25+ ಆದೇಶ ಸಂಧಿ ಉದಾಹರಣೆಗಳು | 25+ Adesha Sandhi examples in Kannada

ಆದೇಶ ಸಂಧಿ ಎಂದರೇನು, ಆದೇಶ ಸಂಧಿ ಉದಾಹರಣೆಗಳು (Adesha Sandhi examples and it’s meaning, Adesha Sandhi udaharenegalu in Kannada)

Adesha sandhi examples

Adesha Sandhi Examples:- ನೀವು ಆದೇಶ ಸಂಧಿಯ ಉದಾಹರಣೆಯನ್ನು ಹುಡುಕುತಿದ್ದಾರಾ? ಹಾಗಿದರೆ ನೀವು ಸರಿಯಾದ ಪೇಜ್ ಮೇಲೆ ಬಂದಿದ್ದಿರಾ. ಇದರ ಉದಾಹರಣೆ ನೋಡುವ ಮೊದಲು ಆದೇಶ ಸಂಧಿ ಎಂದರೇನು ? ಎಂದು ತಿಳಿಯೋಣಾ.

ಆದೇಶ ಸಂಧಿ ಎಂದರೇನು?| What is meaning of adesha sandhi in Kannada?

ಒಂದು ಸಂಧಿಕಾರ್ಯವಾದಾಗ ಒಂದು ಅಕ್ಷರ ಹೋಗಿ ಅಥವಾ ಬದಲಾಗಿ ಇನ್ನೊಂದು ಅಕ್ಷರ ಬಂದರೆ ಅದನ್ನು ಆದೇಶ ಸಂಧಿ ಎ೦ದು ಕರೆಯುತ್ತಾರೆ.

ಸಾಮಾನ್ಯವಾಗಿ ಉತ್ತರಪದ ” ಕ , ತ, ಪ” ಗಳಿಗೆ “ಗ, ದ, ಬ “ಗಳು ಆದೇಶವಾಗಿ ಬಂದರೆ ಕೂಡ ಅದು ಆದೇಶ ಸಂಧಿ ಎನ್ನುವರು.

ಆದೇಶ ಸಂಧಿಯ ಉದಾಹರಣೆಗಳು|Adesha Sandhi examples in Kannada)

‘ ಕಾರಕ್ಕೆ ‘‘ ಕಾರ ಆದೇಶ

ಹರಿ+ ಕೋಲು = ಹರಿಗೋಲು
ಕೊನೆ + ಕಾಣು= ಕೊನೆಗಾಣು
ಚಳಿ + ಕಾಲ = ಚಳಿಗಾಲ
ಹೊಸ + ಕನ್ನಡ = ಹೊಸಗನ್ನಡ

ಕಾರಕ್ಕೆ ‘ ‘ ಕಾರ ಆದೇಶ

ಬೆಟ್ಟ + ತಾವರೆ=ಬೆಟ್ಟದಾವರೆ
ಕೈ + ತೊಳೆ = ಮೈದೊಳೆ
ಕೈ + ತುಂಬಿ = ಕೈದುಂಬಿ
ಒಳ + ತುಟಿ = ಒಳದುಟಿ
ಬೆಳು + ತಿಂಗಳು = ಬೆಳದಿಂಗಳು

‘ ಕಾರಕ್ಕೆ ‘‘ ಕಾರ ಆದೇಶ

ಹೂ+ ಪುಟ್ಟಿ = ಹೂಬುಟ್ಟಿ
ಒಮ್ + ಪತ್ತು = ಒಂಬತ್ತು
ಸುಖ + ಪಡು = ಸುಖಬಡು

ಸಾಮಾನ್ಯವಾಗಿ ಉತ್ತರಪದದ ಮೊದಲಾಕ್ಷರ ಪ, ಬ, ಮ ಗಳಿಗೆ ವ ಕಾರವು ಆದೇಶವಾಗಿ ಬಂದರೆ ಕೂಡ ಅದು ಆದೇಶ ಸಂಧಿ ಆಗುತ್ತದೆ.

Examples of Adesha Sandhi in Kannada|ಆದೇಶ ಸಂಧಿ ಉದಾಹರಣೆ

‘ ಕಾರಕ್ಕೆ ‘‘ ಕಾರ ಆದೇಶ

ಬಿಲ್ + ಪಿಡಿ = ಬಿಲ್ವಡಿ
ನಡೆ+ ಪೆಣ = ನಡೆವೆಣ

‘ ಕಾರಕ್ಕೆ ‘‘ ಕಾರ ಆದೇಶ

ಕೈ + ಬೇನೆ = ಕೈ ವೇನೆ
ಕಡು + ಬೆಳ್ಳು + ಕಡವೆಳ್ಳು

‘ ಕಾರಕ್ಕೆ ‘‘ ಕಾರ ಆದೇಶ

ಒಳ + ಮನೆ = ಒಳವನೆ
ಒಳ +ಮಾತು = ಒಳಲ್ವಾತು

‘ ಕಾರಕ್ಕೆ ‘ಚ,ಛ,ಜ‘ಗಳಿಗೆ ಆದೇಶವಾಗಿ ಬಂದರೆ ಕೂಡ ಆದೇಶ ಸಂಧಿಯಾಗುತ್ತದೆ.

‘ ಕಾರಕ್ಕೆ ‘‘ ಕಾರ ಆದೇಶ

ಇನ್ + ಸರ= ಇಂಚರ
ಒಳ + ಸರ= ಒಳ್ಚರ

‘ ಕಾರಕ್ಕೆ ‘ ‘ ಕಾರ ಆದೇಶ

ನೂರ್ + ಸಾಸಿರ = ನೂಛಾ೯ಸಿರ್
ಪದಿನೆಣೆ + ಸಾಸಿರಿ = ಪದಿನೆಣ್ಣಸಿರ

‘ ಕಾರಕ್ಕೆ ‘‘ ಕಾರ ಆದೇಶ

ಮುಂ+ ಸರಿ = ಮುಂಜರಿ
ಹಿನ್ + ಸೆರಗು = ಹಿಂಸೆರಗು

ಹೋಂ ಪೇಜ್:- ಇಲ್ಲಿ ಕ್ಲಿಕ್ ಮಾಡಿ

1 thought on “25+ ಆದೇಶ ಸಂಧಿ ಉದಾಹರಣೆಗಳು | 25+ Adesha Sandhi examples in Kannada”

  1. Always happy to follow new topics, thanks for your hard work. I think you manage to publish really exciting topics for your readers, that’s great. I have been reading you for a long time and will continue further. I thank the authors and editors for interesting topics. Sincerely, your reader.

    Reply

Leave a Comment

%d bloggers like this: