ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್ ಕಲೆಕ್ಷನ್ ದಿನ-50|KGF Chapter 2 box office collection Day 50 in kannada

ಯಶ್ ಅಭಿನಯದ ಕೆಜಿಎಫ್:(KGF Chapter 2 box office collection) ಚಾಪ್ಟರ್ 2 ವಿಶ್ವ ಮಟ್ಟದ ಥಿಯೇಟರ್‌ಗಳಲ್ಲಿ 50 ದಿನಗಳನ್ನು ಪೂರೈಸಿದೆ.ಕೆಜಿಎಫ್: ಚಾಪ್ಟರ್ 2 ಇಲ್ಲಿಯವರೆಗೆ ರೂ. 1240 ಕೋಟಿ ಎಸ್ಟು ವಿಶ್ವಾದ್ಯಂತ ಘಳಿಕೆ ಮಾಡಿದೆ. ಈಗ ರೂ 1250 ಕೋಟಿಗೆ ತಲುಪಲಿದೆ ಎಂದು ವರದಿಗಳು ತಿಳಿಸಿವೆ. ತಮ್ಮ ಈ ಸಾಧನೆಗೆ ಅಭಿಮಾನಿಗಳೇ ಕಾರಣ ಎಲ್ಲರಿಗೂ ಧನ್ಯವಾದ ಎಂದು ಕೆಜಿಎಫ್ ತಂಡ ಹೇಳಿತು. ಕೆಜಿಎಫ್ ಚಿತ್ರವೂ ಪ್ರಶಾಂತ ನೀಲ್ ನಿರ್ದೇಶನದ ಚಿತ್ರವಾಗಿದೆ.

ಕೆಜಿಎಫ್ ಚಾಪ್ಟರ್ 2 ಬಾಕ್ಸ್ ಆಫೀಸ್ ಕಲೆಕ್ಷನ್ ವಾರದ ಪ್ರಕಾರ(KGF Chapter 2 box office collection Weekvice)

ಕೆಜಿಎಫ್ ಚಾಪ್ಟರ್ 2 ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರವೂ ಏಪ್ರಿಲ್ 14 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಂಡಿತು. ಈ ಸಿನಿಮಾವು ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಇಲ್ಲಿಯವರೆಗೂ ಮುರಿದಿದೆ. ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯಬಾಲನ್ ಪ್ರಕಾರ, ಚಿತ್ರವು 50 ದಿನಗಳಲ್ಲಿ ವಿಶ್ವಾದ್ಯಂತ 1240 ಕೋಟಿ ರೂ. ಅವರು ಕಬಳಿಸಿದ್ದಾರೆ.

KGF CHAPTER 2 COLLECTS 1240 RS. CRORE WORLDWIDE

ನಿಜವಾದ ನೀಲಿ ಬ್ಲಾಕ್ಬಸ್ಟರ್ ಮೊದಲ ವಾರ 1 ರಿಂದ 5 – ರೂ 1210.53 ಕೋಟಿ, ವಾರರಲ್ಲು 6 – ರೂ 19.84 ಕೋಟಿ, ವಾರ 7 ದಿನ 1 – ರೂ 1.02 ಕೋಟಿ, ದಿನ 2 – ರೂ 1.34 ಕೋಟಿ, ದಿನ 3 – ರೂ 2.41 ಕೋಟಿ ದಿನ 4 – ರೂ 3.06 ಕೋಟಿ, ದಿನ 5 – ರೂ 0.92 ಕೋಟಿ, ದಿನ 6 – ರೂ 0.85 ಕೋಟಿ, ದಿನ 7 – ರೂ 0.98 ಕೋಟಿ,ಒಟ್ಟು – ರೂ 1240.95 ಕೋಟಿ. ಟ್ರೆಮೆಂಡಸ್ ರನ್ ” ಎಸ್ಟು ಘಳಿಕೆ ಮಾಡಿದೆ.

ಕೆಜಿಎಫ್ 2 ಸಿನಿಮಾ ಎಲ್ಲಾ ಸಿನಿಮಾರಂಗದಲ್ಲಿ 50 ದಿನಗಳನ್ನು ಪೂರೈಸಿದೆ ಇದಕೆಲ್ಲ ಅಭಿಮಾನಿಗಳು ಕಾರಣ ಮತ್ತು ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಹೇಳಿದೆ. 50 ದಿನಗಳನ್ನು ಪೂರೈಸಿದ ಖುಷಿಗಾಗಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

KGF 2 ತಂಡ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್, ತನ್ನ ಸಾಮಾಜಿಕ ಜಾಲತಾಣದಲ್ಲಿ ” ಧನ್ಯವಾದಗಳು ನಿಮಗೆಲ್ಲರಿಗೂ ದೈತ್ಯಾಕಾರದ ಮೈಲಿಗಲ್ಲನ್ನು ಸ್ಕ್ರಿಪ್ಟ್ ಮಾಡಿದ್ದಕ್ಕಾಗಿ.
ಒಂದು ಭರವಸೆ ಕೊಡಲಾಗಿತ್ತು, ಆ ಭರವಸೆ ಉಳಿಸಿಕೊಳ್ಳಲಾಯಿತು.ನಿಮ್ಮ ಈ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ ಇದು ಸಾಧ್ಯವಾಗಿದೆ. ಇದಕ್ಕಾಗಿ ಅಭಿಮಾನಿಗಳೇ ನಿಮಗೆಲ್ಲಾ ದನ್ಯವಾದಗಳು ಎಂದು ಕೆಜಿಎಫ್ ತಿಳಿಸಿದೆ.

ಹೋಂ ಪೇಜ್: kannada news

Admin: