ರಾಶಿ ಭವಿಷ್ಯ:ಈ ದಿನ ಯಾರಿಗೇ ಒಳ್ಳೆಯದು ಯಾರಿಗೆ ಕೆಟ್ಟದ್ದು ನೋಡೋಣ ಬನ್ನಿ

today horoscope in kannada: ಇವತ್ತಿನ,ಈ ತಿಂಗಳ ಇಂದಿನ ರಾಶಿ ಭವಿಷ್ಯ ಕನ್ನಡ,ದಿನ ಭವಿಷ್ಯ,ರಾಶಿ ಫಲ (Raahi bhavishya, endina bhavishya, horoscope today in kannada, astrology in kannada)

today horoscope in kannada
ರಾಶಿ ಭವಿಷ್ಯ

1.ಮೇಷ ರಾಶಿ ಭವಿಷ್ಯ/ Aries ♈

Table of Contents

ಮೇಷ ರಾಶಿ ಗುಣ ಲಕ್ಷಣಗಳು

ನಿಮ್ಮ ಬಹುದಿನಗಳಿಂದ ಆಗದ ಕೆಲಸ ಈವತ್ತು ಪೂರ್ಣಗೊಳ್ಳುತ್ತದೆ. ನೀವು ಇಂದು ಹೊಸ ವ್ಯಾಪಾರ,ವಿವಾಹ, ಕಾರ್ಯಕ್ರಮ ಮಾಡಿಕೊಂಡರೆ ನಿಮ್ಮ ಜೀವನ ಶುಭಾ ಮತ್ತು ಸಂತೋಷದಿಂದ ಸಾಗುತ್ತವೆ. ನೀವು ಈವತ್ತು ನೀವು ಕೆಲಸ ಪ್ರಾರಂಭ ಮಾಡುವ ಮೊದಲು ಗಣೇಶನ ದೇವಸ್ಥಾನಕ್ಕೆ ಹೋಗಿ ಅವನ ಆರ್ಶಿವಾದ ತೆಗೆದುಕೊಳ್ಳಿ
ಮೇಷ ರಾಶಿ ಅದೃಷ್ಟ ಸಂಖ್ಯೆ :- 1
ಮೇಷ ರಾಶಿ ಅದೃಷ್ಟ ಬಣ್ಣ :- ಬಿಳಿ
ಉಪಾಯ :- ಗಣೇಶನ ದೇವಸ್ಥಾನಕ್ಕೆ ಹೋಗಿ ಅವನ ಆರ್ಶಿವಾದ ತೆಗೆದುಕೊಳ್ಳಿ.

ವೃಷಭ ರಾಶಿ ಭವಿಷ್ಯ / Taurus ♉

ವೃಷಭ ರಾಶಿ ಗುಣ ಲಕ್ಷಣಗಳು

ನಿಮಗೆ ಬಂದ ಕಷ್ಟಗಳು ಇದು ಪರಿಹಾರವಾಗುವ ಸಾಧ್ಯತೆ ಇದೆ. ಇಂದು ನೀವು ಇಂದು ಯಾವುದೇ ಹೊಸ ಕೆಲಸವನ್ನು ತೆಗೆದುಕೊಂಡರೆ ನಿಮಗೆ ಶುಭವಾಗಲಿದೆ. ಇಂದು ನೀವು ಹೊಸ ಜಾಗ ತೆಗೆದುಕೊಳ್ಳುವರು ಇರು ಉಚಿತದ ಸಮಯ.ದೇವಸ್ಥಾನಕ್ಕೆ ಹೋಗಿ ದೇವರ ಪೂಜೆ ಮಾಡಿಸಿ ಆ ದೇವರ ಆರ್ಶಿವಾದ ತೆಗೆದುಕೊಳ್ಳಿ ಒಳ್ಳೆದಾಗುವುದು.

ವೃಷಭ ರಾಶಿ ಅದೃಷ್ಟ ಸಂಖ್ಯೆ :- 2
ವೃಷಭ ರಾಶಿ ಅದೃಷ್ಟ ಬಣ್ಣ :- ನೀಲಿ
ಉಪಾಯ :- ದೇವಸ್ಥಾನಕ್ಕೆ ಹೋಗಿ ದೇವರ ಪೂಜೆ ಮಾಡಿಸಿ ಆ ದೇವರ ಆರ್ಶಿವಾದ ತೆಗೆದುಕೊಳ್ಳಿ ಒಳ್ಳೆದಾಗುವುದು.

ಮಿಥುನ ರಾಶಿ ಭವಿಷ್ಯ/ Gemini ♊

ಮಿಥುನ ರಾಶಿ ಗುಣ ಲಕ್ಷಣಗಳು

ಇವತ್ತು ನೀವು ಹೊಸ ಕಾರ್ಯ ಮಾಡುವಾಗ ತುಂಬಾ ಎಚ್ಚರಿಕೆ ಇಂದ ಮಾಡಿ, ನಿಮಗೆ ಇವತ್ತು ಆರೋಗ್ಯದ ಸಮಸ್ಯೆ ಕಾಡುವ ಲಕ್ಷಣಗಳಿವೆ. ಎಲ್ಲಾ ಸಂಕಟವನ್ನು ದೊರ ಮಾಡುವ ಹನುಮಾನ ಮಂದಿರಕ್ಕೆ ಆತನ ದರ್ಶನ ಮಾಡುವುದರಿಂದ ಈ ಅಪಾಯಗಳಿಂದ ಪಾರಾಗಬಹುದು.

ಮಿಥುನ ರಾಶಿ ಅದೃಷ್ಟ ಸಂಖ್ಯೆ :- 5,3
ಮಿಥುನ ರಾಶಿ ಅದೃಷ್ಟ ಬಣ್ಣ :- ಬಿಳಿ
ಉಪಾಯ :- ಹನುಮಾನ ಮಂದಿರಕ್ಕೆ ಆತನ ದರ್ಶನ ಮಾಡುವುದರಿಂದ ಈ ಅಪಾಯಗಳಿಂದ ಪಾರಾಗಬಹುದು.

ಕರ್ಕಾಟಕ ರಾಶಿ ಭವಿಷ್ಯ/Cancer ♋

ಕರ್ಕಾಟಕ ರಾಶಿ ಗುಣ ಲಕ್ಷಣಗಳು

ನಿಮ್ಮ ಪ್ರಯತ್ನಕ್ಕೆ ಇಂದು ಫಲ ಸಿಗಲಿದೆ ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರಗಳಲ್ಲಿ ನಿಮಗೆ ಇಂದು ಜಯವಾಗಲಿದೆ. ನಿಮ್ಮ ಬಹುದಿನಗಳ ಆಸೆ ಇಂದು ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ನೀವು ಹೊಸ ಸಂಪರ್ಕ ಗಳಿಸುವ ಅವಕಾಶಗಳಿವೆ. ಕೆಲಸಕ್ಕೆ ಹೋಗುವ ಮೊದಲು ತಾಯಿ ತಂದೆ ಆಶಿರ್ವಾದ ತೆಗೆದುಕೊಂಡು ಹೋಗಿ ಒಳ್ಳೆದಾಗುತ್ತದೆ.

ಕರ್ಕಾಟಕ ರಾಶಿ ಅದೃಷ್ಟ ಸಂಖ್ಯೆ :- 8, 4
ಕರ್ಕಾಟಕ ರಾಶಿ ಅದೃಷ್ಟ ಬಣ್ಣ :- ಕೆಂಪು ಮತ್ತು ಹಳದಿ
ಉಪಾಯ :- ಕೆಲಸಕ್ಕೆ ಹೋಗುವ ಮೊದಲು ತಾಯಿ ತಂದೆ ಆಶಿರ್ವಾದ ತೆಗೆದುಕೊಂಡು ಹೋಗಿ ಒಳ್ಳೆದಾಗುತ್ತದೆ.

ಸಿಂಹ ರಾಶಿ ಭವಿಷ್ಯ/ Leo ♌

ಸಿಂಹ ರಾಶಿ ಗುಣ ಲಕ್ಷಣಗಳು

ಇವತ್ತು ನಿಮಗೆ ಹಣಕಾಸಿನ ಸಮಸ್ಯೆ ಕಾಡಲಿದ್ದು, ಆರೋಗ್ಯದ ಕಡೆಗೆ ಗಮನ ಹರಿಸಿ, ಇಂದು ವ್ಯಾಪಾರದಲ್ಲಿ ನಷ್ಟ ಸಂಭವಿಸುವ ಸಾಧ್ಯಗಳು ಹೆಚ್ಚು, ಈ ದಿನ ನಿಮಗೆ ಕೆಲವು ಸಮಸ್ಯೆಗಳು ಕಾಡಲಿವೆ. ಇವು ಗಣೇಶದ ದರ್ಶನವನ್ನು ಮಾಡಿದರೆ ಸಮಸ್ಯೆಗಳು ಕಡಿಮೆ ಆಗುತ್ತವೆ.

ಸಿಂಹ ರಾಶಿ ಅದೃಷ್ಟ ಸಂಖ್ಯೆ :- 7, 3
ಸಿಂಹ ರಾಶಿ ಅದೃಷ್ಟ ಬಣ್ಣ :- ಹಸಿರು
ಉಪಾಯ :- ಗಣೇಶದ ದರ್ಶನವನ್ನು ಮಾಡಿದರೆ ಸಮಸ್ಯೆಗಳು ಕಡಿಮೆ ಆಗುತ್ತವೆ.

ಕನ್ಯಾ ರಾಶಿ ಭವಿಷ್ಯ/ Virgo ♍

ಕನ್ಯಾ ರಾಶಿ ಗುಣ ಲಕ್ಷಣಗಳು

ವ್ಯಾಪಾರದಲ್ಲಿ ಕೆಲವು ಸಮಸ್ಯೆಗಳು ಕಾಣಬಹುದು. ಹಣಕಾಸಿನ ವಿಚಾರದಲ್ಲಿ ಯೋಚನೆ ಮಾಡಿ ಕಾಲಿಡಿ ಏಕೆಂದರೆ ನಿಮ್ಮ ಹಣ ಕಳೆದುಕೊಳ್ಳುವ ಸಂಭಾವನೆಗಳಿವೆ. ಇಂದು ನೀವು ಆ ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದರೆ ಒಳ್ಳೆಯದು.

ಕನ್ಯಾ ರಾಶಿ ಅದೃಷ್ಟ ಸಂಖ್ಯೆ :- 2,5
ಕನ್ಯಾ ರಾಶಿ ಅದೃಷ್ಟ ಬಣ್ಣ :- ಕಿತ್ತಳೆ
ಉಪಾಯ :- ಇಂದು ನೀವು ಆ ಶಿವನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದರೆ ಒಳ್ಳೆಯದು.

ತುಲಾ ರಾಶಿ ಭವಿಷ್ಯ/Libra ♎

ತುಲಾ ರಾಶಿ ಗುಣ ಲಕ್ಷಣಗಳು

ಹೊಸ ವ್ಯಾಪಾರದಿಂದ ದೂರವಿಡಿ ಸ್ವಲ್ಪ ಸಮಯದವರೆಗೆ ಕೆಲಸ ಮಾಡುತ್ತಿರ, ಕೆಲವು ಕುಟುಂಬದ ಸಮಸ್ಯೆಗಳು ಎದುರಾಗಲಿವೆ. ಈ ಸಮಸ್ಯೆಯನ್ನು ತುಂಬಾ ಜಾಗರೂಕತೆಯಿಂದ ಪರಿಹಾರ ಹುಡುಕಿ. ರಾಮ ಭಕ್ತ ಮಾರುತಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅವನ ಆರ್ಶಿವಾದ ತೆಗೆದುಕೊಳ್ಳಿ ಒಳ್ಳೆದಾಗುತ್ತದೆ.

ತುಲಾ ರಾಶಿ ಅದೃಷ್ಟ ಸಂಖ್ಯೆ :- 9,8
ತುಲಾ ರಾಶಿ ಅದೃಷ್ಟ ಬಣ್ಣ :- ಬಿಳಿ
ಉಪಾಯ :- ರಾಮ ಭಕ್ತ ಮಾರುತಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅವನ ಆರ್ಶಿವಾದ ತೆಗೆದುಕೊಳ್ಳಿ ಒಳ್ಳೆದಾಗುತ್ತದೆ.

ವೃಶ್ಚಿಕ ರಾಶಿ ಭವಿಷ್ಯ/ Sacropio

ವೃಶ್ಚಿಕ ರಾಶಿ ಗುಣ ಲಕ್ಷಣಗಳು

ಅದೃಷ್ಟ ನಿಮ್ಮ ಕಡೆ ಇರುತ್ತದೆ, ನೀವು ಯಾವ ಕಾರ್ಯದಲ್ಲಿ ಕೈ ಶಾರಿದರು. ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ನಿಮಗೆ ಒಬ್ಬ ಒಳ್ಳೆಯ ವ್ಯಕ್ತಿಯಿಂದ ಸಹಾಯವಾಗಲಿದೆ. ಇಂದು ನೀವು ದೇವಿ ಲಕ್ಷ್ಮಿಯ ಪೂಜೆಯನ್ನು ಮಾಡಿಸಿದರೆ ಒಳ್ಳೆಯದು.

ವೃಶ್ಚಿಕ ರಾಶಿ ಅದೃಷ್ಟ ಸಂಖ್ಯೆ :- 7
ವೃಶ್ಚಿಕ ರಾಶಿ ಅದೃಷ್ಟ ಬಣ್ಣ :- ಬಿಳಿ
ಉಪಾಯ :- ಇಂದು ನೀವು ದೇವಿ ಲಕ್ಷ್ಮಿಯ ಪೂಜೆಯನ್ನು ಮಾಡಿಸಿದರೆ ಒಳ್ಳೆಯದು.

ಮಕರ ರಾಶಿ ಭವಿಷ್ಯ/ Capricorn ♑

ಮಕರ ರಾಶಿ ಗುಣ ಲಕ್ಷಣಗಳು

ಕುಟುಂಬದಲ್ಲಿ ಕಲಹಗಳು ಎದುರಾಗಲಿವೆ. ಈ ತೊಂದರೆಯನ್ನು ತುಂಬಾ ಯೋಚನೆ ಮಾಡಿ ಪರಿಹಾರ ಹುಡುಕಿ. ಹೊಸ ವ್ಯಾಪಾರದಿಂದ ಮಾಡಬೇಡಿ,ರಾಮ ದೇವಸ್ಥಾನದಲ್ಲಿ ಅವನ ಆರ್ಶಿವಾದ ತೆಗೆದುಕೊಳ್ಳಿ ಒಳ್ಳೆದಾಗುತ್ತದೆ.

ಮಕರ ರಾಶಿ ಅದೃಷ್ಟ ಸಂಖ್ಯೆ :- 1
ಮಕರ ರಾಶಿ ಅದೃಷ್ಟ ಬಣ್ಣ :- ಹಳದಿ
ಉಪಾಯ :- ರಾಮ ದೇವಸ್ಥಾನದಲ್ಲಿ ಅವನ ಆರ್ಶಿವಾದ ತೆಗೆದುಕೊಳ್ಳಿ ಒಳ್ಳೆದಾಗುತ್ತದೆ.

ಕುಂಭ ರಾಶಿ ಭವಿಷ್ಯ/ Aquarium

ಕುಂಭ ರಾಶಿ ಗುಣ ಲಕ್ಷಣಗಳು

ಇಂದು ನಿಮಗೆ ಒಳ್ಳೆಯ ದಿನಗಳು ಇಲ್ಲ ಕೆಲವು ತೊಂದರೆಗಳು ಎದುರಾಗುವ ಸಾಧ್ಯತೆಗಳಿವೆ. ಕೌಟುಂಬಿಕ ಸಮಸ್ಯೆ ಎದುರಾಗಲಿವೆ. ಹೊಸ ಕೆಲಸಕ್ಕೆ ಕೈ ಹಾಕಬೇಡಿ. ನರಸಿಂಹ ದೇವಸ್ಥಾನದಲ್ಲಿ ಅವನ ಆರ್ಶಿವಾದ ತೆಗೆದುಕೊಳ್ಳಿ ಒಳ್ಳೆದಾಗುತ್ತದೆ.

ಕುಂಭ ರಾಶಿ ಅದೃಷ್ಟ ಸಂಖ್ಯೆ :- 9
ಕುಂಭ ರಾಶಿ ಅದೃಷ್ಟ ಬಣ್ಣ :- ನೇರಳೆ
ಉಪಾಯ :- ರಾಮ ದೇವಸ್ಥಾನದಲ್ಲಿ ಅವನ ಆರ್ಶಿವಾದ ತೆಗೆದುಕೊಳ್ಳಿ ಒಳ್ಳೆದಾಗುತ್ತದೆ.

ಮೀನ ರಾಶಿ ಭವಿಷ್ಯ/ Pisces

ಮೀನ ರಾಶಿ ಗುಣ ಲಕ್ಷಣಗಳು

ಇಂದು ನಿಮಗೆ ಜಯವಾಗುವ ಸಾಧ್ಯಗಳಿವೆ. ಆಸ್ತಿಯ ಸಮಸ್ಯೆಗಳು ಇಂದು ಪರಿಹಾರ ಸಿಗಲಿದೆ. ನಿಮಗೆ ಇಂದು ಹೊಸ ಆಸ್ತಿ ಸಿಗುವ ಸಾಧ್ಯತೆ ಇದೆ. ಗಣೇಶ ದೇವಸ್ಥಾನಕ್ಕೆ ಹೋಗಿ ಅಲ್ಲಿ ಅವನ ದರ್ಶನ ಪಡೆದು ಕೆಲಸಕ್ಕೆ ಹೋಗಿ.

ಮೀನ ರಾಶಿ ಅದೃಷ್ಟ ಸಂಖ್ಯೆ :- 8
ಮೀನ ರಾಶಿ ಅದೃಷ್ಟ ಬಣ್ಣ :- ಇಂಡಿಗೊ
ಉಪಾಯ :- ಗಣೇಶ ದೇವಸ್ಥಾನಕ್ಕೆ ಹೋಗಿ ಅಲ್ಲಿ ಅವನ ದರ್ಶನ ಪಡೆದು ಕೆಲಸಕ್ಕೆ ಹೋಗಿ.

ಧನು ರಾಶಿ ಭವಿಷ್ಯ/ Sangittarius

ಧನು ರಾಶಿ ಗುಣ ಲಕ್ಷಣಗಳು

ಇಂದು ದಾಪಂತ್ಯ ಜೀವನದಲ್ಲಿ ಕೆಲವು ಸಮಸ್ಯೆಗಳು ಎದುರಾಗಲಿದೆ. ಇಂದು ವ್ಯಾಪಾರದಲ್ಲಿ ಒಳ್ಳೆಯ ಲಾಭ ದೊರೆಯಲಿದೆ. ನಿಮ್ಮ ಎಲ್ಲಾ ಕಾರ್ಯಗಳು ಪೂರ್ಣಗೊಳಲಿದೆ. ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ನಿಮ್ಮ ಕಾರ್ಯವನ್ನು ಮುಂದುವರೆಸಿ ಒಳ್ಳೆದಾಗುವುದು.

ಧನು ರಾಶಿ ಅದೃಷ್ಟ ಸಂಖ್ಯೆ :- 8
ಧನು ರಾಶಿ ಅದೃಷ್ಟ ಬಣ್ಣ :- ಬೂದಿ ಬಣ್ಣ
ಉಪಾಯ :- ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ನಿಮ್ಮ ಕಾರ್ಯವನ್ನು ಮುಂದುವರೆಸಿ ಒಳ್ಳೆದಾಗುವುದು.

Home page: ಕನ್ನಡ ಸುದ್ದಿ

Leave a Comment

%d bloggers like this: