ಲತಾ ಮಂಗೇಶ್ಕರ್ ಅವರಿಗೆ ಕೋವಿಡ್ ಸೊಂಕಿನ ಜೊತೆಗೆ ನ್ಯುಮೋನಿಯಾ ಕೂಡ ದೃಡಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಜನವರಿ 08ರಿಂದಲೂ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರನ್ನು ಸೇರಿಸಲಾಗಿತ್ತು ಅಲ್ಲಿ ಅವರಿಗೆ ಕೋವಿಡ್ ಸೊಂಕು ತಗುಲಿದೆ ಎಂದು ನಿನ್ನೆ ವರದಿ ಹೊರಬಿದ್ದಿದೆ.
ಲತಾ ಅವರ ಅರೋಗ್ಯ ಹೇಗಿದೆ ಎಂದು ಕೇಳಿದಾಗ ಅವರಿಗೆ ಕೋವಿಡ್ ಮತ್ತು ನ್ಯುಮೋನಿಯಾ ಒಟ್ಟಿಗೆ ಆಗಿದೆ ಮತ್ತು ಅದರ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಸಲು ವೈದ್ಯರು ನಿರಾಕರಿಸಿದ್ದಾರೆ.
ಕೋವಿಡ್ ಮತ್ತು ನ್ಯುಮೋನಿಯಾ ಒಟ್ಟಿಗೆ ತಗುಲಿದರೆ ಅದು ತುಂಬ ಅಪಾಯಕಾರಿ ಎಂದು ಎಸ್ ಪೀ ಬಾಲಸುಬ್ರಹ್ಮಣ್ಯ ಸರ್ ಪ್ರಕಟಣಾ ತಿಳಿಸುತ್ತದೆ.
ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