ರಶ್ಮಿಕಾ ಮಂದಣ್ಣ ಜೀವನ ಚರಿತ್ರೆ |Rashmika Mandanna Biography Kannada

ರಶ್ಮಿಕಾ ಮಂದಣ್ಣ ಜೀವನ ಚರಿತ್ರೆ, ತಂದೆ ತಾಯಿ ಹೆಸರು,ಸಂಗತಿ ಹೆಸರು, ಕುಟಂಬದ ಪರಿಚಯಮುಂಬರುವ ಚಿತ್ರಗಳು (Rashmika Mandanna Biography Kannada, parents name, family information, upcoming movies, affairs in kannada)

ರಶ್ಮಿಕಾ ಮಂದಣ್ಣ ಅವರು ಭಾರತದ ರೂಪದರ್ಶಿ, ಸಿನಿಮಾ ನಟಿಯಾಗಿದ್ದಾರೆ. ಇವರು ಹೆಚ್ಚು ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಮೊದಲು ಕನ್ನಡ ಚಿತ್ರವಾದ ಕಿರಿಕ್ ಪಾರ್ಟಿ ಸಿನಿಮಾದೊಂದಿದೆ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದರು.

ರಶ್ಮಿಕಾ ಅವರು ಅನೇಕ ಸ್ಟಾರ್ ನಟರ ಜೊತೆ ನಟಿಸಿದ್ದಾರೆ, ಅದರಲ್ಲಿ ಶಿವರಾಜ್ ಕುಮಾರ್, ದ್ರುವ ಸರ್ಜಾ,ಅಲ್ಲು ಅರ್ಜುನ್, ರಕ್ಷಿತ್ ಶೆಟ್ಟಿ ಇನ್ನೂ ಮುಂತಾದ ನಟರೊಡನೆ ನಟಿಸಿದ್ದಾರೆ ಮತ್ತು ನಟಿಸಲಿದ್ದಾರೆ ಕೂಡಾ.

ರಶ್ಮಿಕಾ ಮಂದಣ್ಣ ಜೀವನ ಚರಿತ್ರೆ ಕನ್ನಡದಲ್ಲಿ (Biography of Rashmika Mandanna Kannada)

ಪೂರ್ಣ ಹೆಸರು(Full name)

ರಶ್ಮಿಕಾ ಮಂದಣ್ಣ

ಇತರ ಹೆಸರು(Other Name )

ನೇಷನಲ್ ಕ್ರಷ್, ರಶ್ಮಿ

ವೃತ್ತಿ(Profession)

ನಟಿ

ಹುಟ್ಟಿದ ದಿನಾಂಕ(Birth Date)

 

5 ಏಪ್ರಿಲ್ 1996

ಹುಟ್ಟಿದ ಸ್ಥಳ(Birth Place)

ವಿರಾಜ್ ಪೆಟ್, ಕೊಡಗು ಜಿಲ್ಲೆ

ಜಾತಿ(caste)

ಕೊಡವ

ಧರ್ಮ (Religion)

 

ಹಿಂದೂ,
ರಾಶಿ (Zodiac)

ತುಲಾ ರಾಶಿ

ರಾಷ್ಟ್ರೀಯತೆ (Citizenship)ಭಾರತೀಯ
ಭಾಷೆ (Languages)ಕನ್ನಡ, ತೆಲುಗು,ತಮಿಳ್
ಆತ್ಮೀಯ ಸ್ನೇಹಿತರು(Best friend)ವಿಜಯ ದೇವರಕೊಂಡ
ಕಾಲೇಜ್/ವಿಶ್ವವಿದ್ಯಾಲಯ (College/University)ಎಂ.ಎಸ್.ರಾಮಯ್ಯ ಕಾಲೇಜ್
ಟ್ವಿಟರ್ ಖಾತೆ (Twitter account)Rashmika Mandanna Twitter
ಫೇಸ್ಬುಕ್ ಖಾತೆ(Facebook account)Facebook account of Rashmika
ಇನ್ಸ್ತಗ್ರಂ ಖಾತೆ (Instagram account)Instagram account

ರಶ್ಮಿಕಾ ಮಂದಣ್ಣ ಕುಟುಂಬದ ಪರಿಚಯ( Information of Rashmika Mandanna family in Kannada)

ತಂದೆ ಹೆಸರು(Father Name)

 

ಮದನ್ ಮಂದಣ್ಣ

ತಾಯಿ ಹೆಸರು(Mother Name)

 ಸುಮನ್ ಮಂದಣ್ಣ

ಅಕ್ಕಾ/ತಂಗಿ (Siter name)

—-

ಅಣ್ಣ/ತಮ್ಮ (Brother name)—-

ರಶ್ಮಿಕಾ ಮಂದಣ್ಣ ಮೊದಲಿನ ಜೀವನ|Earlier Life of Rashmika Mandanna in Kannada

ರಶ್ಮಿಕಾ ಅವರು ಸುಮನ್ ಮಂದಣ್ಣ ಮತ್ತು ಮದನ್ ಮಂದಣ್ಣ ಎಂಬ ದಂಪತಿಗಳಿಗೆ 5 ಎಪ್ರಿಲ್ 1996 ರಲ್ಲಿ, ಕೊಡಗು ಜಿಲ್ಲೆಯ ವಿರಾಜಪೇಟನಲ್ಲಿ ಜನಿಸಿದರು.

ತಮ್ಮ ವಿದ್ಯಭ್ಯಾಸವನ್ನು ಎಂ.ಎಸ್. ರಾಮಯ್ಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದರು.

ರಶ್ಮಿಕಾ ಮಂದಣ್ಣ ನೋಡಲು ಹೇಗಿದ್ದಾರೆ|Rashmika Mandanna looks in Kannada

ಎತ್ತರ (Height)1.61 m
ತೂಕ (weight)54 kg
ಚರ್ಮ ಬಣ್ಣ (Skin Colour)ಗೋಧಿ ಬಣ್ಣ
ಕೂದಲಿನ ಬಣ್ಣ (Hair Colour)ಕಪ್ಪು ಬಣ್ಣ
ಕಣ್ಣಿನ ಬಣ್ಣ (Eye Colour)ಕಂದು ಬಣ್ಣ

ರಶ್ಮಿಕಾ ಮಂದಣ್ಣ ಮದುವೆ |Rashmika Mandanna marrige in Kannada

ರಶ್ಮಿಕಾ ಮಂದಣ್ಣ ಅವರು ತಮ್ಮ ಸಹ ನಟ ರಕ್ಷಿತ ಶೆಟ್ಟಿಯನ್ನು 3 ಜುಲೈ 2017 ರಲ್ಲಿ ತನ್ನ ಊರು ವಿರಾಜಪೇಟೆ ನಲ್ಲಿ ನಿಷ್ಟಿತಾರ್ಥ ಮಾಡಿಕೊಂಡಿದ್ದರು. ಆದರೆ 2018 ರಲ್ಲಿ ಅವರು ದೂರವಾದರು.

ರಶ್ಮಿಕಾ ಮಂದಣ್ಣ ಸಿನಿಮಾ ಪ್ರಯಾಣ |Rashmika Mandanna Filmy Career in Kannada

ರಶ್ಮಿಕಾ ಅವರು ತನ್ನ ಚೊಚ್ಚಲ ಸಿನಿಮಾ, ರಕ್ಷಿತ ಶೆಟ್ಟಿಯ ಚಿತ್ರ ಕಿರಿಕ್ ಪಾರ್ಟಿವಾಗಿತ್ತು. ಈ ಚಿತ್ರವೂ ಕರ್ನಾಟಕದಲ್ಲೇ ಆ ವರ್ಷದ ಹೆಚ್ಚೂ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾ ಆಗಿ ಗೆಲುವು ಕಂಡಿತ್ತು. ಈ ಚಿತ್ರಕ್ಕಾಗಿ ರಶ್ಮಿಕಾ ಅವರಿಗೆ SIIMA ಪ್ರಶಸ್ತಿಯನ್ನು ತನ್ನ ಚೊಚ್ಚಲ ಸಿನಿಮಾದ ನಟನೆಗೆ ದೊರಕಿತು.

ಆಮೇಲೆ ರಶ್ಮಿಕಾ ಒಂದರ ಮೇಲೆ ಒಂದು ಚಿತ್ರ ಸೂಪರ್ ಹಿಟ್ ಆಗುತ್ತಾ ಗೋಗಿತು. ಈಗ ಅವರ ನಟನೆಯ ಚಿತ್ರ ಪುಷ್ಪಾ ದ ರೈಸ್ ಕೂಡಾ ತುಂಬಾ ಯಶಸ್ಸು ಕಂಡಿದೆ.

ರಶ್ಮಿಕಾ ಮಂದಣ್ಣ ಟಾಪ್ ಸಿನಿಮಾಗಳು |Rashmika Mandanna Top movies in Kannada

ಚಿತ್ರ (Movies)ವರ್ಷ (Year)ಭಾಷೆ (Languages)
ಕಿರಿಕ್ ಪಾರ್ಟಿ 2016ಕನ್ನಡ
ಅಂಜನಿಪುತ್ರ 2017ಕನ್ನಡ
ಗೀತ ಗೋವಿಂದಂ2018ತೆಲುಗು
ಯಜಮಾನ2019ಕನ್ನಡ
ಪೊಗರು2021ಕನ್ನಡ
ಪುಷ್ಪ ದ ರೈಸ್2021ತೆಲುಗು

ಮುಂಬರುವ ರಶ್ಮಿಕಾ ಮಂದಣ್ಣ ಸಿನಿಮಾಗಳು |Rashmika Mandanna upcoming movies in Kannada

ಚಿತ್ರ (Movies)ಭಾಷೆ (Languages)
ಗುಡ್ಬೈ ಹಿಂದಿ
ಪುಷ್ಪ ದ ರೂಲ್ ತೆಲುಗು
ಮಂಜುಹಿಂದಿ

ರಶ್ಮಿಕಾ ಮಂದಣ್ಣ ಪ್ರಶಸ್ತಿಗಳು|(Rashmika Mandanna in Awards Kannada)

ಪ್ರಶಸ್ತಿಗಳು (Awards)ಚಿತ್ರ (Film)
6 ನೆ SIIMA ಕಿರಿಕ್ ಪಾರ್ಟಿ
ಝೀ ಕನ್ನಡ ಅವಾರ್ಡ್ ಅಂಜನಿ ಪುತ್ರ
8 ನೆ SIIMA, ಫಿಲಂಫೇರ್ ಗೀತಾ ಗೋವಿಂದ
ಅಧ್ಭುತ ನಟಿಯಜಮಾನ

ಹೋಂ ಪೇಜ್: Kannada News

Admin: