ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರು|Jnanapeeta Prashasti Winners in Kannada

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರು ಯರಾರು,ಮೊದಲು ಸಿಕ್ಕಿದ್ದು ಯಾರಿಗೆ, ಕನ್ನಡಕ್ಕೆ ಎಸ್ಟು ಪ್ರಶಸ್ತಿ ದೊರೆತಿದೆ (Jnanapeeta Prashasti Winners in Kannada,who won first,how many awards got,Jnanpith Award winners in kannada)

Jnanapeeta Prashasti Winners in Kannada

ಜ್ಞಾನಪೀಠ ಪ್ರಶಸ್ತಿ ಹಿನ್ನೆಲೆ (Jnanpith Award information in Kannada)

Table of Contents

ಜ್ಞಾನಪೀಠ ಪ್ರಶಸ್ತಿಯು ಭಾರತೀಯ ಸಾಹಿತಿಗಳಿಗೆ ಸಿಗುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಇದನ್ನು “ಭಾರತ ಸಂವಿಧಾನದ 8 ಶೆಡ್ಯೂಲ್‌ನಲ್ಲಿ” ಸೇರಿಸಲಾಗಿದೆ.

ಜ್ಞಾನಪೀಠ ಪ್ರಶಸ್ತಿಯನ್ನು ಮೇ 22, 1961 ರಲ್ಲಿ ಸ್ಥಾಪಿಸಿದರು.ಇದನ್ನು ಮೊಟ್ಟ ಮೊದಲು 1965ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಕೊಟ್ಟು ಗೌರವಿಸಲಾಯಿತು.

ವರ್ಗಸಾಹಿತ್ಯ
ಪ್ರಶಸ್ತಿ ನೀಡುವವರುಭಾರತೀಯ ಜ್ಞಾನಪೀಠ
ಪ್ರಾರಂಭ 1961
ಮೊದಲ ಪ್ರಶಸ್ತಿ ನೀಡಿದ್ದು 1965
ಮೊದಲ ಪ್ರಶಸ್ತಿ ಪಡೆದವರು ಜಿ.ಶಂಕರ ಕುರುಪ
ಪ್ರಶಸ್ತಿ ಸಿಕ್ಕ ಮೊದಲ ಭಾಷೆ ಮಲೆಯಾಳಂ
ಕನ್ನಡಕ್ಕೆ ಒಟ್ಟು 8 ಪ್ರಶಸ್ತಿ

ವಿಜೇತರಿಗೆ ಪ್ರಶಸ್ತಿ ಫಲಕ, ವಾಗ್ದೇವಿಯ ಕಂಚಿನ ವಿಗ್ರಹ ಮತ್ತು 11 ಲಕ್ಷ ರೂಪಾಯಿ ಚೆಕ್ ನೀಡಿ ಗೌರವಿಸಲಾಗುತ್ತದೆ.

ಈ ಪ್ರಶಸ್ತಿಯನ್ನು ಕೇವಲ ಭಾರತ ಸಂವಿಧಾನದಲ್ಲಿ ಮನ್ನಣೆ ಪಡೆದ ಭಾಷೆಗಳಿಗೆ ಮಾತ್ರ ನೀಡಲಾಗುವುದು.

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡಿಗರು [Jnanpith Award winners in kannada]

ಕವಿ ಹೆಸರುಕೃತಿಪ್ರಶಸ್ತಿ ಪಡೆದ ವರ್ಷಹೆಚ್ಚಿನ ಮಾಹಿತಿಗೆ
ಕುವೆಂಪುಶ್ರೀ ರಾಮಾಯಣ ದರ್ಶನಂ1967ಕುವೆಂಪು ಜೀವನ ಚರಿತ್ರೆ
ದ.ರಾ. ಬೇಂದ್ರೆನಾಕುತಂತಿ1973ದ.ರಾ. ಬೇಂದ್ರೆ ಜೀವನ ಚರಿತ್ರೆ
ಶಿವರಾಮ್ ಕಾರಂತಮೂಕಜ್ಜಿಯ ಕನಸುಗಳು 1977ಶಿವರಾಮ್ ಕಾರಂತ ಜೀವನ ಚರಿತ್ರೆ
ಮಾಸ್ತಿ ವೆಂಕಟೇಶ ಅಯ್ಯಂಗಾರ್ ಚಿಕ್ಕ ವೀರ ರಾಜೇಂದ್ರ 1983ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ
ವಿನಾಯಕ್ ಕೃಷ್ಣಾ ಗೋಕಾಕ್ ಭಾರತ ಸಿಧು ರಶ್ಮಿ 1990ವಿನಾಯಕ್ ಕೃಷ್ಣಾ ಗೋಕಾಕ್ ಜೀವನ ಚರಿತ್ರೆ
ಯು. ಆರ್. ಅನಂತಮೂರ್ತಿ ಸಮಗ್ರ ಸಾಹಿತ್ಯ 1994ಯು. ಆರ್. ಅನಂತಮೂರ್ತಿ ಜೀವನ ಚರಿತ್ರೆ
ಗಿರೀಶ್ ಕಾರ್ನಾಡ್ಸಮಗ್ರ ಸಾಹಿತ್ಯ 1998ಗಿರೀಶ್ ಕಾರ್ನಾಡ್ ಜೀವನ ಚರಿತ್ರೆ
ಚಂದ್ರಶೇಖರ್ ಕಂಬಾರಸಮಗ್ರ ಸಾಹಿತ್ಯ 2010ಚಂದ್ರಶೇಖರ್ ಕಂಬಾರ ಜೀವನ ಚರಿತ್ರೆ
Jnanapeeta Prashasti Winners in Kannada

