Connect with us

Govt Schemes

ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ?| How to Register PM Kisan Yojana or scheme kannada

Published

on

pm kisan yojana in kannada

PM Kisan yojana or scheme: ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವ ಮೊದಲು ಪಿಎಂ ಕಿಸಾನ್ ಎಂದರೇನು,ಇದರ ಉಪಯೋಗವೇನು ಎಂಬುದರ ಬಗ್ಗೆ ತಿಳಿಯೋಣ.

pm kisana yojana in kannada
PM Kisan Yojana

ಪಿಎಂ ಕಿಸಾನ್ ಎಂದರೇನು? (What is PM Kisan yojana?)

ಪಿಎಂ ಕಿಸಾನ್ನನ ಪೂರ್ಣ ಹೆಸರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಇದನ್ನು ಶ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಈ ಯೋಜನೆ ಮೂಲಕ ರೈತರ ಬ್ಯಾಂಕ್ ಖಾತೆಗೆ ಪ್ರತೀವರ್ಷ 6000 ರೂಪಾಯಿ ಜಮಾ ಮಾಡಲಾಗುವುದು. ಇದು ರೈತರಿಗೆ ಸ್ವಲ್ಪ ಸಹಾಯವಾಗುವ ನಿಟ್ಟಿನಲ್ಲಿ ಇದನ್ನು ಪ್ರಾರಂಭ ಮಾಡಿದರು.
ಈ ಯೋಜನೆಯ ಉಪಯೋಗ ಪಡೆಯಬೇಕಾದರೆ ನೀವು ಖಚಿತವಾಗಿ ಇದರ ರಿಜಿಸ್ಟ್ರೇಷನ್ ಮಾಡಿಕೊಳ್ಳುಲೆ ಬೇಕು. ಇದರ ಬಗ್ಗೆ ಮುಂದೆ ತಿಳಿಯೋಣ.

ಪಿಎಂ ಕಿಸಾನ್ ಉಪಯೋಗವೇನು?( Benifits of PM Kisan scheme)

ಈ ಯೋಜನೆಯ ಮೂಲಕ 6000 ರೂಪಾಯಿಯನ್ನೂ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.ಈ ಯೋಜನೆಯ ಹಣ ಬರಬೇಕಾದರೆ ನೀವು ಖಚಿತವಾಗಿ ಇದರ ರಿಜಿಸ್ಟ್ರೇಷನ್ ಮಾಡಿಕೊಳ್ಳುಲೆಬೇಕು.ಈ ಹಣದಿಂದ ರೈತರು ಕೃಷಿಗಾಗಿ ಬೇಕಾಗುವ ಸಾಮಗ್ರಿಗಳು ಅಥವಾ ಬೀಜ, ರಸಗೊಬ್ಬರ, ಕೀಟನಾಶಕ ಖರೀದಿಸಬಹುದು.

ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವಾಗ ಬೇಕಾಗುವ ದಾಖಲೆಗಳು (Document Required for PM Kisan scheme Registration)

  • ಕನಿಷ್ಠ 2 ಎಕರೆ ಜಮೀನಿನ ಮಾಲೀಕರಾಗಿರಬೇಕು
  • ಅರ್ಜಿದಾರರ ಬ್ಯಾಂಕ್ ಖಾತೆಯ ಪಾಸ್ಬುಕ್
  • ಆಧಾರ್ ಕಾರ್ಡ್
  • ವೋಟರ್ ಐಡಿ
  • ಚಾಲನಾ ಪರವಾನಗಿ ಪ್ರಮಾಣಪತ್ರ
  • ನಿವಾಸ ಪ್ರಮಾಣಪತ್ರ
  • ಭೂಮಿಯ ಮೂಲ ದಾಖಲೆಗಳು
  • ಪಾಸ್ಪೋರ್ಟ್ ಫೋಟೋ
  • ಭೂಮಿಯ ಸಂಪೂರ್ಣ ವಿವರಗಳು,ಇತ್ಯಾದಿ.

ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ? (How to Registered in PM Kisan scheme)


ಹಂತ 1

ಮೊದಲು pmkisan.gov.in ವೆಬ್ಸೈಟಗೆ ಭೇಟಿ ಕೊಡಿ.

ಹಂತ 2


ಆಮೇಲೆ ‘farmer corner’ ಆಯ್ಕೆ ಮೇಲೆ ಒತ್ತಿ.

ಹಂತ 3


ಬೇರೆ ಪೇಜ್ ಮೇಲೆ ಹೊಸ ರಿಜಿಸ್ಟ್ರೇಷನ್ ಅಯ್ಕೆ ಇರುವುದು ಅದರ ಮೇಲೆ ಕ್ಲಿಕ್ ಮಾಡಿ.

ಹಂತ 4


ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮ್ಮ ಹತ್ರ ಹೊಸ ಪೇಜ್ ತೆರೆಯುತ್ತದೆ ಅದರಲ್ಲಿ ನಿಮ್ಮ ಎಲ್ಲಾ ದಾಖಲೆ ವಿವರವನ್ನು ಚೆನ್ನಾಗಿ ತುಂಬಿ. ಆಮೇಲೆ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್)(PM Kisan) ಆನ್‌ಲೈನ್‌ನಲ್ಲಿ ಹೇಗೆ ಚೆಕ್ ಮಾಡಬೇಕು? (How to Check PM Kisan scheme online)

ಹಂತ 1


ಪ್ರತಮವಾಗಿ pmkisan.gov.in ವೆಬ್ಸೈಟಗೆ ಭೇಟಿ ಕೊಡಿ.

ಹಂತ 2


ತದನಂರದಲ್ಲಿ ‘Beneficiary Status’ ಅಯ್ಕೆಯಾನ್ನು ಸೆಲೆಕ್ಟ್ ಮಾಡಿ.

ಹಂತ 3


ಇದಾದನಂತರ ನಿಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್ ಅಥವಾ ಅಕೌಂಟ್ ನಂಬರ್ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಅದನ್ನು ತುಂಬಿ.

ಹಂತ 4


ನಂತರ ‘Set Data’ ಮೇಲೆ ಕ್ಲಿಕ್ ಮಾಡಿ.

ಹಂತ 5


ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದ್ದರೆ ಇಲ್ಲಿ ತೋರಿಸುವುದು.

Homepage: thekannadanews

Continue Reading
Click to comment

Leave a Reply

Your email address will not be published.

News

ಪಿಎಂ ಕಿಸಾನ್ 10ನೇ ಕಂತು: ಇದನ್ನು ಆನ್‌ಲೈನ್‌ನಲ್ಲಿ ಹೇಗೆ ಚೆಕ್ ಮಾಡಬೇಕು?|Pm Kisan Scheme how to check online kannada

Published

on

By

farmer

Pm Kisan Scheme: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ 10 ನೇ ಕಂತಿನ ಆರ್ಥಿಕ ಉಪಯೋಗವನ್ನು ಬಿಡುಗಡೆ ಮಾಡಿದರು.

PM Kisan farmer
pm kisan scheme

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ 10 ನೇ ಕಂತಿನ ಆರ್ಥಿಕ ಉಪಯೋಗವನ್ನು ಬಿಡುಗಡೆ ಮಾಡಿದರು, ಇದು Rs. 20,000 ಕೋಟಿಗೂ ಅಧಿಕ ಮೊತ್ತವನ್ನು 10 ಕೋಟಿಗೂ ಅಧಿಕ ಫಲಾನುಭವಿ ರೈತ ಕುಟುಂಬಗಳಿಗೆ ವರ್ಗಾಯಿಸಿದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಆನ್‌ಲೈನ್‌ನಲ್ಲಿ ಹೇಗೆ ಚೆಕ್ ಮಾಡಬೇಕು?

ಹಂತ 1

ಮೊದಲು pmkisan.gov.in ವೆಬ್ಸೈಟಗೆ ಭೇಟಿ ನೀಡಬೇಕು.

ಹಂತ 2

ಆಮೇಲೆ ‘Beneficiary Status’ ಮೇಲೆ ಒತ್ತಿ

PM Kisan website
PM Kisan website

ಹಂತ 3

ತದನಂತರ ಆಧಾರ್ ನಂಬರ್, ಮೊಬೈಲ್ ನಂಬರ್ ಅಥವಾ ಅಕೌಂಟ್ ನಂಬರ್ ಯಾವುದಾದರೂ ಒಂದರ ಮೇಲೆ ಕ್ಲಿಕ್ ಮಾಡಿ.

ಹಂತ 4

ಆಯ್ಕೆಯನ್ನೂ ಆರಿಸಿದ ನಂತರ ‘Set Data’ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 5

ಯಾರು ಈ ಸ್ಕೀಮಗೆ ಅರ್ಹರಿರುತ್ತರೋ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬಂದಿರುವುದು.

Visite our homepage: thekannadanews

Continue Reading

Trending

%d bloggers like this: