ಲವ್ ಮಾಕ್‌ಟೇಲ್ 2 ಸಿನಿಮಾ, ಬಿಡುಗಡೆ ದಿನಾಂಕ, ಸ್ಟಾರ್ ಕಾಸ್ಟ್| Love Mocktail 2 movie, release date,star cast in Kannada

ಲವ್ ಮಾಕ್‌ಟೇಲ್ 2 ಸಿನಿಮಾ, ಬಿಡುಗಡೆ ದಿನಾಂಕ, ಸ್ಟಾರ್ ಕಾಸ್ಟ್ (Love Mocktail 2 movie, release date,star cast in Kannada)

Love Mocktail 2 movie
Love Mocktail 2

ಲವ್ ಮಾಕ್‌ಟೇಲ್ 2 ಸಿನಿಮಾ ಚಿತ್ರ ಕನ್ನಡದ ಬಹು ನಿರೀಕ್ಷಿತ ಸಿನಿಮಾ ಆಗಿದೆ. ಇದನ್ನು ಡಾರ್ಲಿಂಗ್ ಕೃಷ್ಣಾ ಅವರು ತಾನೆ ಬರೆದು, ನಿರ್ದೇಶಿಸಿದ್ದಾರೆ ಮತ್ತು ‘ಮಿಲನ ನಾಗರಾಜ್‘ ಜೊತೆ ಸೇರಿ ನಿರ್ಮಾಪಕರಾಗಿದ್ದಾರೆ.

ಲವ್ ಮಾಕ್‌ಟೇಲ್ 1 ಚಿತ್ರ ಜನೆವರಿ 31,2020 ರಲ್ಲಿ ತೆರೆಕಂಡತ್ತು, ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣಾ, ಮಿಲನ ನಾಗರಾಜ ಮತ್ತು ಅಮೃತಾ ಆಯಾಂಗರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ ಕನ್ನಡ ಚಿತ್ರರಂಗದಲ್ಲೇ ಅಲ್ಲ, ತೆಲುಗು, ತಮಿಳ್ ಚಿತ್ರರಂಗದಲ್ಲಿ ಕೂಡ ತನ್ನ ಛಾಪು ಮೂಡಿಸಿತ್ತು.

ಲವ್ ಮಾಕ್‌ಟೇಲ್ 2 ಸಿನಿಮಾ ಸ್ಟಾರ್ ಕಾಸ್ಟ್ | Love Mocktail 2 movie star cast in Kannada

ಈಗ ಅದೇ ಹೆಸರಿನ ಲವ್ ಮಾಕ್‌ಟೇಲ್ 2 ಚಿತ್ರ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದರಲ್ಲಿ ನಟನಾಗಿ ಡಾರ್ಲಿಂಗ್ ಕೃಷ್ಣಾ ಮತ್ತು ನಟಿಯಾಗಿ ರಾಚೆಲ್ ಡೇವಿಡ್ ನಟಿಸಲಿದ್ದಾರೆ. ನಟಿ ರಾಚೆಲ್ ಡೇವಿಡ್
ಮುಖ್ಯವಾಗಿ ಮಲಯಾಳಂ ಚಿತ್ರದ ನಟಿಯಾಗಿದ್ದರೆ, ಲವ್ ಮಾಕ್‌ಟೇಲ್ 2 ಅವರ ಕನ್ನಡದ ಮೊದಲ ಚಿತ್ರವಾಗಿದೆ.

ನಟ (Hero)ಡಾರ್ಲಿಂಗ್ ಕೃಷ್ಣಾ
ನಟಿ (Heroin) ರಾಚೆಲ್ ಡೇವಿಡ್ (ಮುಖ್ಯ ಪಾತ್ರ)
ಇತರೆ ನಟಿ ಮಿಲನ ನಾಗರಾಜ, ಸುಶ್ಮಿತಾ ಗೌಡ

ಲವ್ ಮಾಕ್‌ಟೇಲ್ 2 ಸಿನಿಮಾ ಬಿಡುಗಡೆ ದಿನಾಂಕ|Love Mocktail 2 movie release date in Kannada

ಈ ಚಿತ್ರದ ನಟ, ನಿರ್ಮಾಪಕ ಡಾರ್ಲಿಂಗ್ ಕೃಷ್ಣಾ ಲವ್ ಮಾಕ್‌ಟೇಲ್ 2 ಸಿನಿಮಾ ಬಿಡುಗಡೆ ದಿನಾಂಕವನ್ನು ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಫೆಬ್ರುವರಿ 11,2022 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುವುದು.

ಕೆಲವು ಪ್ರಶ್ನೋತ್ತರಗಳು (FAQ about Love Mocktail 2)

1. ಲವ್ ಮಾಕ್‌ಟೇಲ್ 2 ಸಿನಿಮಾ ಸ್ಟಾರ್ ಕಾಸ್ಟ್ (Love Mocktail 2 movie star cast in Kannada)

ಲವ್ ಮಾಕ್‌ಟೇಲ್ 2 ಸಿನಿಮಾದಲ್ಲಿ ನಟರಾಗಿ ಡಾರ್ಲಿಂಗ್ ಕೃಷ್ಣಾ, ಮತ್ತು ನಟಿಯಾಗಿ ರಾಚೆಲ್ ಡೇವಿಡ್ ಬಣ್ಣ ಹಚ್ಚಲಿದ್ದಾರೆ

2. ಲವ್ ಮಾಕ್‌ಟೇಲ್ 2 ಸಿನಿಮಾ ಬಿಡುಗಡೆ ದಿನಾಂಕ(Love Mocktail 2 movie, release date in Kannada)

ಲವ್ ಮಾಕ್‌ಟೇಲ್ 2 ಸಿನಿಮಾ ಬಿಡುಗಡೆ ದಿನಾಂಕ(release date) ಫೆಬ್ರುವರಿ 11, 2022

ದರ್ಶನ್ ಅವರ ಮುಂಬರುವ ಚಿತ್ರಗಳು.

Leave a Comment

Your email address will not be published.