ಗೂಗಲ್ ಚಳಿಗಾಲದ ಪ್ರಾರಂಭವನ್ನು ತನ್ನ ಹೋಮಪೇಜ್ ಡೂಡಲನಲ್ಲಿ ಆಚರಿಸುತ್ತಿದೆ

ಡಿಸೆಂಬರ್ 21 ರಂದು ಚಳಿಗಾಲ ಪ್ರಾರಂಭವಾಗಿದೆ ಎಂದು ಗೂಗಲ್ ಯಾನಿಮೇಟೆಡ್ ಡೂಡಲನ ಮೂಲಕ ತನ್ನ ಹೋಮಪೇಜ್ ನಲ್ಲಿ ಶೇರ್ ಮಾಡಿದೆ. ಗೂಗಲ್ ಡೂಡಲ್ ಮುಳ್ಳುಹಂದಿಯ ಮೇಲೆ ಹಿಮದ ತುಂಡನ್ನು ಹಾಕಿ ಯಾನಿಮೇಟೆಡ್ ಮೂಲಕ ಚಳಿಗಾಲ ಪ್ರಾರಂಭದ ಬಗ್ಗೆ ತಿಳಿಸಿದೆ.

Google doodle homepage
Google Doodle(Img credit: Google india Instagram)

ಈ ದಿನದಂದು ಉತ್ತರ ಗೋಳಾರ್ಧದಲ್ಲಿ ಋತುವಿನ ಆರಂಭವಾಗುತ್ತಿದೆ. ಇದು 21 ಡಿಸೆಂಬರನಿಂದ ಪ್ರಾರಂಭವಾಗಿ ಮಾರ್ಚ್ 20 ರಂದು ಅಂತ್ಯವಾಗುತ್ತದೆ.ಚಳಿಗಾಲದ ಅಯನ ಸಂಕ್ರಾಂತಿ ಹೈಬರ್ನಲ್ ಅಯನ ಸಂಕ್ರಾಂತಿ ಮತ್ತು ಬ್ರೂಮಲ್ ಅಯನ ಸಂಕ್ರಾಂತಿ ಎಂದೂ ಕರೆಯುತ್ತಾರೆ.
ಸೂರ್ಯನ ಗರಿಷ್ಠ ಓರೆಯನ್ನು ಭೂಮಿಯ ಧ್ರುವಗಳು ತಲುಪಿದಾಗ ಇದು ಸಂಭವಿಸುತ್ತದೆ.

ಚಳಿಗಾಲದಲ್ಲಿ ಸೂರ್ಯನ ಕಿರಣಗಳು ಭೂಮಿಗೆ ಕಡಿಮೆಯಾಗಿ(ಓರೆಯಾಗಿ) ತಲುಪುತ್ತವೆ.ದೆಹಲಿಯಲ್ಲಿ ಭಾನುವಾರದಂದು ತಾಪಮಾನವು 3.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದೆ.

ಚಳಿಗಾಲದಲ್ಲಿ ರಾತ್ರಿ ಹೆಚ್ಚಿಗೆ ಮತ್ತು ಬೆಳಕು ಕಡಿಮೆಯಾಗಿರುತ್ತದೆ.

Leave a Comment

Your email address will not be published.