10ನೇ ತರಗತಿ (ಎಸ್ಎಸ್ಎಲ್ಸಿ) ಗಣಿತ ಮಾದರಿ ಪ್ರಶ್ನೆ ಪತ್ರಿಕೆ 2020| SSLC maths question paper 2020 with answers kannada medium

10ನೇ ತರಗತಿ (ಎಸ್ಎಸ್ಎಲ್ಸಿ) ಗಣಿತ ಮಾದರಿ ಪ್ರಶ್ನೆ ಪತ್ರಿಕೆ 2020 , ಎಸ್ಎಸ್ಎಲ್ಸಿ ಮಾದರಿ ಪ್ರಶ್ನೆ ಪತ್ರಿಕೆಗಳು, ಎಸೆಸೆಲ್ಸಿ ಗಣಿತ ಕೋಶನ್ ಪೇಪರ್ (SSLC maths question paper 2020 with answers kannada medium)(10th class mathematics questions papers PDF)

SSLC maths question paper

ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೆ / ಆಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸರಿಯಾದ ಉತ್ತರವನ್ನು ಆರಿಸಿ.

Four choices are given for each of the questions/incomplete statements. Choose the correct answer.

SSLC maths question paper with answers in both Kannada and English medium

 1. 2x +3y=16 ರೇಖಾತ್ಮಕ ಸಮೀಕರಣಕ್ಕೆ ಸರಿ ಹೊಂದುವ ‘X’ ಮತ್ತು ‘Y’ನ ಬೆಲೆಗಳು

A.x=-5, y=-2
B. x=2, y=5
C. x-5, y = 2
D. x=-5, y = 2

The values of ‘x’ and ‘y’ which satisfy the linear equation 2x + 3y = 16 are

A.x=-5, y=-2
B. x=2, y=5
C. x-5, y = 2
D. x=-5, y = 2

 1. x+y=8 ಮತ್ತು 2y-x=1 ರೇಖಾತ್ಮಕ ಸಮೀಕರಣಗಳನ್ನು ಬಿಡಿಸಿದಾಗ ಮತ್ತು *y ನ ಬೆಲೆಗಳು

A. x=-5, y=-3
B. x = 4, y = 4
C. x = 5, y = 3
D. x=3, y=5

By solving a pair of linear equations x+y=8 and 2y-x-1, the values of ‘x’ and ‘y’ are

A. x=-5, y=-3
B. x = 4, y = 4
C. x = 5, y = 3
D. x=3, y=5

 1. 3x² 4(5x-3) dresdred edar dad

A. 3x+20x-12-0
B. 3x²-5x+3=0
C. 3x²-20x+3=0
D. 3x² 20x+12=0

The standard form of the quadratic equation 3-4(5x-3) is

A. 3x+20x-12-0
B. 3x²-5x+3=0
C. 3x²-20x+3=0
D. 3x² 20x+12=0

 1. ಈ ಕೆಳಗಿನ ಯಾವ ರೇಖಾತ್ಮಕ ಸಮೀಕರಣಗಳ ಜೋಡಿಗಳು ಐಕ್ಯಗೊಳ್ಳುವ ರೇಖೆಗಳಾಗಿವೆ.

A. x+2y=4 2x+4y=12
B. 2x+3y=9, 4x+6y=18
C. x-2y=0, 3x+4y=20
D. x+y=8 x-y=4

The pair of coincident lines in the following are

A. x+2y=4 2x+4y=12
B. 2x+3y=9, 4x+6y=18
C. x-2y=0, 3x+4y=20
D. x+y=8 x-y=4

 1. ಒಂದು ಸಮಾಂತರ ಶ್ರೇಢಿಯ ಮೊದಲ 15 ಪದಗಳ ಮೊತ್ತ ಹಾಗೂ ಮೊದಲ 14 ಪದಗಳ ಮೊತ್ತಗಳು ಕ್ರಮವಾಗಿ
  465 ಮತ್ತು 106 ಆದರೆ ಪೋಡಿಯ 15ನೇ ಪದವ

A. 95
B. 69
C . 59
D. 58

The sum of first 15 terms of an arithmetic progression is 465 and the sum of
first 14 terms of the same arithmetic progression is 406. Then its 15th term is

A. 95
B. 69
C . 59
D. 58

 1. 1, 5, 9, 13 … ಈ ಸಮಾಂತರ ಶ್ರೇಢಿಯ 20ನೇ ಪದ

A. 77
B. 75
C. 76
D. 74

The 20 term of an Arithmetic progression 1, 5, 9, 13 is

A. 77
B. 75
C. 76
D. 74

 1. x, 8, 11, 9 ಗಳು ಒಂದು ಸಮಾಂತರ ಶ್ರೇಡಿಯ ಅನುಕ್ರಮು ಪದಗಳಾದರೆ ‘ X’ಮತ್ತು ‘Y’ ಗಳ ಬೆಲೆಗಳು ಕ್ರಮವಾಗಿ

A. 6 ಮತ್ತು 13
B. 4 ಮತ್ತು 15
C. 3 16
D. 5 ಮತ್ತು 14

If x, 8, 11, y are the consecutive terms of an Arithmetic progression. The values of ‘x’ and ‘y’ are respectively equal to

A. 6 and 131
B. 4 and 15
C. 3 and 16
D. 5 and 14

 1. 8,x, 20 ಸಮಾಂತರ ರೇಡಿಯಲ್ಲಿದ್ದರೆ X ನ ಬೆಲೆ

A. 10
B. -10
C. 14
D. 8

If 8, x, 20 are in arithmetic progression, the value of ‘x’ is

A. 10
B. -10
C. 14
D. 8

 1. ಒಂದು ಸಮಾಂತರ ಶ್ರೇಢಿಯ ಮೊದಲನೇ ಪದ ಹಾಗೂ ಕೊನೆಯ ಪದಗಳು ಕ್ರಮವಾಗಿ a ಮತ್ತು L ಆದರೆ, ಈ ಪ್ರೇಢಿಯ ಮೊದಲ ‘n’ ಪದಗಳ ಮೊತ್ತ

A. Sn = n(2a + |) / 2
B. Sn = h(a+(n-I)d) / 2
C. Sn= n(a+ l) /2
D. Sn = a(n+ I) / 2

The first term and the last term of an arithmetic progression are ‘a’ and ‘7 respectively, then the sum of its first ‘n’ terms is

A. Sn = n(2a + |) / 2
B. Sn = h(a+(n-I)d) / 2
C. Sn= n(a+ l) /2
D. Sn = a(n+ I) / 2

 1. 4x=81= 0 ವರ್ಗ ಸಮೀಕರಣದ ಮೂಲಗಳು

A. ± 2 / 9
B. ± √(9/2)
C . ± 81 / 4
D . ± 9/ 2

The roots of the quadratic equation 4x²-81-0 are

A. ± 2 / 9
B. ± √(9/2)
C . ± 81 / 4
D . ± 9/ 2

 1. ax²+bx+c=0 ವರ್ಗ ಸಮೀಕರಣದ ಮೂಲಗಳು

A. x= -b ± √(c²-4ab)/2a
B. x= -b ± √(b²-4ac)/2a
C. x= -a ± √(b²-4ac)/2
D. x= -b ± √(b²-ac)/2

The roots of the quadratic equation ax²+bx+c=0 are:

A. x= -b ± √(c²-4ab)/2a
B. x= -b ± √(b²-4ac)/2a
C. x= -a ± √(b²-4ac)/2
D. x= -b ± √(b²-ac)/2

12, 6x²-x-2=0 ವರ್ಗ ಸಮೀಕರಣವನ್ನು ಅಪವರ್ತನ ವಿಧಾನದಿಂದ ಬಿಡಿಸಿದಾಗ, ಸಮೀಕರಣದ ಮಧ್ಯದ ಪದ ‘x’ ನ್ನು ಈ ಕೆಳಗಿನ ಯಾವ ರೀತಿಯಲ್ಲಿ ವಿಭಜಿಸಬಹುದು.

A. 3x ಮತ್ತು -4x
B. -3x ಮತ್ತು +4x
C. -3x ಮತ್ತು -4x
D. -5x ಮತ್ತು4x

In finding the roots of the quadratic equation 6x²-x-2-0 by the method of factorisation, the middle term-x can be written as

A. 3x and -4x
B. -3x and +4x
C. -3x and -4x
D. -5x and 4x

 1. ಈ ಕೆಳಗಿನವುಗಳಲ್ಲಿ ವರ್ಗ ಸಮೀಕರಣವು

A. x² + 3x+1=x² + 2x
B. 3x+2y-14=0
C. x+(2/x)=x²
D. x²-x+3=0

The quadratic equation in the following is

A. x² + 3x+1=x² + 2x
B. 3x+2y-14=0
C. x+(2/x)=x²
D. x²-x+3=0

 1. ಒಂದು ಲಂಬಕೋನ ತ್ರಿಭುಜ ABC ಯಲ್ಲಿ ಕೋನ B=90° ಮತ್ತು ಮತ್ತು tap C = √3 ಆದಾಗ ಕೋನ A ಯ ಬೆಲೆ

A. 30°
B. 60°
C. 45⁰
D. 15°

In the right angle ABC, angle B=90° If tan C=√3 the value of the angle ‘A’ is

A. 30°
B. 60⁰
C. 45°
D. 15⁰

 1. Sin ರಿ=3/5 ಆದಾಗ (1-Cos²ರಿ) ದ ಬೆಲೆ

A. 9/5
B. 6 /10
C. 9/25
D. 25/9

If Sin ರಿ=3/5 the value of (1-Cos²ರಿ) is

A. 9/5
B. 6 /10
C. 9/25
D. 25/9

 1. Sin (A+B) = 1 ಮತ್ತು cos (A-B)=1, A+B <90° ಆದರೆ A & B ನ ಬೆಲೆ

A. 60° ಮತ್ತು 30°
B. 30 ಮತ್ತು 60⁰
C. 90⁰ ಮತ್ತು 0
D. 45⁰ ಮತ್ತು 45

If Sin (A+B) = 1 and cos (A-B)=1 where A+B <90°, then the value of A and B

Bare respectively equal to

A. 60 and 30⁰
B. 30 and 60°
C. 90 and 00
D. 45 and 45°

17., ಒಬ್ಬ ವಿದ್ಯಾರ್ಥಿಯು ಕಿರು ಪರೀಕ್ಷೆಯ 6 ವಿಷಯಗಳಲ್ಲಿ ಪಡೆದ ಸರಾಸು ಅಂಕೆಗಳು 18, ಅವನು 5 ವಿಷಯದಲ್ಲಿ ತೆಗೆದ ಅಂಕಗಳ ಮೊತ್ತ 86 ಆದರೆ 6ನೇ ವಿಷಯದಲ್ಲಿ ಅವನು ಪಡೆದ ಅಂಕಗಳು

A. 20
B. 21
C. 18
D. 22

The average marks scored by a student in a test of 6 subjects is 18. The sum of the marks scored by him in 5 subjects is 86. Then the marks scored by him in the sixth subject is

A. 20
B. 21
C. 18
D. 22

 1. ಒಂದು ವರ್ಗಕೃತ ದತ್ತಾಂಶಗಳ ಮಧ್ಯಾಂಕ ಮತ್ತು ಬಹುಲಕಗಳು ಕ್ರಮವಾಗಿ 26 ಮತ್ತು 29 ಆದರೆ ಈ ದತ್ತಾಂಶಗಳ ಸರಾಸರಿ

A. 27.5
B. 28.4
C. 25.8
D. 24.5

The median and mode of a grouped scores are 26 and 29 respectively then the mean of the score is

A. 27.5
B. 28.4
C. 25.8
D. 24.5

 1. ∆ABC – ∆PQR ಮತ್ತು ಅವುಗಳ ವಿಸ್ತೀರ್ಣಗಳ ಅನುಪಾತ 25 : 9 ಆಗಿದೆ. BC = 5cm ಆದರೆ QR ನ ಉದ್ದವು

A. 8 cm
B. 3 cm
C. 3.5 cm
D. 9 cm.

∆ABC – ∆PQR and their areas are in the ratio 25: 9. If BC=5cm, the length of QR is

A. 8 cm
B. 3 cm
C. 3.5 cm
D. 9 cm

 1. ಒಂದು ತ್ರಿಭುಜದ ಮೂರು ಕೋನಗಳ ಅನುಪಾತ 1:2:5 ಆದರೆ, ಆ ತ್ರಿಭುಜದ

A. ಸಮಜಾಯ್ ತ್ರಿಭುಜವಾಗಿರುತ್ತದೆ.
B. ಲಂಬಕೋನ ತಿಭುಜವಾಗಿರುತ್ತದೆ.
C. ಸಮದ್ವಿಲಾಹು ತಿಭಜವಾಗಿರುತ್ತದೆ.
D. ವಿಶಾಲಕೋನ ತಿಭಜವಾಗಿರುತ್ತದೆ.

The measure of three angles of a triangle are in the ratio 1:2:3, then the triangle is

A. equilateral
B. right angled
C. isosceles
D. obtuse angled

 1. ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ

A. ಎರಡು ಸಮರೂಪಿಯ ತಿಭುಜಗಳು ಯಾವಾಗಲೂ ಸರ್ವಸಮವಾಗಿರುತ್ತದೆ.
B. ಒಂದು ವರ್ಗ ಮತ್ತು ಒಂದು ಆಯುತವು ಯಾವಾಗಲೂ ಸಮರೂಪಿಯಾಗಿರುತ್ತದೆ.
C. ಎರಡು ಸಮಯ ತಿಭುಜಗಳು ವಾಗಲೂ ಸಮರೂಪಿಯಾಗಿರುತ್ತದೆ,
D, ಒಂದು ವಜಾಕೃತಿ ಮತ್ತು ಒಂದು ವರ್ಗವು ಯಾವಾಗಲು ಸಮರೂಪಿಯಾಗಿರುತ್ತದೆ.

The true statement in the following

A. two similar triangles are always congruent.
B.square and a two rectangle are always similar.
C. two equiangular triangles are always similar.
D. a square and a rhombus are always similar.

 1. ಒಂದು ವೃತ್ತಕ್ಕೆ ಅದರ ಹೊರಗಿನ ಬಿಂದುವಿನಿಂದ ಏಳೆದ ಸ್ಪರ್ಶಕಗಳ ಉದ್ದವು

A. ಆಸಮವಾಗಿರುತ್ತದೆ.
B. ಸಮನಾಗಿರುತ್ತದೆ.
C. ವೃತ್ತದ ತ್ರಿಜ್ಯಕ್ಕೆ ಸಮನಾಗಿರುತ್ತದೆ.
D. ವೃತ್ತದ ವ್ಯಾಸಕ್ಕೆ ಸಮನಾಗಿರುತ್ತದೆ.

The lengths of the tangents drawn to a circle from a point outside it

A. are unequal
B. are equal
C. are equal to radius of the circle
D. are equal to diameter of the circle

 1. ಒಂದು ಗೋಳದ ಘನಫಲವು ಅದರ ಮೇಲೆ ವಿಸ್ತೀರ್ಣಕ್ಕೆ ಸಾಂಖ್ಯಿಕವಾಗಿ ಸಮನಾಗಿದೆ. ಹಾಗಾದರೆ ಗೋಳದ

A. 35 ಮಾನ

B. 20 ಮಾನ

C. 2.5 ಮಾನ

D. 6 ಮಾನ

The volume and the surface area of a sphere is merically equal, then the radius of the sphere is

A. 3 units
B. 2 units
C 2.5 units
D. 6 units

 1. ಒಂದು ಶಂಕುವಿನ ಎತ್ತರ ಹಾಗೂ ಅದರ ಪಾದದ ಜ್ಯವು ಕ್ರಮವಾಗಿ 12cm ಮತ್ತು 5cm ಆಗಿದೆ. ಶಂಕುವಿನ ಇಳಿಜಾರು ಎತ್ತರವು.

A. 12 cm
B. 10 cm
C. 13 cm
D. 8 cm

The height and the radius of the base of a cone are 12cm and 5cm respectively. Then the slant height of the cone is

A. 12 cm
B. 10 cm
C. 13 cm
D. 8 cm

 1. ಒಂದು ಶಂಕುವಿನ ಭಿನ್ನಕದ ಆಕಾರದಲ್ಲಿರುವ ಬೆಲ್ಲವನ್ನು ಕರಗಿಸಿ, ಅದನ್ನು ಸಂಪೂರ್ಣವಾಗಿ ಒಂದು ಗೋಳಾಕಾರಕ್ಕೆ
  ಸಂವರ್ತಿಸಲಾಗಿದೆ. ಹಾಗಾದರೆ ಗೋಳದ ಘನಫಲದ

A. ಶಂಕುವಿನ ಭಿನ್ನಕದ ಘನಫಲದ 3 ರಷ್ಟಿರುತ್ತದೆ.
B. ಶಂಕುವಿನ ಭಿನ್ನಕದ ಘನಫಲದ 2 ರಷ್ಟಿರುತ್ತದೆ.
C. ಶಂಕುವಿನ ಭಿನ್ನಕದ ಘನವಿಲದ ಅರ್ಧದಷ್ಟಿರುತ್ತದೆ.
D. ಶಂಕುವಿನ ಭಿನ್ನಕದ ಘನಫಲಕ್ಕೆ ಸಮನಾಗಿರುತ್ತದೆ.

A frustum of a cone shaped Jaggery is melted and remoulded completely to the shape of a sphere. Then the volume of the sphere is

A. 3 times the volume of the frustum
B. 2 times the volume of the frustum
C. half the volume of the frustum
D. equal to the volume of the frustum

SSLC maths question papers all model question in Kannada and English language PDF

ಹೋಮ್ ಪೇಜ್: thekannadanews.com

Admin: