ಪ್ರಚಲಿತ ಘಟನೆಗಳು- ಎಪ್ರಿಲ್ 2022| Current Affairs in Kannada April 2022

ಎಪ್ರಿಲ್ 2022ರ ಪ್ರಚಲಿತ ಘಟನೆಗಳು (april current affairs in Kannada)

Current affairs april 2022
ಪ್ರಚಲಿತ ವಿದ್ಯಮಾನಗಳು
 1. 19 ಏಪ್ರಿಲ್ ರಂದು ವಿಶ್ವ ಯಕೃತ್ತ (world liver Day) ದಿನವಾಗಿ ಆಚರಸಲಾಗುವುದು.
  ಯಕೃತ್ತ ಸಂಬಂಧಿಸಿದ ಕಾಯಲೆ ಜಾಗೃತಿಯನ್ನು ಮೂಡಿಸಲು ಪ್ರತಿ ವರ್ಷ 19 ಏಪ್ರಿಲ್ ರಂದು ವಿಶ್ವ ಯಕೃತ್ತ (world liver Day)ದಿನವಾಗಿ ಆಚರಸಲಾಗುವುದು
  ✓ಚರ್ಮದ ನಂತರ ದೇಹದಲ್ಲಿ ಎರಡನೇ ಅತಿದೊಡ್ಡ ಅಂಗ ಯಕೃತ್ತ.
  ✓ಪುನರುತ್ಪಾದಿಸುವ ಅಥವಾ ಸಂಪೂರ್ಣವಾಗಿ ಮತ್ತೆ ಬೆಳೆಯುವ ದೇಹದ ಏಕೈಕ ಅಂಗವೆಂದರೆ ಅದು ಯಕೃತ್ತು
 1. ಲೆ.ಜ. ಮನೋಜ ಪಾಂಡೆ ನೂತನ ಸೇನಾ ಮುಖ್ಯಸ್ಥರಾಗಿ ನೇಮಕ ಆಗಿದ್ದಾರೆ.
  ✓29 ನೆ ಸೇನಾ ಮುಖ್ಯಸ್ಥರಾಗಿ ನೇಮಕ ಆಗಿದ್ದಾರೆ.
 2. ಯಾವ ದೇಶದಲ್ಲಿ “ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್ ಶುರುವಾಗಿದೆ”.
  ಉತ್ತರ: ಮಂಗೋಲಿಯಾ ದೇಶ
  ✓ಮಂಗೋಲಿಯಾ ದೇಶ ರಾಜಧಾನಿ ಉಲಾನ್‌ಬಾತರ್
  ✓ಮಂಗೋಲಿಯಾ ದೇಶ ಕರೆನ್ಸಿ ಟೋಗ್ರೋಗ್ ಅಥವಾ ತುಗ್ರಿಕ್
 3. ಯಾವ ರಾಜ್ಯ ‘ಬ್ರೈನ್ ಹೆಲ್ತ್ ಇನಿಶಿಯೇಟಿವ್‘ (ಮೆದುಳು ಆರೋಗ್ಯ ಕಾರ್ಯಕ್ರಮ ) ಅನ್ನು ಪ್ರಾರಂಭಿಸಿದೆ.
  ಉತ್ತರ : ಕರ್ನಾಟಕ
  ✓ ಬ್ರಾಂಡ್ ಅಂಬಾಸಿಡರ್ : ರೊಬಿನ ಉತ್ತಪ್ಪ
  ✓ ಇದರ ದೇಯ್ಯ : ಕೋವಿಡ್ -19 ಒತ್ತಡ, ಎದುರಿಸಲು ಜನರಿಗೆ ಸಹಾಯ ಮಾಡಲು ಇದನ್ನು ಪಾರಂಭಿಸಿದೆ.
 4. ಎರಡನೆಯ ಆವೃತ್ತಿ ಖೇಲೊ ಇಂಡಿಯಾವಿಶ್ವವಿದ್ಯಾಲಯ ಆಟವನ್ನು ಯಾವ ನಗರದಲ್ಲಿ ಆಯೋಜಿಸಲಾಗಿದೆ
  ಉತ್ತರ : ಬೆಂಗಳೂರು
 5. ಯಾವ ದೇಶದಲ್ಲಿ ಭಾರತ ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ವರ್ಚುವಲ್ ನೆಟ್‌ವರ್ಕ್ ಕೇಂದ್ರವನ್ನು ಸ್ಥಾಪನೆ ಮಾಡುತ್ತಿದೆ.
  ಉತ್ತರ : ಫಿನಲ್ಯಾಂಡ್.
 6. ಪ್ರದಾನಿ ಮೋದಿಜಿನವರು ಯಾವ ನಗರದಲ್ಲಿ ಮೊದಲ ಸೆಮಿ ಕೊನ ಇಂಡಿಯಾ 2020 (semicon India 2022) ಸಮ್ಮೇಳವನ್ನು ಉದ್ಘಾಟಿಸಲಿದ್ದಾರೆ ಮತ್ತು ಇದರ ಧೈಯ್ಯ (Theme).
  ಉತ್ತರ : ಬೆಂಗಳೂರು
  ಇದರ ಧೈಯ್ಯ : ಪ್ರಪಂಚಕ್ಕಾಗಿ, ಭಾರತದಲ್ಲಿ ವಿನ್ಯಾಸ ಮತ್ತು ಉತ್ಪಾದನೆ: ಭಾರತವನ್ನು “ಸೆಮಿಕಂಡಕ್ಟರ್ ರಾಷ್ಟ್ರವನ್ನಾಗಿ ಮಾಡುವುದು “
 7. ಆನೆ ಕಾಪಾಡುವ ದಿನವನ್ನು ಯಾವಾಗ ಆಚರಿಸಲಾಗುವುದು?
  ಉತ್ತರ : ಏಪ್ರಿಲ್ 16
 8. ಯಾವಾಗ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುವುದು.
  ಉತ್ತರ : ಏಪ್ರಿಲ್ 7
 9. ‘ಸೌತ ಏಷಿಯಾ ಏಕೊನೊಮಿಕ ಪೊರೆಮ್ ‘ನಲ್ಲಿ ವಿಶ್ವಬ್ಯಾಂಕ್ FY 2022/23 ಯಲ್ಲಿ ಭಾರತದ GDPಯ ಬೆಳವಳಿಗೆ ಏಷ್ಟರ ಬಹುದೆಂದು ಅದಾಜಿಸಿದೆ.
  ಉತ್ತರ: 8 %

Leave a Comment

Your email address will not be published.