಷಿತಾ
- ಧನುಶ್ರೀ
- ದರ್ಪಣ
ಈ, ಇ ಅಕ್ಷರದಿಂದ ಬರುವ ಹೆಣ್ಣು ಮಗುವಿನ ಹೆಸರುಗಳು|Baby Girl names starting with E in Kannada
- ಈಶಿಕಾ
- ಈಶಾ
- ಈಶ್ವರಿ
- ಈನಾಕ್ಷಿ
- ಇಶನಿ
ಫ,ಪ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Baby Girl names start with F in Kannada
- ಫ್ಲೇವಿನಾ
- ಫುಲಾನ ದೇವಿ
ಗ ದಿಂದ ಆರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|Baby Girl names starting with N in Kannada
- ಗಂಗಾ
- ಗಗನ
- ಗಾಯತ್ರಿ
- ಜ್ಞಾನ ಗಂಗೋತ್ರಿ
- ಗಗನಶ್ರೀ
- ಗಂಗೋತ್ರಿ
ಹ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|Baby Girl names starting with H in Kannada
- ಹರಿಕಾ
- ಹಾನ್ವಿಕಾ
- ಹೇಮಾ
- ಹರಿಣಿ
- ಹನ್ಸಿಕಾ
- ಹೇಮಲತಾ
- ಹರ್ಷಿತಾ
- ಹಿಮಾ
- ಹರಿಪ್ರಿಯಾ
ಜ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Girl names start with J in Kannada
- ಜಯ
- ಜಾನ್ವಿ
- ಜಮುನಾ
- ಜಯಶ್ರೀ
- ಜಲಧರ
- ಜನನಿ
- ಜಗದೇವಿ
- ಜ್ಯೋತಿ
ಕ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು| The Baby Girl names start with K in Kannada
- ಕವಿತಾ
- ಕರಿಷ್ಮಾ
- ಕಲಾವತಿ
- ಕಮಲಾ
- ಕಾಜಲ್
- ಕಲಾಶ್ರೀ
- ಕಮಲಾ
- ಕಿರಣ್
- ಕಾರ್ತಿಕಾ
- ಕೀರ್ತಿ
- ಕಾವ್ಯ
ಲ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Names of Baby Girl start with L in Kannada
- ಲಲಿತಾ
- ಲಕ್ಷ್ಮಿ
- ಲಾಶ್ರಿತಾ
- ಲಾವಣ್ಯ
- ಲೀಲಾ
- ಲಕುಮಿ
ಮ ಅಕ್ಷರದಿಂದ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|Baby Girl names start with M in Kannada
- ಮಾನಸ
- ಮಾನ್ಸಿ
- ಮಾದ್ವಿ
- ಮೋಹಿನಿ
- ಮಮಿತಾ
- ಮಹಾಲಕ್ಷಿ
- ಮಾಲಾಶ್ರೀ
- ಮೆಂಗ್ನಾ
- ಮಹಾದೇವಿ
- ಮಹಾದೇವಿಕಾ
- ಮೇಘಾ
- ಮಾಲಿಕಾ
- ಮೌನ
ನ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Baby Girl names start with N in Kannada
- ನಮ್ರತಾ
- ನಿವೇದಿತಾ
- ನಿಶಾ
- ನಿಶಿತಾ
- ನಾಬ್ಯಾ
- ನಾಗಾಂಜಲಿ
- ನಯನಾ
ಓ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Baby Girl names start with O in Kannada
- ಓಜಸ್ವನಿ
- ಓಜಶ್ವಿನಿ
- ಓಜಲ್
- ಓಮಾ
- ಓಂಕಾರಿ
ಪ ಅಕ್ಷರದಿಂದ ಆರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|Baby Girl names start with P in Kannada
- ಪವಿತ್ರಾ
- ಪಾವನಿ
- ಪಂಕಜ
- ಪ್ರಜ್ವಲ
- ಪೂಜೆ
- ಪದ್ಮಾ
- ಪಾರ್ವತಿ
- ಪಾವಿನಿ
- ಪಾರುಲ್
- ಪಲ್ಲವಿ
- ಪೂರ್ಣಿಮಾ
- ಪದ್ಮಶ್ರೀ
- ಪ್ರಶಾಂತಿ
ರ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Baby Girl names start with R in Kannada
- ರಕ್ಷಿಣಿ
- ರೋಹಿಣಿ
- ರಾಧಾ
- ರಾಶಿ
- ರುಕ್ಮಿಣಿ
- ರಂಭಾ
- ರಾಂಚಿ
- ರಾಧಿಕಾ
- ರಾಧಾರಾಣಿ
- ರಮ್ಯಾ
- ರಘುನಿ
- ರಾಗಿಣಿ
- ರಾಶಿ
ಸ,ಶ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Baby Girl names start with S in Kannada
- ಶಾಂತಿ
- ಸಾನ್ವಿ
- ಸಂಜನಾ
- ಸಮೀಕ್ಷಾ
- ಸಾವಿತ್ರಿ
- ಸಂಧ್ಯಾ
- ಸುಧಾರಾಣಿ
- ಸಾಚಿ
- ಸರಸ್ವತಿ
- ಸಮೀಕ್ಷಾ
- ಸಾಧ್ವಿ
- ಸಹನಾ
- ಸುಹಾನಾ
- ಸಾದ್ವಿತಾ
- ಸಂಚನಾಳ
- ಸಂಘಿತ್ಯ
- ಸಾಕ್ಷಿ
ತ,ಟ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Baby Girl names start with T in Kannada
- ತಾನ್ಯಾ
- ತ್ರಿಷಾ
- ತಾನ್ಯಾ
- ತಮಾಶಿ
- ತ್ರಾಟಕಿ
- ತಾಮ್ಸಿ
ಉ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Baby Girl names start with U in Kannada
- ಉಮಾದೇವಿ
- ಊರ್ಮಿಳಾ
- ಉಷ್ಮಾ
- ಉಷಾ
- ಉಟ್ತಕೃಷಾ
ವ ಅಕ್ಷರದಿಂದ ಹೆಣ್ಣು ಮಗುವಿನ ಹೆಸರುಗಳು|Baby Girl names start with V in Kannada
- ವಿವ್ವಿನಿ
- ವಚನಶ್ರೀ
- ವಿಶಾಲಾಕ್ಷಿ
- ವಾಣಿ
- ವರಮಲಾಕ್ಷಿ
- ವಂದನಾ
- ವಂಶಿಕಾ
- ವೇದಿಕಾ
- ವಂದ್ಯ
- ವರ್ಷಿಣಿ
- ವಚನ
- ವಾಗೀಶ್ವರಿ
- ವಿಘ್ನೇಶ್ವರಿ
- ವೆಮಿಕಾ
- ವಾದ್ಯ
- ವಾರಣಿ
- ವಕ್ತಿ
ಯ ಅಕ್ಷರದೊಂದಿಗೆ ಪ್ರಾರಂಭವಾಗುವ ಹೆಣ್ಣು ಮಗುವಿನ ಹೆಸರುಗಳು|The Baby Girl names starting with Y in Kannada
- ಯಾಮಿ
- ಯಾದವಿ
- ಯಶವಿನಿ
- ಯಾಗಪ್ರಿಯಾ
- ಯಾನಿತಾ
- ಯಿಮಲ
- ಯಿಶಾಲಾಕ್ಷಿ
- ಯಿರುಕ್ತ