ಕನಕದಾಸರ ಜೀವನ ಚರಿತ್ರೆ, ತಂದೆ ತಾಯಿ,ಹೆಂಡತಿ,ಸಾಹಿತ್ಯಗಳು,ಜಯಂತಿಯಾ ಪರಿಚಯ (Kanakadas biography (Jivana charitre),Parents,Wife,Works, Jayanti in kannada)
ಕನಕದಾಸರು ಒಬ್ಬ ಹರಿಭಕ್ತರಾಗಿದ್ದವರು ಮತ್ತು ಕೀರ್ತನಕಾರರಾಗಿದ್ದವರು. ಇವರು ಪುರಂದರದಾಸರ ಸಮಕಾಲಿನವರು ಕ್ಕೂಟಕದ ಜನಪ್ರಿಯವಾದ ಭಕ್ತಿ ಪಂಥದ ಹರಿದಾಸರಲ್ಲಿ ಪ್ರಮುಖರಾದವರು. ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವರೆಂದು ವರ್ಣಿಸಲಾಗಿದೆ.
ಕನಕದಾಸರು img credit:Wikipedia |
Table of Contents
ಕನಕದಾಸರ ಜೀವನ ಚರಿತ್ರೆ( Kanakadas biography in Kannada)
ಪರಿಚಯ ಬಿಂದುಗಳು |
ಪರಿಚಯ |
|
|
ಕನಕದಾಸರು 1509 ರಲ್ಲಿ ಹಾವೇರಿ ಜಿಲ್ಲೆಯ ಸಿಗ್ಗಂವಿಯ ಬಾಡ ಗ್ರಾಮದಲ್ಲಿ ಬಿರಪ್ಪನಾಯಕ ಮತ್ತು ಬಕ್ಕಮ್ಮ ದಂಪತಿಗೆ ಜನಿಸಿದವರು.ಇವರು ತನ್ನ ಕಾಲದ ಜಾತಿ ವ್ಯವಸ್ಥೆ ನೋಡಿ ತುಂಬಾ ಬೇಸತ್ತು ಅದನ್ನು ಹೋಗಲಾಡಿಸಲು ಅದರ ವಿರುದ್ಧ ಧ್ವನಿ ಎತ್ತಿದರು. ಕನಕದಾಸರ ಜೀವನ
ತಮ್ಮ ಕೀರ್ತನೆಯ, ಹಾಡುಗಳ ಮೂಲಕ ಈ ಜಾತಿ ವ್ಯವಸ್ಥೆಯನ್ನು ಕಿತ್ತು ಒಗೆಯಲು, ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.
ಕನಕದಾಸರ ಕುಟುಂಬದ ಪರಿಚಯ(Kanakadas Family)
ಪರಿಚಯ ಬಿಂದುಗಳು |
ಪರಿಚಯ |
|
|
ತಿಮ್ಮಪ್ಪ ನಾಯಕನಿಂದ ಕನಕದಾಸರಾದ ಬಗೆ?(How Timappa Nayaka becomes Kanakadas)
ದಾಸರ ಕೀರ್ತನೆಯೊಂದರ ಪ್ರಕಾರ, ತಿಮ್ಮಪ್ಪ ನಾಯಕರು ಬಾಡ್ ಗ್ರಾಮದ ಹತ್ತಿರದ ಬಂಕಾಪುರದಲ್ಲಿ ಸೇನೆಯ ದಂಡನಾಯಕರಾಗಿದ್ದರಂತೆ. ಒಂದು ಯುದ್ಧದಲ್ಲಿ ಇವರಿಗೆ ಗಂಭಿರ ಗಾಯವಾಗಿ ಉಳಿದ್ದಿದ್ದೆ ಅದೃಷ್ಟವಂತೆ ಈ ಘಟನೆಯ ನಂತರ ಯುದ್ಧ ಬಿಟ್ಟು ಹರಿದಾಸರಾದರು.
ಇವರು ಶ್ರೀ ವ್ಯಾಸ ಗುರುಗಳಲ್ಲಿ ಶಿಕ್ಷಣ ಪಡೆದರು, ಅದರಲ್ಲೂ ಮಧ್ಯ ತತ್ವಜ್ಞಾನವನ್ನು ಪಡೆದು ತಮ್ಮ ಕೀರ್ತನೆಯಲ್ಲಿ ಅವುಗಳನ್ನು ಸರಳ ಭಾಷೆಯಲ್ಲಿ ಜನರಿಗೆ ತಿಳಿಸುತ್ತಿದ್ದರು.
ಕನಕದಾಸರು ರಚಿಸಿದ ಕೆಲವು ಸಾಹಿತ್ಯಗಳು (Kanakadas Written Books or his works)
ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಅನೇಕ ಸಾಹಿತ್ಯಗಳು ಬರೆದಿದ್ದಾರೆ. ಅವುಗಳಲ್ಲಿ ಕೆಂಪು ಮಾತ್ರ ಲಭ್ಯವಾಗಿವೆ.
- ನಳಚರಿತ್ರೆ
- ರಾಮಧಾನ್ಯಚರಿತ್ರೆ
- ಮೋಹನ ತರಂಗಿಣಿ
- ಹರಿಭಕ್ತಿಸಾರ
ಅಂತಿಮ ತಿರ್ಮಾನ
ಕನಕದಾಸರು 1609 ರಲ್ಲೀ ವಿಧಿವಶರಾದರು ಎಂದು ವದಂತಿಗಳಿಗೆ. ಕನಕದಾಸರು ಅವರ ಕಾಲದ ಜಾತಿ ವ್ಯವಸ್ಥೆಯನ್ನು ಕಿತ್ತು ಒಗೆಯಲು ತುಂಬಾ ಶ್ರಮಪಟ್ಟಿದ್ದರು.
ಅವರನ್ನು ನೆನಪಿಟ್ಟು ಕೊಳ್ಳುವುದಕ್ಕಾಗಿ ಕರ್ನಾಟಕ ಸರ್ಕಾರವು 2008 ರಿಂದ ಪ್ರತಿ ವರ್ಷ ನವೆಂಬರ್ 22 ರಂದು ರಾಜ್ಯಾದ್ಯಂತ ಕನಕದಾಸ ಜಯಂತಿ ಆಚರಿಸಲಾಗುವುದು.
ಕನಕದಾಸರ ಬಗ್ಗೆ ಪ್ರಶ್ನೋತ್ತರಗಳು|FAQ about Kanakadas
1. ಕನಕದಾಸರ ಹುಟ್ಟಿದ ದಿನಾಂಕ?(When was kanakadasa born?)
ಕನಕದಾಸರ ಹುಟ್ಟಿದ ದಿನಾಂಕ 1509
2. ಕನಕದಾಸರ ಹುಟ್ಟಿದ ಊರು ಅಥವಾ ಸ್ಥಳ? (Where was kanakadasa born or bithplace)
ಕನಕದಾಸರರು ಬಾಡ್’ ಹಾವೇರಿ ಜಿಲ್ಲೆ ಸಿಗ್ಗಂವಿದಲ್ಲಿ ಜನಿಸಿದರು ಜಿಲ್ಲೆ ಸಿಗ್ಗಂವಿ.
3. ಕನಕದಾಸರ ಅವರ ತಂದೆ ತಾಯಿ ಹೆಸರು? (Whta is Kanakadas’s father and mother name or parents names?)
ಕನಕದಾಸರ ಅವರ ತಂದೆ ಹೆಸರು ಬಿರಪ್ಪನಾಯಕ, ತಾಯಿ ಹೆಸರು ಬಕ್ಕಮ್ಮ
4. ಕನಕದಾಸರ ಹೆಂಡತಿಯ ಹೆಸರು? (What is Kanakadas wife’s name?)
ಕನಕದಾಸರ ಹೆಂಡತಿಯ ಹೆಸರು ಮುಕುತಿ.
5. ಕನಕದಾಸರ ಜಯಂತಿ ಯಾವಾಗ ಆಚರಿಸಲಾಗುತ್ತದೆ? (When is Kanakadas Jayanti?)
ಪ್ರತಿ ವರ್ಷ ನವೆಂಬರ್ 22 ರಂದು ರಾಜ್ಯಾದ್ಯಂತ ಕನಕದಾಸ ಜಯಂತಿ ಆಚರಿಸಲಾಗುವುದು.
6. ಕನಕದಾಸರ ಅಂಕಿತ ನಾಮ ಯಾವುದು? What is the pen name or ankitanama of Kanakadasa?)
ಕನಕದಾಸರ ಅಂಕಿತ ನಾಮ ಕಾಗಿನೆಲೆ ಆದಿ ಕೇಶವ.
7. ಕನಕದಾಸರ ಮೊದಲ ಹೆಸರು ಯಾವುದು? (What is the first name of kanakadas?
ಕನಕದಾಸರ ಮೊದಲ ಹೆಸರು ತಿಮ್ಮಪ್ಪ ನಾಯಕ.
8. ಕನಕದಾಸರ ಐಕ್ಯ ದಿನ ಯಾವುದು? (What is death date of Kanakadasa?)
ಕನಕದಾಸರು 1609 ರಲ್ಲೀ ವಿಧಿವಶರಾದರು ಎಂದು ವದಂತಿಗಳಿಗೆ.
ಮತ್ತಷ್ಟು ಓದು
ಪುರಂದರದಾಸರ ಜೀವನ ಚರಿತ್ರೆ| Purandaradas Biography in Kannada
ಬಸವಣ್ಣನವರ ಜೀವನ ಚರಿತ್ರೆ|Biography of Basavanna in Kannada