ಗಣರಾಜ್ಯೋತ್ಸವ ದಿನಾಚರಣೆಯ ಬಗ್ಗೆ ಭಾಷಣ| Essay for Students on India Republic day in Kannada

ಗಣರಾಜ್ಯೋತ್ಸವ ದಿನಾಚರಣೆಯ ಬಗ್ಗೆ ಭಾಷಣ, ಇಂದು 73ನೆ ಗಣರಾಜ್ಯೋತ್ಸವ ದಿನಾಚರಣೆ ( Essay for Students on India Republic day in Kannada,today is 73rd Republic day in Kannada)

Essay on republic day in Kannada
ಗಣರಾಜ್ಯೋತ್ಸವದ ಶುಭಾಶಯಗಳು

ನನ್ನ ಗೌರವಾನ್ವಿತ ಶಿಕ್ಷಕರು ನನ್ನ ಆತ್ಮೀಯ ಗೆಳೆಯ ಗೆಳತಿಯರಿಗೆ ಶುಭೋದಯ ಮತ್ತು ಗಣರಾಜ್ಯೋತ್ಸವದ ಶುಭಾಶಯಗಳು. ಇಂದು ನಾವು ಸೇರಿಕೊಂಡಿರುವುದು ಭಾರತ ಗಣರಾಜ್ಯೋತ್ಸವ ದಿನವನ್ನು ಆಚರಿಸಲು.

ಇಂದು ನಾನು ಗಣರಾಜ್ಯೋತ್ಸವದ ಬಗ್ಗೆ ಕೆಲವು ಮಾತನಾಡಲು ಬಯಸುತ್ತೇನೆ, ನನಗೆ ಭಾಷಣ ಮಾಡಲು ಅವಕಾಶ ಕಲ್ಪಿಸಿಕೊಟ್ಟ ನಮ್ಮ ಪ್ರೀತಿಯ ಶಿಕ್ಷಕರಿಗೆ ಧನ್ಯವಾದಗಳು.

ನಿಮಗೆಲ್ಲ ಗೊತ್ತಿರುವ ಹಾಗೆ ,ಪ್ರತಿವರ್ಷ 26ನೇ ಜನವರಿಯಂದು ಎಲ್ಲಾ ಶಾಲೆ ಕಾಲೇಜು ,ಸರ್ಕಾರಿ ಕಚೇರಿ ‘ಎಲ್ಲ ಆಫೀಸುಗಳಲ್ಲಿ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಗುತ್ತದೆ.

ಗಣರಾಜ್ಯೋತ್ಸವ ಎಂದರೆ ಜನರಿಂದ ಜನರಿಗಾಗೆ ನಡೆಸುವ ಸರ್ಕಾರ ಎಂದು ಹೇಳಿದರು ತಪ್ಪಾಗಲಾರರು.

ಈ ದಿನ ತುಂಬಾ ವಿಶೇಷವಾಗಿದೆ ಏಕೆಂದರೆ ಇದು 73ನೇ ಗಣರಾಜ್ಯೋತ್ಸವ ದಿನವಾಗಿದ್ದು, ನಮಗೆ ಮತ್ತು ನಮ್ಮ ಭಾರತಕ್ಕೆ ಸಂವಿಧಾನ ಸಿಕ್ಕಿ ಒಟ್ಟು 73 ವರ್ಷಗಳು ಕಳೆದಿವೆ.

ಏಕೆ ಗಣರಾಜ್ಯೋತ್ಸವವನ್ನು ಪ್ರತಿವರ್ಷ ಆಚರಿಸುತ್ತಾರೆ ಮತ್ತು ಇದರ ವಿಶೇಷವೇನು ಎಂದು ಹೇಳಲು ನಾನು ಬಯಸುತ್ತೇನೆ.

ನಮ್ಮ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದ್ದು 15 ಆಗಸ್ಟ್ 1945 ರಂದು. ಆ ಸಮಯದಲ್ಲಿ ನಮ್ಮ ಭಾರತದಲ್ಲಿ ಯಾವ ಆಡಳಿತ ವ್ಯವಸ್ಥೆಯು ಇರಲಿಲ್ಲ.

ನಮ್ಮ ಭಾರತದ ಜನರಿಗೆ ಒಂದು ಸಮಾನತೆ ಹಕ್ಕು ಆಡಳಿತ ಹೇಗೆ ನಡೆಸಬೇಕು, ಹೇಗಿರಬೇಕು ಪಾರ್ಲಿಮೆಂಟ್ ಹೇಗಿರಬೇಕು, ಚುನಾವಣೆ ಹೇಗೆ ನಡೆಸಬೇಕು, ಯಾವ ಅಪರಾಧಿಗಳಿಗೆ ಯಾವ ಶಿಕ್ಷೆ ಕೂಡ ಬೇಕು, ಜನರಿಗೆ ಉದ್ಯೋಗದ ವ್ಯವಸ್ಥೆಯು ಇರಲಲ್ಲಿ, ಜನರಿಗೆ ಯಾವ ಸಮಾನತೆ ಹಕ್ಕು ಕೊಡಬೇಕೊ ಗೊತ್ತಿರಲ್ಲ.

ಅದಕ್ಕಾಗಿ ಆಗಿನ ಭಾರತದ ಗಣ್ಯವ್ಯಕ್ತಿಗಳು ಇದಕ್ಕೆ ಒಂದು ವ್ಯವಸ್ಥೆ ಮಾಡಬೇಕೆಂದು ಮನಗೊಂಡು, ನಾನಾ ದೇಶದ ದೇಶದ ಸಂವಿಧಾನವನ್ನು ಓದಿ, ಕೆಲವು ವಿಷಯಗಳನ್ನು ಎರವಲು ಪಡೆದು ಕೆಲವು ವಿಷಯ ಭಾರತದ ಜನರಿಗೆ ಅನುಕೂಲವಾಗುವಂತೆ, ಸಂವಿಧಾನವನ್ನು ರಚಿಸಿ ಅದನ್ನು 1950 ಜನವರಿ 26ರಂದು ಬಿಡುಗಡೆ ಮಾಡಿದರು.

ಈ ಸಂವಿಧಾನ ರಚನೆಯಿಂದಾಗಿ ನಮ್ಮ ದೇಶದ ದೇಶದಲ್ಲಿ ಇಷ್ಟೊಂದು ಭದ್ರತೆ ಸುರಕ್ಷಿತವಾಗಿದೆ ಮತ್ತು ಯಾವುದೇ ಜಾತಿ ಭೇದ ಭಾವವಿಲ್ಲದೆ ಮತ್ತು ಎಲ್ಲರಿಗೂ ಸಮಾನತೆಯಿಂದ ಭಾರತದಲ್ಲಿ ಜೀವಿಸಲು ಸಾಧ್ಯವಾಗಿದೆ.

ಸಂವಿಧಾನದ ಮಹತ್ವವನ್ನು ಎಲ್ಲರೂ ತಿಳಿಸಬೇಕೆಂದು ಪ್ರತಿ ವರ್ಷ 26ಜನೆವರಿ ಗಣರಾಜ್ಯೋತ್ಯವ ಆಚರಿಸಲಾಗುತ್ತದೆ.

.ಇಷ್ಟು ಹೇಳಿ ನನ್ನ ಕಿರು ಭಾಷಣ ಮುಗಿಸುತ್ತೇನೆ ಜೈ ಹಿಂದ್ ಜೈ ಭಾರತ.

Leave a Comment