ಅಲ್ಲಮಪ್ರಭು ಅವರ ಜೀವನ ಚರಿತ್ರೆ |Allama Prabhu Biography in Kannada

ಅಲ್ಲಮಪ್ರಭು ಅವರ ಜೀವನ ಚರಿತ್ರೆ,ತಾಯಿ ತಂದೆ ಹೆಸರು, ಹೆಂಡತಿ ಹೆಸರು, ಹುಟ್ಟಿದ ಸ್ಥಳ, ಅಂಕಿತನಾಮ (Allama Prabhu Biography, parent Names, Wife name,born place,ankitanaam or Pen Name in Kannada)

ಅಲ್ಲಮ ಪ್ರಭು

ಅಲ್ಲಮಪ್ರಭು 12ನೇ ಶತಮಾನದ ವಚನಕಾರರಲ್ಲಿ ಪ್ರಸಿದ್ಧರಾದವರು. ಇವರು ಶಿವನ ಅಪ್ಪಟ ಭಕ್ತರಾಗಿದ್ದವರು. ಬಸವಣ್ಣನವರು ಇವರನ್ನು ಅನುಭವ ಮಂಟಪದ ಅಧ್ಯಕ್ಷರನ್ನಾಗಿ ಮಾಡಿದರು.

ಲಿಂಗಾಯತ ಧರ್ಮದ ಚಳುವಳಿಯ ಸ್ಥಾಪಕರಾದ ಬಸವಣ್ಣ & ಪ್ರಮಖ ಶರಣೆ ಅಕ್ಕಮಹಾದೇವಿಯವರೊಂದಿಗೆ ಅಲ್ಲಮ ಪ್ರಭು ಅವರನ್ನು ‘ಲಿಂಗಾಯತ ಧರ್ಮದ ತ್ರಿಮೂರ್ತಿ ‘ ಎ೦ದು ಕರೆಯುವರು.

ಅಲ್ಲಮಪ್ರಭು ಅವರ ಜೀವನದ ಕೀರು ಪರಿಚಯ (Short information about Allama Prabhu Biography)

ಪೂರ್ಣ ಹೆಸರು (Full Name)ಅಲ್ಲಮ ಪ್ರಭು
ಇತರ ಹೆಸರು (Other Names) ಅಲ್ಲಮ ದೇವ
ವೃತ್ತಿ ( Profession) ವಚನಕಾರ, ಕವಿ
ಹುಟ್ಟಿದ ದಿನಾಂಕ (Born Date) 12ನೇ ಶತಮಾನ
ಹುಟ್ಟಿದ ಸ್ಥಳ (Born Place) ಬಳ್ಳಿಗಾವೆ, ಶಿಕಾರಿಪುರ ತಾಲೂಕು ಶಿವಮೊಗ್ಗ ಜಿಲ್ಲೆ
ಜಾತಿ (Caste)ಕ್ಷತ್ರಿಯ (ಲಿಂಗಾಯತ)
ಧರ್ಮ (Religion) ಹಿಂದು
ಅಂಕಿತನಾಮ (Ankitanaam or Pen Name) ಗುಹೇಶ್ವರ
ಗುರು (Teacher) ಯೋಗಿ ಅನಿಮಿಷದೇವ
ಲಿಂಗೈಕ್ಯ ಸ್ಥಳ (Death place)ಶ್ರೀಶೈಲ

ಅಲ್ಲಮಪ್ರಭು ಜೀವನ ಚರಿತ್ರೆ (Allama Prabhu Biography in Kannada)

ಅಲ್ಲಮಪ್ರಭು ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪೂರ ತಾಲೂಕಿನ ಬಳಿಗಾವೆ ಎಂಬಲ್ಲಿ ಒಂದು ರಾಜ ಮನೆತನದಲ್ಲಿ ಜನಿಸಿದರು.

ಅಲ್ಲಮಪ್ರಭು ತಾವು ಯುವಕರಿದ್ದಾಗ ಕಾಮಲತೆ ಎಂಬ ಯುವತೆಯನ್ನು ಮದುವೆಯಾದರು ಆದರೆ ಅವರು ಅಕಾಲಿಕವಾಗಿ ಲಿಂಗೈಕ್ಯರಾದರು.

ತನ್ನ ಮಡದಿಯನ್ನು ಕಳೆದುಕೊಂಡು ಅಲ್ಲಮ ಮರುಳನಂತೆ ಅಲೆಯುತ್ತಾ, ತಿರುಗುತ್ತಿರುವಾಗ ಒಂದು ಗುಹೆಯನ್ನು ಪ್ರವೇಶಿಸುತ್ತಾರೆ ಅಲ್ಲಿ ಒಬ್ಬ ಯೋಗಿ ಅನಿಮಿಷ ದೇವ ಗುರುವಿನ ಪರಿಚಯವಾಗುತ್ತೆ. ಅಲ್ಲಿ ಆ ಗುರು ಅಲ್ಲಮನಿಗೆ ಒಂದು ಲಿಂಗ ಕೊಟ್ಟು ತನ್ನ ಎಲ್ಲಾ ಜ್ಞಾನವನ್ನು ಧಾರೆಯೆರೆಯುತ್ತಾರೆ. ಆ ಗುಹೆಯಲ್ಲಿ ಅಲ್ಲಮ ಜ್ಞಾನೋದಯವಾಗಿ ಅಲ್ಲಮಪ್ರಭುವಾಗಿ ಬದಲಾಗುತ್ತಾರೆ.

ಅಲ್ಲಿಂದ ಅಲ್ಲಮಪ್ರಭು ಕಲ್ಯಾಣಕ್ಕೆ ಹೋಗಿ ಶ್ರೀ ಗುರು ಬಸವಣ್ಣನವರ ಜೊತೆ ಸೇರಿ ಲಿಂಗಾಯತ ಧರ್ಮ ಸ್ಥಾಪಿಸಿ , ಅನುಭವ ಮಂಟಪದ ಅಧ್ಯಕ್ಷರಾಗುತ್ತಾರೆ.

ಅಲ್ಲಮಪ್ರಭು ಅವರ ಕುಂಟುಬದ ಪರಿಚಯ (Information about Allama Prabhu family in Kannada)

ತಂದೆ ಹೆಸರು (Father Name)ನಿರಾಶಂಕರ
ತಾಯಿ ಹೆಸರು (Mother Name ಸುಜನಾನಿ
ಹೆಂಡತಿ ಹೆಸರು (Wife Name) ಕಾಮಲತೆ
ಮಕ್ಕಳ ಹೆಸರು (Children Name)NA

ಅಲ್ಲಮಪ್ರಭು ಅವರ ವಚನಗಳು (Allama Prabhu Vachanagalu)

ಕಲ್ಲ ಮನೆಯ ಮಾಡಿ ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕಡೆದಡೆ, ದೇವರೆತ್ತ ಹೋದರೋ?
ಲಿಂಗ ಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರಾ.

ಭೂಮಿ ನಿನ್ನದಲ್ಲ, ಹೇಮ ನಿನ್ನದಲ್ಲ, ಕಾಮಿನಿ ನಿನ್ನವಳಲ್ಲ
ಅವು ಜಗಕ್ಕಕ್ಕಿದ ವಿಧಿ.
ನಿನ್ನ ಒಡವೆ ಎಂಬುದು ಜ್ಞಾನರತ್ನ.
ಅಂತಪ್ಪ ದಿವ್ಯರತ್ನದ ಕಡೆಗುಡದೆ
ಆ ರತ್ನದ ನೀನು ಅಲಂಕರಿಸಿದೆಯಾದಡೆ
ನಮ್ಮ ಗುಹೇಶ್ವರ ಲಿಂಗದಲ್ಲಿ
ನಿನ್ನಿಂದ ಬಿಟ್ಟು ಸಿರಿವಂತರಿಲ್ಲ ಕಾಣಾ ಎಲೆ ಮನವೆ

ಅಲ್ಲಮಪ್ರಭು ಬಗ್ಗೆ ಪ್ರಶ್ನೋತರಗಳು (FAQ about Allama Prabhu)

1 . ಅಲ್ಲಮಪ್ರಭು ಅವರ ತಂದೆ ತಾಯಿ ಹೆಸರು? (What is the Father and mother Name of Allama Prabhu?)

ಅಲ್ಲಮಪ್ರಭು ಅವರ ತಂದೆ ಹೆಸರು ನಿರಾಶಂಕರ ತಾಯಿ ಹೆಸರು ಸುಜನಾನಿ

2. ಅಲ್ಲಮಪ್ರಭು ಅವರು ಹುಟ್ಟಿದ ಸ್ಥಳ?(What is the Birth place of Allama Prabhu?)

ಅಲ್ಲಮಪ್ರಭು ಅವರು ಹುಟ್ಟಿದ ಸ್ಥಳ ಬಳ್ಳಿಗಾವೆ, ಶಿಕಾರಿಪುರ ತಾಲೂಕು ಶಿವಮೊಗ್ಗ ಬ

3. ಅಲ್ಲಮಪ್ರಭು ಅವರು ಹುಟ್ಟಿದ ದಿನಾಂಕ? ((What is born date of Allama Prabhu?)

ಅಲ್ಲಮಪ್ರಭು ಅವರು ಹುಟ್ಟಿದ ದಿನಾಂಕ 12ನೇ ಶತಮಾನ

4. ಅಲ್ಲಮಪ್ರಭು ಅವರ ಅಂಕಿತನಾಮ? (What is the ankitanaama or Pen Name of Allama Prabhu?)

ಅಲ್ಲಮಪ್ರಭು ಅವರ ಅಂಕಿತನಾಮ ಗುಹೇಶ್ವರಾ

5. ಅಲ್ಲಮಪ್ರಭು ಅವರ ಹೆಂಡತಿ ಹೆಸರು?(What is the wife Name of Allama Prabhu?)

ಅಲ್ಲಮಪ್ರಭು ಅವರ ಹೆಂಡತಿ ಹೆಸರು ಕಾಮಲತೆ

6.ಅಲ್ಲಮಪ್ರಭು ಅವರು ಲಿಂಗೈಕ್ಯರಾದ ಸ್ಥಳ? (What is death place of Allama Prabhu?)

ಅಲ್ಲಮಪ್ರಭು ಅವರು ಲಿಂಗೈಕ್ಯರಾದ ಸ್ಥಳ ಶ್ರೀಶೈಲ

ಇನ್ನೂ ಓದಿ (Read more)

  1. ಬಸವಣ್ಣಾನವರ ಜೀವನ ಚರಿತ್ರೆ
  2. ಅಕ್ಕಾಮಹಾದೇವಿ ಜೀವನ ಚರಿತ್ರೆ
  3. ಅಂಬಿಗನ ಚೊಡಯ್ಯ ಜೀವನ ಚರಿತ್ರೆ

Admin:

View Comments (1)

  • ಸರ್ ಬಹಳಷ್ಟು ಅನುಕೂಲವಾಗಿದೆ ಇನ್ನೋಷ್ಟ ಪ್ರಶ್ನೆಗಳು ತೆಗೀರಿ