KPTCL ಪರೀಕ್ಷೆ ದಿನಾಂಕ, ಹಾಲ್ ಟಿಕೆಟ್, ಪರೀಕ್ಷೆಯ ಪಠ್ಯಕ್ರಮ, ಜೂನಿಯರ್ ಅಸಿಸ್ಟಂಟ್ ಪರೀಕ್ಷೆ ದಿನಾಂಕ 2022 ( KPTCL exam date, Hall Ticket download,exam syllabus junior assistant,JE,AE exam date 2022.

ಜೂನಿಯರ್ ಅಸಿಸ್ಟಂಟ್ (Junior Assistant),ಅಸಿಸ್ಟಂಟ್ಎಂಜಿನಿಯರ್ (Assistant Engineer), ಜೂನಿಯರ್ ಎಂಜಿನಿಯರ್(Junior Engineer) ಗೆ ಕರ್ನಾಟಕ ಪವರ್ ಟ್ರಸ್ಮಿಷನ್ ಕೋರ್ಪರೇಷನ್ ಲಿಮಿಟೆಡ್ (Karnataka Power Transmission Corporation Limited) ಫೆಬ್ರುವಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ, ಅದರಂತೆ ಸಾವಿರಕ್ಕೂ ಹೆಚ್ಚುನ ಅರ್ಜಿಗಳು ಸಲಿಕ್ಕೆಯಾಗಿವೆ.


ಕೆಪಿಟಿಸಿಎಲ್ ಹುದ್ದೆಯ ಪರೀಕ್ಷೆ ದಿನಾಂಕ 2022(KPTCL Exam Date 2022)
ಜೂನಿಯರ್ ಅಸಿಸ್ಟಂಟ್,ಅಸಿಸ್ಟಂಟ್ಎಂಜಿನಿಯರ್, ಜೂನಿಯರ್ ಎಂಜಿನಿಯರ್ ಗಳಿಗೆ,1492 ಪೋಸ್ಟ್ಗಳಿಗೆ ಆನೇಕ ಅರ್ಜಿಗಳು ಸಲಿಕ್ಕೆಯಾಗಿದ್ದು, ಇದರ exam Date 2022 (ಪರೀಕ್ಷೆ ದಿನಾಂಕ) ಮತ್ತು Hall Ticket (ಹಾಲ್ ಟಿಕೆಟ್) ಅನ್ನು ಅಧಿಕೃತ ವೆಬ್ಸೈಟ್ ನಲ್ಲಿ ಲಭ್ಯವಾಗಲಿದೆ. (kptcl.karnataka.gov.in)
ಕೆಪಿಟಿಸಿಎಲ್ ಪರೀಕ್ಷೆಯ ವೇಳಾಪಟ್ಟಿ (KPTCL Exam date and Timetable 2022)
ಈ ವರ್ಷದ ಜನೇವರಿ 2022 ದಲ್ಲಿ ಕರ್ನಾಟಕ ಪವರ್ ಟ್ರಸ್ಮಿಷನ್ ಕೋರ್ಪರೇಷನ್ ಲಿಮಿಟೆಡ್ 1492 ಪೋಸ್ಟ್ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ, ಇದರಲ್ಲಿ ಒಟ್ಟು 570 JE (Electrical), 505 AE (Electrical), 360 Junior Assistant, 29 JE (Civil), and 28 AE (Civil) posts ಗಳಿಗೆ ಆನ್ಲೈನನಲ್ಲಿ ಅರ್ಜಿ ಆಹ್ವಾನ ನೀಡಲಾಗಿದೆ. ಆನೇಕ ಅಭ್ಯರ್ಥಿಗಳು ಈ ಅರ್ಜಿಗಳು ತುಂಬಿದ್ದಾರೆ.
ಆಯ್ಕೆ ವಿಧಾನ (KPTCL Selection Process 2022)
ಜೂನಿಯರ್ ಅಸಿಸ್ಟಂಟ್,ಅಸಿಸ್ಟಂಟ್ಎಂಜಿನಿಯರ್, ಜೂನಿಯರ್ ಎಂಜಿನಿಯರ್ ಅವರನ್ನು ಪರೀಕ್ಷೆಯ ತೆಗೆತುಕೊಂಡು ಅವರ, cutoff rank ಮೇಲೆ ಅವರನ್ನು select ಮಾಡಿಕೊಳ್ಳಲಾಗುವುದು.
ನೇಮಕಾತಿ ಮಂಡಳಿ | ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) |
ಒಟ್ಟು ಖಾಲಿ ಹುದ್ದೆಗಳು | 1492 |
ಹೆಸರು ಮತ್ತು ಹುದ್ದೆಗಳ ಸಂಖ್ಯೆ | 570 JE (Electrical), 505 AE (Electrical), 360 Junior Assistant, 29 JE (Civil), and 28 AE (Civil) |
ಅರ್ಜಿಯ ಪ್ರಕ್ರಿಯೆ | ಫೆಬ್ರವರಿ-ಮಾರ್ಚ್ 2022 |
ಆಯ್ಕೆ ಪ್ರಕ್ರಿಯೆ | ಲಿಖಿತ ಪರೀಕ್ಷೆ ಮತ್ತು ಸಂದರ್ಶನ |
ಅಧಿಕೃತ ವೆಬ್ಸೈಟ್ | Kptcl.karnataka.gov.in |
KPTCL EXAM DATE ANNOUNCED
Junior engineer(Civil),Junior engineer(Electrical), Assistant engineer(Civil),Assistant Engineer (Electrical)
Date (ದಿನಾಂಕ) | Post (ಹುದ್ದೆ) | Time(ಸಮಯ) | Exam center |
23-7-22 | Junior Engineer (Civil/Electrical) | 2:30pm-4:30pm | Bangalore |
24-7-2022 | Assistant Engineer (Civil) | 10:30 am-12:30 | Bangalore |
24-7-2022 | Assistant Engineer (Electrical) | 2:30pm-4:30pm | Bangalore |
Junior assistant Exam aptitude test
Date (ದಿನಾಂಕ) | Post (ಹುದ್ದೆ) | Time(ಸಮಯ) | Exam center |
7-8-22 | Junior assistant | 10:30 am-12:30 | In your All Districts |
Kannada language exam for JE(Civil),JE(Electrical), AE(Civil),AE(Electrical)
Date (ದಿನಾಂಕ) | Post (ಹುದ್ದೆ) | Time(ಸಮಯ) | Exam center |
7-8-22 | For all post | 2pm-5pm | In your All Districts |
KPTCL Exam Date 2022 for AE, JE, JA ಹುದ್ದೆಗಳು ಇನ್ನೂ ಬಿಡುಗಡೆ ಮಾಡಲಾಗಿದೆ
Download KPTCL Hall Ticket. ಪರೀಕ್ಷೆಯ 10-15 ದಿನಗಳ ಮುಂಚಿತವಾಗಿ
Official Website link kptcl.karnataka.gov.in
ಇಂಜಿನಿಯರಿಂಗ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಪ್ರತ್ಯೇಕವಾಗಿ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ.ಏಕೆಂದರೆ ಇಂಜಿನಿಯರಿಂಗ್ ಮತ್ತು ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ಬೇರೆ ಬೇರೆ ಪಠ್ಯಕ್ರಮ ಮತ್ತು ಪರೀಕ್ಷೆಯ ಮಾದರಿಯಿದೆ.AE, JA ಮತ್ತು JE ಪೋಸ್ಟ್ಗಳಿಗೆ ಅರ್ಜಿದಾರರಿಗೆ KPTCL ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ಲಿಖಿತ ಪರೀಕ್ಷೆಗಳಿರುತ್ತವೆ
KPTCL Assistant Engineer/Junior Engineer Exam Pattern and Syllabus 2022
ವಿಷಯ | ಅಂಕಗಳು |
ಸಿವಿಲ್/ಎಲೆಕ್ಟ್ರಿಕಲ್ | 75 |
ಸಾಮಾನ್ಯ ಜ್ಞಾನ | 25 |
ಒಟ್ಟು | 100 |
KPTCL Junior Assistant Exam Pattern and Syllabus 2022
ವಿಷಯ | ಅಂಕಗಳು |
ಇಂಗ್ಲಿಷ್/ಕನ್ನಡ | 40 |
ಸಾಮಾನ್ಯ ಜ್ಞಾನ | 40 |
ಕಂಪ್ಯೂಟರ್ ಜ್ಞಾನ | 20 |
ಒಟ್ಟು | 100 |
ನಿಮಗೆ ಪರೀಕ್ಷೆಯ ದಿನಾಂಕವನ್ನು ಈ ವೆಬ್ಸೈಟ್ ನಲ್ಲಿ ಇಲ್ಲಿ ಲಭ್ಯವಾಗಲಿದೆ, ಅದಕ್ಕೆ ಈ ಪೇಜ್ ಅನ್ನು ಮೇಲೆ ಮೇಲೆ ನೋಡುತ್ತಾ ಇರಿ.
ಹಾಲ್ ಟಿಕೆಟ್ ಅನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು?(How to Download Hall Ticket of KPTCL exam JE,AE and junior assistant?)
ಜೂನಿಯರ್ ಅಸಿಸ್ಟೆಂಟ್, AE ಮತ್ತು JE ಪೋಸ್ಟ್ಗಳಿಗೆ ಹಾಲ್ ಟಿಕೆಟ್ಗಳನ್ನು ಡೌನ್ಲೋಡ್ ಮಾಡಲು ನೀವು ಈ ಕೆಳಗಿನ ಸರಳ ಹಂತವನ್ನು ನೋಡಿ:
- ಮೊದಲು KPTCL kptcl.karnataka.gov.in ನ ಸೈಟ್ಗೆ ಹೋಗಿ.
- ನೇಮಕಾತಿ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ನಿಮಗೆ exam date ಮತ್ತು hall ticket download ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
- ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಿಜಿಸ್ಟ್ರೇಷನ್ ನಂಬರ್ ಮತ್ತು ಪಾಸ್ವರ್ಡ್ ಹಾಗೂ ನಿಮ್ಮ ಜನ್ಮದಿನವನ್ನು ಕ್ಲಿಕ್ ಮಾಡಿ.
- ವಿವರಗಳನ್ನು ತುಂಬಿದ ಮೇಲೆ ನಿಮ್ಮ ಹಾಲ್ ಟಿಕೆಟ್ ಅನ್ನು ನೀವು ಅಲ್ಲಿ ನೋಡುತ್ತೀರಿ.
- ಆಮೇಲೆ ನಿಮ್ಮ hall ticket save ಮಾಡಿಕೊಳ್ಳಿ.
KPTCL ಪರೀಕ್ಷೆಯ ದಿನದಂದು ಅಭ್ಯರ್ಥಿಯು ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳನ್ನು ಕೆಳಗೆ ಕೊಡಲಾಗಿದೆ ತಪ್ಪದೆ ಓದಿ.
- ನಿಮ್ಮ KPTCL ಹಾಲ್ ಟಿಕೆಟ್ ಅನ್ನು ಪರೀಕ್ಷಾ ಕೇಂದ್ರಕ್ಕೆ ಕಡ್ಡಾಯವಾಗಿ ತರಬೇಕು.
- ಮಾನ್ಯವಾದ ಫೋಟೋ ಐಡಿ ಪುರಾವೆಯನ್ನು ತರಬೇಕು ಉದಾಹರಣೆಗೆ ಆಧಾರ್ ಕಾರ್ಡ್.
- ನಿಮಗೆ ಗೊತ್ತುಪಡಿಸಿದ ಕೇಂದ್ರಕ್ಕೆ ಎರಡು ಪಾಸ್ಪೋರ್ಟ್ ಗಾತ್ರದ ಫೋಟೋ ಕಾಪಿ ಅನ್ನು ಅಟ್ಟಿಸಿ ತರಬೇಕು.
- ಪರೀಕ್ಷೆ ಕೇಂದ್ರಕ್ಕೆ ವ್ಯಾಲೆಟ್ಗಳು, ಪರ್ಸ್ಗಳು, ಫೋನ್ಗಳು, ಪೆನ್ ಡ್ರೈವ್ಗಳು,ಕ್ಯಾಲ್ಕುಲೇಟರ್ಗಳು, ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ತರಬಾರದು.
- ಕನಿಷ್ಠ 30 ನಿಮಿಷಗಳ ಮೊದಲು ಪರೀಕ್ಷೆ ಕೇಂದ್ರಕ್ಕೆ ಹಾಜರಿರಬೇಕು.
ಕೆಲವು ಪ್ರಶ್ನೆಗಳು FAQ
ಕೆಪಿಟಿಸಿಎಲ್ ಪರೀಕ್ಷೆಯನ್ನು ಯಾರು ನಡೆಸುತ್ತಾರೆ? (Who will conduct the KPTCL exam?)
ಕೆಪಿಟಿಸಿಎಲ್ ಪರೀಕ್ಷೆಯನ್ನು KPSC ಕರ್ನಾಟಕ ಲೋಕಸೇವಾ ಆಯೋಗ ನಡೆಸುತ್ತದೆ.
ಕೆಪಿಟಿಸಿಎಲ್ ಪರೀಕ್ಷೆಯ ಯಾವಾಗ?(When did KPTCL exam start?)
ಕೆಪಿಟಿಸಿಎಲ್ ಮಂಡಳಿಯು ಅಧಿಕೃತವಾಗಿ ಇನ್ನೂ ಪರೀಕ್ಷೆಯ ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ.
ಕೆಪಿಟಿಸಿಎಲ್ ಕಚೇರಿಗೆ ಹೇಗೆ ಸೇರಿಕೊಳ್ಳಬೇಕು( How do I join KPTCL?
ಕೆಪಿಟಿಸಿಎಲ್ ಕಚೇರಿಗೆ ಸೇರಿಕೊಳ್ಳಬೇಕಾದರೆ ಅನೇಕ ದಾರಿಗಳಿವೆ, ಅದರಲ್ಲಿ ನೀವು ಪರೀಕ್ಷೆಯ ಮೂಲಕ ಸೇರಿಕೊಳ್ಳಬಹುದು.
ಹೇಗೆ ಕೆಪಿಟಿಸಿಎಲ್ ಪರೀಕ್ಷೆಯ ತುಂಬಬೇಕು (How do I fill my Kptcl Form 2022?)
ಈ ಲೇಖನದಲ್ಲಿ ಕೆಪಿಟಿಸಿಎಲ್ ಪರೀಕ್ಷೆಯನ್ನು ಹೇಗೆ ತುಂಬಬೇಕು ಎಂದು ತಿಳಿಸಲಾಗಿದೆ ಇದನ್ನು ಚೆನ್ನಾಗಿ ಓದಿ.
ಕೆಪಿಟಿಸಿಎಲ್ ನಲ್ಲಿ ಯಾವ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಲಾಗಿದೆ (What are the posts in KPTCL?)
ಜೂನಿಯರ್ ಅಸಿಸ್ಟಂಟ್,ಅಸಿಸ್ಟಂಟ್ಎಂಜಿನಿಯರ್, ಜೂನಿಯರ್ ಎಂಜಿನಿಯರ್ ಗಳಿಗೆ ಅರ್ಜಿ ಆಹ್ವಾನ ನೀಡಲಾಗಿದೆ.
ಜೂನಿಯರ್ ಅಸಿಸ್ಟೆಂಟ್ ನ ಸಂಬಳ ಎಸ್ಟು?(What is the salary for junior assistant in KPTCL?)
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿಯಮದ ಪ್ರಕಾರ ಜೂನಿಯರ್ ಅಸಿಸ್ಟೆಂಟ್ ನ ಸಂಬಳ 20,000- 51,000.
ಜೂನಿಯರ್ ಎಂಜಿನಿಯರ್ ನ ಸಂಬಳ ಎಸ್ಟು?(What is the salary for junior engineer in KPTCL?)
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ನಿಯಮದ ಪ್ರಕಾರ ಜೂನಿಯರ್ ಅಸಿಸ್ಟೆಂಟ್ ನ ಸಂಬಳ 26,000- 65,000.
ಹೋಂ ಪೇಜ್: kannada news