ದಾವಣಗೆರೆಯಲ್ಲಿ ಅಂಗನವಾಡಿ ಸಹಾಯಕಿಯರ ಮತ್ತು ಕಾರ್ಯಕರ್ತೆಯರು ಹುದ್ದೆಗೆ ದಾವಣಗೆರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯಲ್ಲಿ ನೇಮಕಾತಿ ಆರ್ಜಿ ಆಹ್ವಾನಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಆನ್ಲೈನ್ನಲ್ಲಿ ಮೂಲಕ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ:
Table of Contents
ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅಭ್ಯರ್ಥಿಯು ಕನಿಷ್ಠ ಎಸ್ಎಸ್ಎಲ್ಸಿ ಪಾಸಾಗಿರಬೇಕು ಮತ್ತೂ ಅಂಗನವಾಡಿ ಸಹಾಯಕಿಯರ ಕನಿಷ್ಠ 4ನೇ ರಿಂದ 9ನೇ ತರಗತಿ ತೇರ್ಗಡೆಯಾಗರಬೇಕು.
ಕೊಪ್ಪಳ ಹುದ್ದೆಯ ಮಾಹಿತಿ
ನೇಮಕಾತಿ ಮಂಡಳಿ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಾವಣಗೆರೆ |
ಹುದ್ದೆಯ ಹೆಸರು | ಅಂಗನವಾಡಿ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆ |
ಕೆಲಸದ ಪ್ರಕಾರ | ಗ್ರಾಮಪಂಚಾಯಿತಿ |
ಒಟ್ಟು ಹುದ್ದೆಗಳು | 120 (ಅಂಗನವಾಡಿ ಸಹಾಯಕಿ-101 ಮತ್ತು ಅಂಗನವಾಡಿ ಕಾರ್ಯಕರ್ತೆ-19) |
ಹುದ್ದೆ ಊರು | ದಾವಣಗೆರೆ |
ವಯೋಮಿತಿ ಮಿತಿ (Age limit)
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವಯಸ್ಸು 18-35 ವರ್ಷಗಳ ವರೆಗೆ ಆಗಿರಬೇಕು.
ಹುದ್ದೆಯ ಸಂಭಂದಿಸಿದ ಪ್ರಮುಖ ದಿನಾಂಕಗಳು
ಚಟುವಟಿಕೆ/ಈವೆಂಟ್ಗಳು | ಪ್ರಮುಖ ದಿನಾಂಕಗಳು |
ಬಿಡುಗಡೆ ದಿನಾಂಕ | 22/12/2021 |
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 18/01/2022 |
ಈ ವಿಳಾಸಕ್ಕೆ ಹೋಗಿ ನೀವು ಅರ್ಜಿ ಸಲ್ಲಿಸಬಹುದು:- Anganwadi Website
No schema found.