ಇಬ್ರಾಹಿಂ ಸುತಾರ್ ಜೀವನ ಚರಿತ್ರೆ| Ibrahim Sutar Biography in Kannada

ಇಬ್ರಾಹಿಂ ಸುತಾರ್ ಜೀವನ ಚರಿತ್ರೆ ಕನ್ನಡದಲ್ಲಿ, ಕುಟಂಬದ ಪರಿಚಯ, ಹೆಂಡತಿ ಹೆಸರು,ಮರಣದ ದಿನಾಂಕ (Ibrahim Sutar Biography in Kannada, Family information,wife name, Death date in Kannada)

Ibrahim Sutar Biography

ಇಬ್ರಾಹಿಂ ಸುತಾರ್ ಒಬ್ಬ ಕವಿ, ಸಮಾಜ ಸುಧಾರಕ,ಜಾನಪದ ಸಂಗೀತಗಳ ಮೂಲಕ ಕರ್ನಾಟಕ ಹಾಗೂ ನೆರೆ ರಾಜ್ಯಗಳಿಗೆ ಹೋಗಿ ಹಿಂದೂ-ಮುಸ್ಲಿಂ ಕೋಮು ಏಕತೆಯ ಸಂದೇಶವನ್ನು ಹರಡುವಲ್ಲಿ ಹೆಸರುವಾಸಿಯಾದ ವ್ಯಕ್ತಿ.

ಇಬ್ರಾಹಿಂ ಸುತಾರ್ ಜೀವನ ಚರಿತ್ರೆ ( Ibrahim Sutar Short Biography In Kannada)

ಪೂರ್ಣ ಹೆಸರುಇಬ್ರಾಹಿಂ ನಬೀ ಸಾಹೇಬ್
ಬೇರೆ ಹೆಸರುಸುತಾರ್ ಇಬ್ರಾಹಿಂ ಸುತಾರ್, ಕರ್ನಾಟಕದ ಕಬೀರ ಅಥವಾ ಕನ್ನಡ ಕಬೀರ
ಜನ್ಮ ದಿನ10 ಮೇ 1940
ಜನ್ಮ ಸ್ಥಳ ಮಹಾಲಿಂಗಪುರ, ಬಾಗಲಕೋಟ ಜಿಲ್ಲೆ, ಕರ್ನಾಟಕ
ಜಾತಿ/ಧರ್ಮಮುಸ್ಲಿಂ
ವೃತ್ತಿನೇಕಾರರು
ಹೆಸರುವಾಸಿನೆರೆ ರಾಜ್ಯಗಳಿಗೆ ಹೋಗಿ ಹಿಂದೂ-ಮುಸ್ಲಿಂ ಕೋಮು ಏಕತೆಯ ಸಂದೇಶವನ್ನು ಹರಡುವಲ್ಲಿ ಹೆಸರುವಾಸಿಯಾದ ವ್ಯಕ್ತಿ.
ಮರಣ ದಿನಾಂಕ5 ಫೆಬ್ರುವರಿ 2022 ( ವಯಸ್ಸು 81)
ಮರಣದ ಸ್ಥಳಮಹಾಲಿಂಗಪುರ, ಬಾಗಲಕೋಟ ಜಿಲ್ಲೆ, ಕರ್ನಾಟಕ
ಮರಣದ ಕಾರಣ ಹೃದಯಘಾತ

ಇಬ್ರಾಹಿಂ ಸುತಾರ್ ಕುಟಂಬದ ಪರಿಚಯ [Ibrahim Sutar family information]

ಇಬ್ರಾಹಿಂ ಸುತಾರ್ ಅವರು 10 ಮೇ 1940 ರಲ್ಲಿ ಒಂದು ಬಡಕುಟುಂಬದಲ್ಲಿ ನಬಿಸಾಹೇಬ್ ಮತ್ತು ಅಮಿನಾಬಿ ದಂಪತಿಗಳಿಗೆ ಜನಿಸಿದರು. ಇವರ ತಂದೆ ಒಬ್ಬ ಬಡಿಗ ಹಾಗೂ ನೇಕಾರಕರಾಗಿದ್ದವರು. ಇವರು ತನ್ನ ಕುಟಂಬವನ್ನು ಹಣಕಾಸಿನ ಸಹಾಯ ಮಾಡಲು 3ನೆ ತರಗತಿಯ ಓದು ಬಿಟ್ಟು ನೇಕಾರಕ ಕೆಲಸ ಮಾಡಲು ಪ್ರಾರಂಭ ಮಾಡಿದರು.

ತಂದೆನಬಿಸಾಹೇಬ್
ತಾಯಿಅಮಿನಾಬಿ
ಹೆಂಡತಿಮರೆಂಬಿ
ಮಕ್ಕಳು 2 ಹೆಣ್ಣು, 1 ಗಂಡು ಮಕ್ಕಳು

ಇಬ್ರಾಹಿಂ ಸುತಾರ್ ವೃತ್ತಿ ಜೀವನ[Ibrahim Sutar Biography Career life]

ಸುತಾರ್ ಅವರು ಚಿಕ್ಕ ವಯಸ್ಸಿನಲ್ಲೆ ಬಸವನಂದ ಮಠದಲ್ಲಿ ಭಜನೆಯನ್ನು ಕಲಿತರು. ಅಲಿಂದ ಅವರು ಕರ್ನಾಟಕ, ಮತ್ತು ನೇರೆ ರಾಜ್ಯಗಳಿಗೆ ಭೇಟಿ ನೀಡಿ ಜನಪದ, ಸಂಗೀತ, ಹಾಡುಗಳ ಮೂಲಕ ಹಿಂದೂ ಮುಸ್ಲಿಂ ಧರ್ಮಗಳ ಸಂದೇಶವನ್ನು ಜನರಿಗೆ ತಿಳಿಸುತ್ತಿದ್ದರು.

ಇಬ್ರಾಹಿಂ “ಭಾವೈಕ್ಯತೇ ಭಜನಾ ಮೇಳ” ವನ್ನು ಕಟ್ಟಿ ಮಹಾಭಾರತ, ರಾಮಾಯಣ, ಕುರಾನಗಳ ಸಂದೇಶವನ್ನು ಎಲ್ಲಾ ಜನರಿಗೆ ಹಾಡುಗಳ ಮೂಲಕ, ವಚನಗಳ ಮೂಲಕ, ಜನಪದ ಮತ್ತು ನಾಟಕಗಳ ಮೂಲಕ ತಿಳಿಸಿದರು. ಇವರು ಹಿಂದೂ-ಮುಸ್ಲಿಂ ಕೋಮು ಏಕತೆಗಾಗೀ ಶ್ರಮಿಸಿದರು.

ಸುತಾರ್ ಅವರು ಜೀ ಕನ್ನಡ ಕಾರ್ಯಕ್ರಮವಾದ ಡ್ರಾಮಾ ಜೂನಿಯರ್ಸ್ ದೂರದರ್ಶನದಲ್ಲಿ ಕಾಣಿಸಿಕೊಂಡಿದ್ದಾರೆ.

ಇಬ್ರಾಹಿಂ ಸುತಾರ್ ಅವರಿಗೆ ಸಿಕ್ಕ ಪ್ರಶಸ್ತಿಗಳು ಮತ್ತು ಗೌರವಗಳು [Ibrahim Sutar Awards and honors]

ಪ್ರಶಸ್ತಿಗಳುದಿನಾಂಕ
ರಾಜ್ಯೋತ್ಸವ ಪ್ರಶಸ್ತಿ1995
ಪದ್ಮ ಶ್ರೀ2018

ಇಬ್ರಾಹಿಂ ಸುತಾರ್ ವೈಯಕ್ತಿಕ ಜೀವನ [Ibrahim Sutar Personal life]

ಇಬ್ರಾಹಿಂ ಸುತಾರ್ ಅವರ ಹೆಂಡತಿ ಹೆಸರು ಮರೆಂಬಿ ಹಾಗೂ ಇವರಿಗೆ 2 ಹೆಣ್ಣು, 1 ಗಂಡು ಮಕ್ಕಳಿದ್ದಾರೆ. ಇವರು 5 ಫೆಬ್ರುವರಿ 2022 ( ವಯಸ್ಸು 81) ರಂದು ಮಹಾಲಿಂಗಪುರದಲ್ಲಿ ಹೃದಯಘಾತದಿಂದ ಮರಣ ಹೊಂದಿದ್ದರು.

ಇಬ್ರಾಹಿಂ ಸುತಾರ್ ಅವರ ತಂದೆ ತಾಯಿ ಹೆಸರು?

ಇಬ್ರಾಹಿಂ ಸುತಾರ್ ಅವರ ತಂದೆ ತಾಯಿ ಹೆಸರು ನಬಿಸಾಹೇಬ್ ಮತ್ತು ಅಮಿನಾಬಿ

ಇಬ್ರಾಹಿಂ ಸುತಾರ್ ಹುಟ್ಟಿದ ದಿನಾಂಕ?

ಇಬ್ರಾಹಿಂ ಸುತಾರ್ ಹುಟ್ಟಿದ ದಿನಾಂಕ 10 ಮೇ 1940, ಮಹಾಲಿಂಗಪುರದಲ್ಲಿ ಜನಿಸಿದರು.

ಇಬ್ರಾಹಿಂ ಸುತಾರ್ ಮರಣದ ದಿನಾಂಕ( Ibrahim Sutar Death date)

ಇಬ್ರಾಹಿಂ ಸುತಾರ್ ಮರಣದ ದಿನಾಂಕ 5 ಫೆಬ್ರುವರಿ 2022 ( ವಯಸ್ಸು 81)

ಹೋಂಪೇಜ್thekannadanews.com

ಇನ್ನೂ ಓದಿ

ಬಸವಣ್ಣ ಜೀವನ ಚರಿತ್ರೆ

Admin: