14ನೆ ಜೂನ್ 2022 ಈವತ್ತಿನ ಗೋಲ್ಡ್ ರೇಟ್|Today Gold Rate in Bangalore,22 & 24 gold price 14th June 2022

Today Gold rate in Bangalore (ಗೋಲ್ಡ್ ರೇಟ್ ಬೆಂಗಳೂರು): ನಾವು ಈ ಲೇಖನದಲ್ಲಿ ನಿಮಗೆ Gold Rate in Bangalore today (14/Jun/2022) ಬಗ್ಗೆ ಮಾಹಿತಿಯನ್ನು ತಂದಿದ್ದೇವೆ.

ಕೆಲವು ತಿಂಗಳಲ್ಲಿ gold price in Bangalore ಹೆಚ್ಚಿಗೆ ಆಗಿದೆ, ಆದರೂ ಕೂಡ ಬಂಗಾರದ ಬೇಡಿಕೆ ಇನ್ನೂ ಕೂಡ ಕಡಿಮೆಯಾಗಿಲ್ಲ.ನಿಮಗೆ ಈವತ್ತಿನ ಬಂಗಾರದ ಬೆಲೆ 916 kdm hallmark gold 24 carret mattu 22 carat gold rate Bangalore ಅಲ್ಲಿ ನೋಡಬೇಕಾದರೆ ಈ ಲೇಖನವನ್ನು ನೋಡಬಹುದು.

ನಾವು ದಿನಾಲೂ ಈ ಲೇಖನವನ್ನು ಅಪ್ಡೇಟ್ ಮಾಡುತ್ತಾ ಇರುತ್ತೇವೆ ನೀವು ಎಲ್ಲಿ,today Silver rate in Bangalore ಕೂಡಾ ನೋಡಬಹುದು. ನಾವು ಬೇರೆ ಬೇರೆ ರೀತಿಯಲ್ಲಿ ಬಂಗಾರವನ್ನು ಕೆಳಗೆ ಪಟ್ಟಿ ಮಾಡಿ ಕೆಲವು ದಿನಗಳ ಬೆಳೆಯ ವ್ಯತ್ಯಾಸವನ್ನು ಒಂದು ಟೇಬಲ್ ನಲ್ಲಿ ಕಾಣಬಹುದು. ಅದಕ್ಕಾಗಿ ನೀವು gold rate in Bangalore in Kannada ಎಂದು Search ಮಾಡಿ ಅಥವಾ ಈ ಲೇಖನವನ್ನೂ bookmark ಮಾಡಿಕೊಳ್ಳಿ.

ಈವತ್ತಿನ 24 ಕ್ಯಾರಟ್ ಗೋಲ್ಡ್ ರೇಟ್ ಬೆಂಗಳೂರುನಲ್ಲಿ(24 Carat Today Gold Rate in Bangalore Rs.Per gram)

Table of Contents

ಗ್ರಾಂ. (Gram)ಈವತ್ತಿನ 24 ಕ್ಯಾರಟ್ ಗೋಲ್ಡ್ ರೇಟ್(24 Carat Gold Rate Today)ನೆನ್ನೆಯ 24 ಕ್ಯಾರಟ್ ಗೋಲ್ಡ್ ರೇಟ್ (24 Carat Gold Rate Yesterday)ದರ ಬದಲಾವಣೆ (Price change)
10 ಗ್ರಾಂ. (gram)₹ 52,760₹ 52,760₹ +0
8 ಗ್ರಾಂ. (gram)₹ 42,208₹ 42,208₹ +0
1 ಗ್ರಾಂ. (gram)₹ 5276₹ 5276₹ +0

ಈವತ್ತಿನ 22 ಕ್ಯಾರಟ್ ಗೋಲ್ಡ್ ರೇಟ್ ಬೆಂಗಳೂರುನಲ್ಲಿ(22 Carat Today Gold Rate in Bangalore Rs.Per gram)

ಗ್ರಾಂ. (Gram)ಈವತ್ತಿನ 22 ಕ್ಯಾರಟ್ ಗೋಲ್ಡ್ ರೇಟ್(24 Carat Gold Rate Today)ನೆನ್ನೆಯ 22 ಕ್ಯಾರಟ್ ಗೋಲ್ಡ್ ರೇಟ್ (24 Carat Gold Rate Yesterday)ದರ ಬದಲಾವಣೆ (Price change)
10 ಗ್ರಾಂ. (gram)₹ 48,360₹ 48,360₹ +0
8 ಗ್ರಾಂ. (gram)₹ 38,688₹ 38,688₹ +0
1 ಗ್ರಾಂ. (gram)₹ 4836₹ 4836₹ +0

*Note: ಮೇಲೆ ಕೊಟ್ಟಿರುವ ಮಾಹಿತಿಯಲ್ಲಿ ಯಾವುದೆ ತರಹದ GST, ತಯ್ಯಾರಿಕೆ ದರ ಸೇರಿಸಿಲ್ಲ ಅದಕ್ಕಾಗಿ, ನಿಮ್ಮ ಹತ್ತಿರಿದ ಬಂಗಾರದ ವ್ಯಾಪಾರಿಯಲ್ಲಿ ಭೇಟಿಕೊಡಿ.

ಈವತ್ತಿನ ಬಂಗಾರದ ಬೆಲೆ ಬೆಂಗಳೂರು (Today Gold rate in Bangalore)

ದಿನಾಂಕ (Date)10ಗ್ರಾಂ (22 carat)10ಗ್ರಾಂ (24 Carat)
13-jun-2022₹ 48,360₹ 52,760
12-jun-2022₹ 48,360₹ 52,760
11-jun-2022₹ 48,350₹ 52,750
10-jun-2022₹ 47,750₹ 52,100
9-jun-2022₹ 47,950₹ 52,310
8-Jun-2022₹ 47,700₹ 51,040
7-jun-2022₹ 47,600₹ 51,930
6-jun-2022₹ 47,850₹ 52,200
5-jun-2022₹ 47,740₹ 52,090
4-Jun-2022₹ 47,759₹ 52,100

ಈವತ್ತಿನ ಬೆಳ್ಳಿಯ ಬೆಲೆ ಬೆಂಗಳೂರು (Today Silver Rate in Bangalore)

ದಿನಾಂಕ (Date)1ಗ್ರಾಂ. ಬೆಳ್ಳಿ (1 gram Silver)
11-Jun-2022₹ 67.00
10-Jun-2022₹ 67.00
9-Jun-2022₹ 68
8-Jun-2022₹ 68
7-Jun-2022₹ 67.7

ಬೆಂಗಳೂರುನಲ್ಲಿ ನಾವು ಎಲ್ಲಿ ಬಂಗಾರ ಮತ್ತು ಬೆಳ್ಳಿ ಖರೀದಿಸಬೇಕು? (Where we have to Buy Gold or silver in Bangalore?)

ನೀವು ಬಂಗಾರ ಮತ್ತು ಬೆಳ್ಳಿಯನ್ನು ಎಲ್ಲಿ ಬೇಕಾದರೂ ನೀವು ಖರೀದಿಸಬಹುದು, ಆದರೆ ಒಂದು ಮಾತ್ರ ನೆನಪಿಟ್ಟುಕೊಳ್ಳಿ ನೀವು ಕೊಂಡುಕೊಳ್ಳುವ ಬಂಗಾರ ಮಾತ್ರ ಶುದ್ಧವಾಗಿರಬೇಕು.

ನಿಮಗೆ ಬೆಂಗಳೂರಿನಲ್ಲಿ ಬಹಳಷ್ಟು ಅಯ್ಕೆಗಳಿವೆ. ಅದರಲ್ಲಿ ನೀವು ರಾಜಾಜಿನಗರ, ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜ ರಾಜೇಶ್ವರಿ ನಗರದಲ್ಲಿ ಬಹಳಷ್ಟು ವ್ಯಾಪಾರಿಗಳಿದ್ದಾರೆ, ಅವರಲ್ಲಿ Attica gold, bhima gold, Malabar gold,joyalukkas, Kalyan jewellers, Tanishq ಹೀಗೆ ಮುಂತಾದ ಅಯ್ಕೆಗಳಿವೆ.

ಈ ವ್ಯಾಪಾರಿಗಳಿದ್ದ ಖರೀದಿಸಿದರೆ ನಿಮಗೆ ತುಂಬಾ ಶುದ್ಧವಾದ Gold and Silver ಸಿಗುತ್ತವೆ.

ಬೆಂಗಳೂರಿನಲ್ಲಿ ಚಿನ್ನವನ್ನು ಖರೀದಿಸುವ ಮೊದಲು ನೀವು ಈ 3 ವಿಷಯಗಳು ತಿಳಿದುಕೊಳ್ಳಬೇಕಾಗುತ್ತದೆ (3 things you have to know before buying gold in Bangalore)

ಬೆಂಗಳೂರಿನಲ್ಲಿ ಚಿನ್ನವನ್ನು ಖರೀದಿಸುವ ಮುನ್ನ ನೀವು ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕಾದ. ಯಾಕೆಂದರೆ ನೀವು ಇದರಲ್ಲಿ ನಿಮ್ಮ ಕಷ್ಟದ ಹಣವನ್ನು ಹಾಕಿ ಬಂಗಾರವನ್ನು ಖರೀದಿಸುತ್ತಿರಿ, ಅದಕ್ಕಾಗಿ ನೀವು ತುಂಬಾ ಜಾಗರೂಕರಾಗಿ ಇದನ್ನೂ ಒಳ್ಳೆಯ ಶುದ್ಧವಾದ ಬಂಗಾರ ಖರೀದಿಸಿ.

  1. ಮೊಟ್ಟ ಮೊದಲು, ನೀವು ಬಂಗಾರದ ಶುದ್ಧತೆಯನ್ನು ನೋಡಬೇಕು ಬೆಂಗಳೂರಿನಲ್ಲಿ ಸರ್ವೆ ಸಾಮಾನ್ಯ 22 ಕ್ಯಾರೆಟನ ಚಿನ್ನಾಭರಣಗಳು ಮಾರಾಟವಾಗುತ್ತವೆ. ನೀವು ಮೊದಲು ಈವತ್ತಿನ ಬಂಗಾರದ ಬೆಲೆ ಬೆಂಗಳೂರಿನಲ್ಲಿ ಎಸ್ಟಿದೆ ಎಂದು ನಮ್ಮ ಲೇಖನದಲ್ಲಿ ನೋಡಿಕೊಳ್ಳಿ. ಏಕೆಂದರೆ Silver rate and Gold Rate ಬೆಂಗಳೂರಿನಲ್ಲಿ ದಿನೇ ದಿನೇ ಬದಲಾಗುತ್ತಾ ಹೋಗುತ್ತವೆ, ಆದ್ದರಿಂದ ನೀವು ದಿನ ಬಂಗಾರದ ಬೆಲೆ ನೋಡಬೇಕಾದರೆ ನಮ್ಮ ವೆಬ್ಸೈಟ್ thekannadanews.com ಗೆ ಭೇಟಿಕೊಡಿ.
  2. ಗೋಲ್ಡ್ ಖರೀದಿಸುವಾಗ makking charges ಮತ್ತು wastege charges ಇದೆ ಎಲ್ಲವೂ ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಿ. ಇದು ಎಲ್ಲಾ ವ್ಯಾಪಾರಿಗಳು ಈ chages ಹಾಕುತ್ತಾರೆ, ಇದನ್ನು bill ಮೇಲೆ ಇದೆ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ.
  3. ನೀವು ಖರೀದಿಸುವ ಆಭರಣಗಳ ಮೇಲೆ BIS Hallmark ಇದೆ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿ. ಇದು ನೋಡುವುದರಿಂದ ನಿಮ್ಮ ಚಿನ್ನ ಎಸ್ಟು ಶುದ್ಧವಾಗಿದೆ ಎಂದು ಗೊತ್ತಾಗುತ್ತದೆ.

ಚಿನ್ನದಲ್ಲಿ ಹಣ ಹೂಡಿಕೆ ಮಾಡಬಹುದು? ( Gold investment in Bangalore)

ಅನೇಕ ಜನರು ಚಿನ್ನದಲ್ಲಿ ಖರೀದಿಸುತ್ತಾರೆ ಹಣ ಹೂಡಿಕೆ ಮಾಡಲು, ಕೆಳವು ಜನರ ಪ್ರಕಾರ ಚಿನ್ನದಲ್ಲಿ ಹಣ ಹೂಡಿಕೆ ಮಾಡುವುದು ಒಂದು ಒಳ್ಳೆಯ ನಿರ್ಧಾರ ಎಕೆಂದರೆ ಚಿನ್ನ ದರದ ಹಿಂದಿನ ಇತಿಹಾಸವನ್ನು ನೋಡಿದಾಗ ಅದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಇದು ಒಳ್ಳೆಯ ಉತ್ತಮ ಲಾಭವನ್ನು ಕೂಡ ಕೊಟ್ಟಿದೆ ಮತ್ತು ಕೆಲವರು ಚಿನ್ನದಲ್ಲಿ ಹಣ ಹೂಡಿಕೆ ಮಾಡುವುದಿಲ್ಲ. ಈ ವಿಷಯ ನಿಮಗೆ ಬಿಟ್ಟಿದ್ದು. ನೀವು ಚಿನ್ನದಲ್ಲಿ ಹಣ ಹೂಡಿಕೆ ಮಾಡಬಹುದು.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರವನ್ನು ಯಾರು ನಿರ್ಧರಿಸಿವರು?(Who determined 22 Carat Gold Rate in Bangalore?)

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರವನ್ನು ಯಾರೊಬ್ಬರು ನಿರ್ಧರಿಸಲಾರರು. ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ನಿರ್ಧಾರವಾಗುತ್ತದೆ ಇದು ಒಂದು ಅಂಶ ಆದರೆ ಅನೇಕ ಅಂಶಗಳು ಇದರ ದರವನ್ನು ನಿರ್ಧಾರ ಮಾಡುತ್ತಾರೆ.22 carat gold rate ಅನ್ನು 916 Gold Rate ಎಂದು ಕೂಡ ಕರೆಯಲಾಗುತ್ತದೆ.

ಒಂದು ವೇಳೆ ಆಮದು ಸುಂಕ ಹೆಚ್ಚಾದರೆ ಬಂಗಾರದ ಬೆಲೆ ಹೆಚ್ಚಾಗುತ್ತದೆ ಮತ್ತು ಅದೇ ರೀತಿಯಲ್ಲಿ ಆಮದು ಸುಂಕ ಕಡಿಮೆಯಾದರೆ ಬಂಗಾರದ ಬೆಲೆ ಕಡಿಮೆಯಾಗುತ್ತದೆ.

ಬೆಂಗಳೂರಿನಲ್ಲಿ ಚಿನ್ನದ ದರ ಬದಲಾವಣೆವಾಗಲು ಇನೊಂದು ಕಾರಣ,ಡಾಲರ್ ಬೆಲೆ. ಡಾಲರ್ ಮೌಲ್ಯದ ಮೇಲೆ ಕೂಡ ಇದು ಅವಲಂಬಿತವಾಗುತ್ತದೆ ದೊಡ್ಡ ಹೂಡಿಕೆದಾರರು ಬಂಗಾರದ ಮೇಲೆ ಬಂಗಾರದ ಬೆಲೆ ಕುಸಿತ ಕಂಡಾಗ ಅವರು ಬಂಗಾರವನ್ನು ಖರೀದಿಸುತ್ತಾರೆ, ಬಂಗಾರದ ಬೆಲೆ ಕಡಿಮೆಯಾದರೆ ಮಾರಾಟ ಮಾಡುತ್ತಾರೆ.

ಹೇಳಬೇಕಾದರೆ 916 gold rate ಬೆಂಗಳೂರಿನಲ್ಲಿ ಒಂದು ಅಂಶದ ಮೇಲೆ ಅವಲಂಬಿತವಾಗಿದೆ ,ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ, ಅದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಿರಲಿ , ಅಮದು ಸುಂಕವಾಗಲಿ ಅಥವಾ ಡಾಲರ್ ಮೌಲ್ಯವಾಗಲಿ ಈ ಎಲ್ಲಾ ಅಂಶದ ಮೇಲೆ ಮತ್ತು ಇನ್ನೂ ಕೆಲವು ಅಂಶಗಳ ಮೇಲೆ ಬೆಂಗಳೂರಿನಲ್ಲಿ 22 carat gold rate ಯಾರು ನಿರ್ಧರವಾಗುವುದು.

ಚಿನ್ನ ಮತ್ತು ಬೆಳ್ಳಿ ಖರೀದಿಸಲು ಮಾರ್ಗದರ್ಶಿ (Guide to Buy Gold and Silver)

ಈಗಿನ ದಿನಗಳಲ್ಲಿ ಜನರು Gold ಮತ್ತು Silver ತುಂಬಾ ಖರೀದಿಸುತ್ತಿದ್ದಾರೆ, ಅದು ಆಭರಣ Jewellery, coin ಮತ್ತು bars ಅನೇಕ ರೀತಿಯಲ್ಲಿ ಚಿನ್ನವನ್ನು ಖರೀದಿಸುತ್ತಿದ್ದಾರೆ.

ಇದರಿಂದಾಗಿ gold rate ಮುಗಿಲಿಗೆ ಮುಟ್ಟುತ್ತಿದೆ, ಬಂಗಾರವನ್ನು ಜನರು 24 karat ರೀತಿಯಲ್ಲೂ ಮತ್ತು 22 karat ರೀತಿಯಲ್ಲೂ ಖರೀದಿಸುತ್ತಾರೆ.

ಬೆಂಗಳೂರುನಲ್ಲಿ ಈವತ್ತಿನ ಚಿನ್ನದ ದರ ಪ್ರತಿ ಗ್ರಾಂಗೆ 916 ಕೆಡಿಎಂ (Today gold rate in bangalore 916 kdm per gram)

ಬೆಂಗಳೂರುನಲ್ಲಿ ಈವತ್ತಿನ ಚಿನ್ನದ ದರ ಪ್ರತಿ ಗ್ರಾಂಗೆ 916 ಕೆಡಿಎಂ ಇದು ದಿನದಿಂದ ದಿನಕ್ಕೆ ಬದಲಾಗುತ್ತಾನೆ ಹೋಗುತ್ತದೆ, ಇದು ಅಂತರಾಷ್ಟ್ರೀಯ ಮಾರುಕಟ್ಟೆ ಮತ್ತು ಇನ್ನೂ ಹಲವಾರು ವಿಷಯದ ಮೇಲೆ ಅವಲಂಬಿತವಾಗಿದೆ. 916 kdm ಗೋಲ್ಡ್ ಅನ್ನು 22 ಕ್ಯಾರಟ್ ಗೋಲ್ಡ್ ಎಂತಲೂ ಕರೆಯಲಾಗುತ್ತದೆ. ಇದು ಶೇಕಡಾ 91% ರಷ್ಟು ಶುದ್ಧವಾಗಿರುತ್ತದೆ.

22- ಕ್ಯಾರಟ್ ಬಂಗಾರದ ಬೆಲೆ ಬೆಂಗಳೂರಿನಲ್ಲಿ (22-carat gold rate in bangalore today or 22k gold rate today in bangalore)

22- ಕ್ಯಾರಟ್ ಗೋಲ್ಡ್ (22k today gold rate in bangalore) ಅನ್ನು 916 kdm ಎಂದು ಕರೆಯುತ್ತಾರೆ, ಈ ಚಿನ್ನದಿಂದ ಆಭರಣಗಳು ಮಾಡುತ್ತದೆ, ಈ ಬಂಗಾರವನ್ನು ಬೇರೆ ಬೇರೆ ಧಾತುಗಳ ಮಿಶ್ರಣದಿಂದ ತಯಾರಿಕೆ ಮಾಡುತ್ತಾರೆ.

ಬಂಗಾರವನ್ನೂ 22 ಕ್ಯಾರೆಟ್ ನಲ್ಲಿ ಖರೀದಿಸಬೇಕಾ? ಅಥವಾ 24 ಕ್ಯಾರೆಟ್ ನಲ್ಲಿ ಖರೀದಿಸಬೇಕಾ?

ಹೆಚ್ಚಿನ ಜನ ಬಂಗಾರವನ್ನು 24 carat ರೀತಿಯಲ್ಲಿ ಖರೀದಿಸಿದರೆ ಒಳ್ಳೆಯದು ಎಂದು ಹೇಳುತ್ತಾರೆ .ಏಕೆಂದರೆ ಈ ರೀತಿಯ ಬಂಗಾರವನ್ನು ಅತಿ ಶುದ್ದವಾದ ಬಂಗಾರವಾಗಿರುತ್ತದೆ.

ಒಂದು ವೇಳೆ ನೀವೂ ಬಂಗಾರವನ್ನು ಆಭರಣ ರೀತಿಯಲ್ಲಿ ಖರೀದಿಸಿದರೆ ಅದು ನಿಮಗೆ 22 carat ರೀತಿಯಲ್ಲಿ ನಿಮಗೆ ಸಿಗುತ್ತದೆ .ಏಕೆಂದರೆ ಬೇರೆ ಧಾತುವಿನ ಮಿಶ್ರಣ ಮಾಡದೆ ಆಭರಣ ತಯಾರಿಸಲು ಸಾಧ್ಯವಿಲ್ಲ.

24 carat gold ಎಂದರೇನು ? (What is a 24 karat gold?)

24 ಕ್ಯಾರೆಟ್ ಗೋಲ್ಡ್ ಅಂದರೆ ಶುದ್ಧವಾದ ಬಂಗಾರ. ಇದರಲ್ಲಿ ಯಾವುದೇ ರೀತಿಯ ಬೇರೆ ಧಾತುವಿನ ಮಿಶ್ರಣ ಇರುವುದಿಲ್ಲ. ಇದು ಶೇಕಡ 99.9 ರಷ್ಟು ಶುದ್ಧ ಬಂಗಾರವಾಗಿದೆ. ಈ ಬಂಗಾರ ತುಂಬಾ ಮೃದುವಾಗಿದ್ದು, ಇದರಿಂದ ಯಾವುದೇ ರೀತಿಯ Jewellery ಮಾಡುವುದಕ್ಕೆ ಬರುವುದಿಲ್ಲ.

22 Carat Gold ಎಂದರೇನು ?

22 Carat Gold ಎಂದರೆ ಈ ಬಂಗಾರದಲ್ಲಿ ಕೆಲವು ಧಾತುಗಳ ಮಿಶ್ರಣವಿರುತ್ತದೆ ಹಾಗೂ ಈ ಬಂಗಾರವನ್ನು Jewelley ಮಾಡಲು ಉಪಯೋಗಿಸುತ್ತಾರೆ.

Disclaimer: ಇದರಲ್ಲಿ ಕೊಟ್ಟ ದರಗಳು GST ಮತ್ತು ಮೇಕಿಂಗ್ ಚಾರ್ಜ್‌ಗಳನ್ನು ಹೊರತುಪಡಿಸಿವೆ. ಈ ಲೇಖನದಲ್ಲಿ ಕೊಡಲಾದ ಬೆಂಗಳೂರು ಚಿನ್ನದ ದರಗಳು ಮಾಹಿತಿ ನಿಖರತೆ ಅಥವಾ ಸಂಪೂರ್ಣತೆಯ ಮೇಲೆ ಯಾವುದೇ ರೀತಿಯ ಗ್ಯಾರಂಟಿ ನೀಡುವುದಿಲ್ಲ. ಇಲ್ಲಿ ನಾವು ಯಾವುದೇ ರೀತಿಯಲ್ಲಿಯೂ ನಿಮಗೆ ಇದರಲ್ಲಿ ಹಣದ ಹೂಡಿಕೆ ಸಲಹೆ ಮಾಡಲು ನೀಡುವುದಿಲ್ಲ. ಒಂದು ವೇಳೆ ನೀವು ಇದರಲ್ಲಿ ಹೂಡಿಕೆ ಮಾಡಬೇಕಾದರೆ ನಿಮ್ಮ ನೋಂದಾಯಿತ ಸಲಹೆಗಾರರನ್ನು ಸಂಪರ್ಕಿಸಿ. ನಿಮ್ಮ ಹಣಕ್ಕೆ ನೀವೇ ಜವಾಬ್ದಾರು ನಾವು ಜವಾಬ್ದಾರರಲ್ಲ.

ಇಂದಿನ ಚಿನ್ನದ ದರ ಕರ್ನಾಟಕದಲ್ಲಿ (Today gold rate in bangalore?)

ಇಂದಿನ ಚಿನ್ನದ ದರ ಬೆಂಗಳೂರು (22k gold rate today bangalore or 916 gold rate today bangalore) ನ ₹ 48,350

ಯಾವ ಅಂಶದ ಮೇಲೆ ಬಂಗಾರದ ಬೆಲೆ ನಿರ್ಧಾರವಾಗುತ್ತದೆ?(What international factors affect the gold rate today in Bangalore?)

ಬಂಗಾರದ ಬೆಲೆ ಆನೇಕ ಅಂಶದ ಮೇಲೆ ನಿರ್ಧಾರವಾಗುತ್ತದೆ, ಅದರಲ್ಲಿ ಡಾಲರ್ ಬೆಲೆ, ಆಮದು ದರ, ಅಂತರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಹಾಗೂ ಇನ್ನೂ ಕೆಲವು ಅಂಶಗಳ ಮೇಲೆ ನಿರ್ಧಾರವಾಗುತ್ತದೆ.

22 ಕ್ಯಾರಟ್ ಗೋಲ್ಡ್ ರೇಟ್|What is the 22 carat gold rate in Bangalore today?

ಈ ದಿನದ 22 Carat Gold ನ ಬೆಲೆ ₹ 48,350

ಈವತ್ತಿನ 1ಗ್ರಾಂ ಬಂಗಾರ ಬೆಲೆ ಬೆಂಗಳೂರಿನಲ್ಲಿ| What is the price of 1 gram gold in Bangalore today?

ಈ ದಿನದ 1 gram ಕ್ಯಾರೆಟ್ ಗೋಲ್ಡ್ ನ (Carat Gold) ಬೆಲೆ ₹ 48,35

916 ಗೋಲ್ಡ್ ರೇಟ್ ಬೆಂಗಳೂರಿ|What is the 916 gold rate today in Bangalore?

ಈ ದಿನದ 916 gold rate today in Bangalore ಬೆಲೆ ₹ 48,350

ಯಾವುದೂ ಒಳ್ಳೆಯದು 24k or 22k?| Which is the best 22k or 24k gold?

22K ಗೋಲ್ಡ್ 99.9% ಶುದ್ಧವಾದ ಬಂಗಾರವಿದ್ದು ಇದು ತುಂಬಾ ಮೃದುವಾಗಿರುತ್ತದೆ ಮತ್ತು ಇದು ಹಣ ಹೂಡಿಕೆ ಮಾಡಲು ತುಂಬಾ ಒಳ್ಳೆಯ ನಿರ್ಧಾರ ,ಆದರೆ 22K ಗೋಲ್ಡ್ 91% ಶುದ್ಧವಾಗಿರುತ್ತದೆ. 22k Gold ಅನ್ನು ಆಭರಣ ಮಾಡಲು ಉಪಯೋಗಿಸುತ್ತಾರೆ.

24 ಕ್ಯಾರಟ್ ಗೋಲ್ಡ್ ರೇಟ್ ಬೆಂಗಳೂರಿ|24 carat gold rate in Bangalore today

ಈ ದಿನದ 24 carat gold rate ಬೆಲೆ 24 ಕ್ಯಾರಟ್ ಗೋಲ್ಡ್ ರೇಟ್ ₹ 52,750

ಈವತ್ತಿನ ಗೋಲ್ಡ್ ರೇಟ್ ಬೆಂಗಳೂರ ರೂರಲ್ ನಲ್ಲಿ?|Today gold rate in Bangalore rural?

ಈ ದಿನದ gold rate in Bangalore rural 22 ಕ್ಯಾರಟ್ ಗೋಲ್ಡ್ ರೇಟ್ ₹ 48,350

What is the Gold rate in Bijapur ,Bidar, Belgaum, Bagalkot ,Chikballapur ,Mysore?

ಈ ದಿನದ gold rate in Bijapur ,Bidar, Belgaum, Bagalkot ,Chikballapur ,Mysore ₹ 48,350

916 ಬಂಗಾರದ ಬೆಲೆ (What is the 916 gold rate today in Bangalore?)

916 ಬಂಗಾರದ ಬೆಲೆ ₹ 48,350

ಬಂಗಾರದ ಬೆಲೆ ದಿನೆದಿಂದ ದಿನೇ ಬದಲಾಗುತ್ತಯೆ? (Will the gold price in Bangalore keep changing?)

ಹೌದು ಬಂಗಾರದ ಬೆಲೆ ದಿನೆದಿಂದ ದಿನೇ ಬದಲಾಗುತ್ತದೆ.

916 ಹಾಲ್ ಗ್ರಾಂ ಬೆಲೆ (What is the gold price in Bangalore for 916 hallmark gold?)

916 ಹಾಲ್ ಗ್ರಾಂ ಬೆಲೆ ₹ 48,350

ಇನ್ನೂ ಓದಿ

ಕನ್ನಡ ಸುದ್ದಿ

ನಾವಿ ಪರ್ಸನಲ್ ಲೋನ್ (Navi instant Loan)

ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಹೇಗೆ?

Admin: