ಕರ್ನಾಟಕ ಬ್ಯಾಂಕ್ 9.29% ತ್ವರಿತ ಪರ್ಸನಲ್ ಲೋನ್ | Instant Karnataka bank personal loan in Kannada

Instant Karnataka Bank personal loan: ನಮಸ್ತೆ ಗೆಳೆಯರೆ ನೀವು ಕರ್ನಾಟಕ ಬ್ಯಾಂಕನ ಗ್ರಾಹಕರಾಗಿದ್ದಿರಾ? ನೀವು ಕರ್ನಾಟಕ ಬ್ಯಾಂಕನಿಂದ instant ಪರ್ಸನಲ್ ಲೋನ ಹೇಗೆ ಪಡೆಯಬೇಕು ಎಂದು ಹುಡುಕುತ್ತಿದ್ದಿರಾ? ಹಾಗಾದರೆ ನೀವು ಸರಿಯಾದ ವೈಬ್ ಸೈಟ್ ಗೆ ಭೇಟಿ ನೀಡಿದ್ದಿರಿ.

ನಾವು instant Karnataka Bank personal loan ಹೇಗೆ ಪಡೆಯ ಬೇಕೆಂದು ಹೇಳುತ್ತೇವೆ.

ಇದನ್ನು ಹೇಗೆ ಪಡೆಯಬೇಕು ಎಂಬುದರ ಮೊದಲು ಇದು ಯಾರಿಗೆ, ಎಸ್ಟು ಸಿಗುತ್ತದೆ ಎಂಬುದರ ಬಗ್ಗೆ ಮೊದಲು ತಿಳಿಯಿರಿ.

ಕರ್ನಾಟಕ ಬ್ಯಾಂಕ್ ವೈಯಕ್ತಿಕ ಸಾಲ ಯಾರಿಗೆ ಸಿಗುತ್ತದೇ ?

ಈ ಲೋನ್ ಅನ್ನು ಯಾರು 18 ವರ್ಷಕ್ಕಿಂತ ಮೇಲ್ಪಟ್ಟರು, ಕುಟಂಬದ ವ್ಯಾಪಾರ ಮಾಲೀಕರು, ಉದ್ಯಮ ಪಾಲುದಾರರು ಈ ಲೋನ್ ಅನ್ನು ಪಡೆಯಲು ಅರ್ಹರಾಗಿರುತ್ತಾರೆ.

ಕರ್ನಾಟಕ ಬ್ಯಾಂಕ್ ವೈಯಕ್ತಿಕ ಸಾಲದಲ್ಲಿ ಎಷ್ಟು ಹಣ ಸಿಗುತ್ತೇ?

ಕರ್ನಾಟಕ ಬ್ಯಾಂಕಿನ ಗ್ರಾಹಕರಿಗೆ ಕನಿಷ್ಠ 10,000 ರೂಪಾಯಿಂದ 5 ಲಕ್ಷದವರೆಗೆ ಲೋನ್ ಸಿಗುತ್ತದೆ. ಇದು ಬ್ಯಾಂಕಿನ ಟರ್ಮ್ಸ್ ಅಂಡ್ ಕಂಡೀಷನ್ ಮೇಲೆ ನಿರ್ಭರವಾಗುತ್ತೆ. ಇದರ ಬಗ್ಗೆ ನೀವು ಇಲ್ಲಿ ಕ್ಲಿಕ್ ಮಾಡಿ ನೋಡಿ.

ಕರ್ನಾಟಕ ಬ್ಯಾಂಕ್ ಟರ್ಮ್ಸ್ ಅಂಡ್ ಕಂಡೀಷನ್

ಎಷ್ಟು ಸಮಯದ ನಂತರ ಕರ್ನಾಟಕ ಬ್ಯಾಂಕ್ ಪರ್ಸನಲ್ ಲೋನ್ ಸಾಲ ತೀರಿಸಬೇಕು?

ಲೋನ್ ಮರುಪಾವತಿ ಮಾಡುವ ಅವಧಿ ಬಗ್ಗೆ ಮಾತನಾಡಿದರೆ, ನಿಮಗೆ 60 ತಿಂಗಳ ಒಳಗೆ ಮರುಪಾವತಿ ಮಾಡಬಹುದು ( ಇದು ನಿಮ್ಮ ಲೋನ್ ಎಷ್ಟು ತೆಗೆತುಕೊಳ್ಳುತ್ತಿರ ಎಂಬುದರ ಮೇಲೆ ನಿರ್ಭರವಾಗುತ್ತೆ)

ನೀವು ಈ ಲೋನ್ ಅನ್ನು ಸರಿಯಾದ ಸಮಯಕ್ಕೆ ತಿಂಗಳಲ್ಲಿ,4 ತಿಂಗಳಿಗೆ,ವರ್ಷಕ್ಕೆ ಅಥವಾ ಒಂದೆಸಲನು ನೀವು ಮರುಪಾವತಿ ಮಾಡಬಹುದು.

Karnataka Bank personal loan ನಲ್ಲಿ ಎಷ್ಟು ಬಡ್ದಿದರ ವಿದೆ?

ಕರ್ನಾಟಕ ಬ್ಯಾಂಕಿನ ಬಡ್ಡಿ ಎಷ್ಟು? ನೀವು ಈ ಬ್ಯಾಂಕಿನಿಂದ ಇನ್ಸ್ಟಂಟ್ ಸಾಲ 9.29 % ಬಡ್ಡಿದರವನ್ನು ತೆರ ಬೇಕಾಗುತ್ತದೆ.

Karnataka Bank personal loan ತೆಗೆದುಕೊಳ್ಳಲು ಯಾವ ದಾಖಲೆಗಳು ಬೇಕಾಗುತ್ತವೆ?

ಕರ್ನಾಟಕ ಬ್ಯಾಂಕಿನಲ್ಲಿ ನೀವು ಲೋನ್ ತೆಗೆದು ಕೊಳ್ಳಬೇಕಾದರೆ, ನಿಮಗೆ ಆಧಾರ ಕಾರ್ಡ, ಪ್ಯಾನ ಕಾರ್ಡ್, ನಿಮಗೆ 15,000 ರೂ. ಸಂಬಳ ಇರಬೇಕು, ನೀವು ಸಣ್ಣ ವ್ಯಾಪಾರಿಯಾಗಿರ ಬೇಕು. ಇನ್ನೂ ಹೆಚ್ಚಿನ ಮಾಹಿತಿಗಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕರ್ನಾಟಕ ಬ್ಯಾಂಕ್ ಲೋನ್

ಇನ್ನೂ ಓದಿ

ಬಸವಣ್ಣನವರ ಜೀವನ ಚರಿತ್ರೆ

Admin: