ಪಿಎಂ ಕಿಸಾನ್ 10ನೇ ಕಂತು: ಇದನ್ನು ಆನ್‌ಲೈನ್‌ನಲ್ಲಿ ಹೇಗೆ ಚೆಕ್ ಮಾಡಬೇಕು?|Pm Kisan Scheme how to check online kannada

Pm Kisan Scheme: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ 10 ನೇ ಕಂತಿನ ಆರ್ಥಿಕ ಉಪಯೋಗವನ್ನು ಬಿಡುಗಡೆ ಮಾಡಿದರು.

PM Kisan farmer
pm kisan scheme

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ 10 ನೇ ಕಂತಿನ ಆರ್ಥಿಕ ಉಪಯೋಗವನ್ನು ಬಿಡುಗಡೆ ಮಾಡಿದರು, ಇದು Rs. 20,000 ಕೋಟಿಗೂ ಅಧಿಕ ಮೊತ್ತವನ್ನು 10 ಕೋಟಿಗೂ ಅಧಿಕ ಫಲಾನುಭವಿ ರೈತ ಕುಟುಂಬಗಳಿಗೆ ವರ್ಗಾಯಿಸಿದರು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಆನ್‌ಲೈನ್‌ನಲ್ಲಿ ಹೇಗೆ ಚೆಕ್ ಮಾಡಬೇಕು?

ಹಂತ 1

ಮೊದಲು pmkisan.gov.in ವೆಬ್ಸೈಟಗೆ ಭೇಟಿ ನೀಡಬೇಕು.

ಹಂತ 2

ಆಮೇಲೆ ‘Beneficiary Status’ ಮೇಲೆ ಒತ್ತಿ

PM Kisan website
PM Kisan website

ಹಂತ 3

ತದನಂತರ ಆಧಾರ್ ನಂಬರ್, ಮೊಬೈಲ್ ನಂಬರ್ ಅಥವಾ ಅಕೌಂಟ್ ನಂಬರ್ ಯಾವುದಾದರೂ ಒಂದರ ಮೇಲೆ ಕ್ಲಿಕ್ ಮಾಡಿ.

ಹಂತ 4

ಆಯ್ಕೆಯನ್ನೂ ಆರಿಸಿದ ನಂತರ ‘Set Data’ ಆಯ್ಕೆ ಮೇಲೆ ಕ್ಲಿಕ್ ಮಾಡಿ.

ಹಂತ 5

ಯಾರು ಈ ಸ್ಕೀಮಗೆ ಅರ್ಹರಿರುತ್ತರೋ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಬಂದಿರುವುದು.

Visite our homepage: thekannadanews

Leave a Comment