Love Mocktail 2 Download Leaked movierulz, tamilrockers in Kannada

Love mocktail 2 download leaked movierulz tamilrockers- ಕನ್ನಡದ ಬಹು ನಿರೀಕ್ಷಿತ ಚಿತ್ರ ಲವ್ ಮಾಕ್‌ಟೇಲ್ 2 ಚಿತ್ರ ಆನ್ಲೈನ್ ನಲ್ಲಿ ಲೀಕ್ ಆಗಿದೆ.

Love mocktail 2 download leaked movierulz tamilrockers
Love mocktail 2 download

ಲವ್ ಮಾಕ್‌ಟೇಲ್ 2 ಚಿತ್ರವನ್ನೂ ಡಾರ್ಲಿಂಗ್ ಕೃಷ್ಣಾ ಅವರು ಸ್ವತ ತಾನೇ ಬರೆದು, ನಿರ್ದೇಶಿಸಿದ್ದಾರೆ. ಇದನ್ನು ಮಿಲನ ನಾಗರಾಜ್ ಅವರು ನಿರ್ಮಾಪಕರಾಗಿದ್ದಾರೆ.

31 ಜನೆವರಿ,2020 ರಲ್ಲಿ ತೆರೆಕಂಡ ಚಿತ್ರ ಲವ್ ಮಾಕ್‌ಟೇಲ್ ತುಂಬ ಅಧ್ಬುತ ಪ್ರದರ್ಶನ ಕಂಡಿತ್ತು, ಇದನ್ನು ಜನ ತುಂಬಾ ಮೆಚ್ಚಿದರು, ಈಗ ಅದೇ ಸರಣಿಯ ಚಿತ್ರ ಲವ್ ಮಾಕ್‌ಟೇಲ್ 2 ಫೆಬ್ರವರಿ 11 ರಂದು ತೆರೆಕಂಡಿದೆ.

ಮೊದಲ ಚಿತ್ರ ಲವ್ ಮಾಕ್‌ಟೇಲ್ ನಲ್ಲಿ ‘ರಘು ದೀಕ್ಷಿತ್’ ಅವರು ತನ್ನ ಸಂಗೀತವನ್ನು ನೀಡಿ ಜನರ ಮನ ಗೆದ್ದರು,ಆದರೆ ಅದೇ ಸರಣಿಯ ಲವ್ ಮಾಕ್‌ಟೇಲ್2 ಚಿತ್ರಕ್ಕೆ ‘ನಕುಲ್ ಅಭ್ಯಂಕರ್’ ತನ್ನ ಸಂಗೀತವನ್ನು ನೀಡಿದ್ದಾರೆ.

ಚಿತ್ರದ ನಟ ನಟಿಯರ ಹೆಸರು

  • ಡಾರ್ಲಿಂಗ್ ಕೃಷ್ಣಾ
  • ರಾಚೆಲ್ ಡೇವಿಡ್
  • ಅಮೃತಾ ಆಯಾಂಗರ್
  • ಮಿಲನ ನಾಗರಾಜ್

ಲವ್ ಮಾಕ್‌ಟೇಲ್ 2 ಫುಲ್ ಮೂವೀ ಡೌನ್ಲೋಡ್ (Love Mocktail 2 Full Movie Download Movierulz leaked!)

ಆದಿ (ಡಾರ್ಲಿಂಗ್ ಕೃಷ) ಮೊದಲ ಚಿತ್ರದಲ್ಲಿ ನಿಧಿ (ಮಿಲನ ನಾಗರಾಜ್) ಸಾವನ್ನಪ್ಪುತ್ತಾರೆ, ಅದರಿಂದ ಆದಿ ಬಹಳ ಬೇಸರ, ದುಃಖ ದುಮ್ಮಾನಗಳಿಗೆ ತುತ್ತಾಗುತ್ತಾರೆ, ಅವನು ಅವಳ ನೆನಪಲ್ಲಿ ಇರುತ್ತಾನೆ. ಇದು ಮೊದಲ ಚಿತ್ರದಲ್ಲಿ ತೋರಿಸಲಾಗಿದೆ.

ಲವ್ ಮಾಕ್‌ಟೇಲ್ 2 ಟ್ರೇಲರ್ ನಲ್ಲಿ ಆದಿ,ನಿಧಿ ನೆನಪಲ್ಲೇ ಇದ್ದು ಅವಳು ಬಿಟ್ಟುಹೋಗಿ ಎರಡು ವರ್ಷಗಳು ಕಳೆದಿವೆ ಎಂದು ಗೊತ್ತಾಗುತ್ತೆ, ಅದರಲ್ಲಿ ಆದಿ ಎರಡನೇ ಮದುವೆಯಾಗಲು ಮುಂದಾಗುತ್ತಾನೆ. ಅವನು ಏಕೆ ಎರಡನೇ ಮದುವೆ ಯಾಗಲು ಮುಂದಾಗುತ್ತಾನೆ ಎ೦ದು ನೀವು ಸಿನಿಮಾ ನೋಡೆ ತಿಳಿದುಕೊಳ್ಳಿ.

Love Mocktail 2 Full Movie Download leaked tamilrockers!

ಲವ್ ಮಾಕ್‌ಟೇಲ್ 2 ಚಿತ್ರದಲ್ಲಿ ನಟನಾಗಿ ಡಾರ್ಲಿಂಗ್ ಕೃಷ್ಣಾ ಮತ್ತು ನಟಿಯಾಗಿ ರಾಚೆಲ್ ಡೇವಿಡ್ ನಟಿಸಲಿದ್ದಾರೆ. ಇದರಲ್ಲಿ ಮಿಲನ ನಾಗರಾಜ್, ಅಮೃತಾ ಆಯಾಂಗರ್ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದ ಟ್ರೈಲರ್ ನೋಡಿದರೆ ತುಂಬಾ ಚೆನ್ನಾಗಿದೆ, ಈ ಚಿತ್ರ ಒಂದು ಲವ್, ರೊಮ್ಯಾಂಟಿಕ್ ಡ್ರಾಮಾ ಆಗಿದ್ದು ಇದನ್ನು ಡಾರ್ಲಿಂಗ್ ಕೃಷ್ಣಾ ಮತ್ತು ಮಿಲನ ನಾಗರಾಜ ನಿರ್ಮಾಪಕರಾಗಿದ್ದು, ಇದಕ್ಕೆ ಸಂಗೀತವನ್ನೂ ನಕುಲ್ ಅಭ್ಯಂಕರ್ ನೀಡಿದ್ದಾರೆ.

ನೀವು ಈ ಚಿತ್ರವನ್ನು ಸಿನಿಮಾರಂಗದಲ್ಲೂ ನೋಡಬಹುದು.

Love mocktail 2 trailer

Disclaimer: We didn’t share any download link in this article we are respect all copyright material, this article is simply promotional education purposes.

Love mocktail 2 released date in Kannada

Leave a Comment

Your email address will not be published.