ಕನ್ನಡಕ್ಕೆ ಒಟ್ಟು 8 ಜ್ಞಾನಪೀಠ ಪ್ರಶಸ್ತಿ ದೊರಕಿದ್ದು ಇದು ಅತೀ ಹೆಚ್ಚು ಪ್ರಶಸ್ತಿ ಪಡೆದ ಎರಡನೇ ಭಾಷೆಯಾಗಿದೆ.( ಮೊದಲ ಸ್ಥಾನದಲ್ಲಿ ಹಿಂದಿ ಭಾಷೆ)

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಬಗ್ಗೆ ಕೆಲವು ಪ್ರಶ್ನೋತ್ತರಗಳು

ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಯಾವುದು?

ಹಿಂದಿ ಭಾಷೆಗೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ದೊರೆತಿದೆ. ಇದಕ್ಕೆ ಒಟ್ಟು 11 ಪ್ರಶಸ್ತಿ ದೊರಕಿದೆ.

ಕನ್ನಡಕ್ಕೆ ಎಷ್ಟು ಜ್ಞಾನಪೀಠ ಪ್ರಶಸ್ತಿ ದೊರಕಿದೆ? IHow many Jnanpith award for Kannada?

ಕನ್ನಡಕ್ಕೆ ಒಟ್ಟು 8 ಜ್ಞಾನಪೀಠ ಪ್ರಶಸ್ತಿ ದೊರಕಿದ್ದು, ಎದು ಅತಿ ಹೆಚ್ಚು ಪ್ರಶಸ್ತಿ ಪಡೆದ ಎರಡನೇ ಭಾಷೆಯಾಗಿದೆ.

ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?

ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕೃತಿ ನಾಕುತಂತಿ.

ಗಿರೀಶ್ ಕಾರ್ನಾಡ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ?

ಗಿರೀಶ್ ಕಾರ್ನಾಡ್ ಅವರ ಸಮಗ್ರ ಸಾಹಿತ್ಯ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ.

ಕುವೆಂಪು ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?

ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

ಶಿವರಾಮ ಕಾರಂತರ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?

ಶಿವರಾಮ ಕಾರಂತರ ಅವರ ಮೂಕಜ್ಜಿಯ ಕನಸುಗಳು ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಚಿಕ್ಕ ವೀರ ರಾಜೇಂದ್ರ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

ವಿ.ಕೃ ಗೋಕಾಕ್ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?

ವಿ.ಕೃ ಗೋಕಾಕ್ ಅವರ ಭಾರತ ಸಿಧ ರಶ್ಮಿ ಕತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

ಯು.ಆರ್. ಆನಂತಮೂರ್ತಿ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?

ಯು.ಆರ್. ಆನಂತಮೂರ್ತಿ ಅವರ ಸಮಗ್ರ ಸಾಹಿತ್ಯ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

ಚಂದ್ರಶೇಖರ ಕಂಬಾರ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ?

ಚಂದ್ರಶೇಖರ ಕಂಬಾರ ಅವರ ಸಮಗ್ರ ಸಾಹಿತ್ಯ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.

ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು ?

ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಕುವೆಂಪು. ಇವರಿಗೆ 1967ರಲ್ಲಿ ಶ್ರೀ ರಾಮಾಯಣ ದರ್ಶನಂ ಪ್ರಶಸ್ತಿ ದೊರಕಿತ್ತು.

Web story

Admin: