Best Heart Touching Love Quotes in Kannada:- ನೀವು ನಿಮ್ಮ ಪ್ರೀತಿಸಿದವರಿಗೆ ಪ್ರೀತಿಯ ಸಂದೇಶವನ್ನು ಹುಡುಕುತ್ತಿದ್ದಿರಾ? ನೀನು ನಿಮ್ಮ ಗೆಳೆಯ ಗೆಳತಿಗೆ ಕನ್ನಡದಲ್ಲಿ ಪ್ರೀತಿಯ ಕವನಗಳೂ ಅಥವಾ ಲವ್ ಶಾಯರಿಯನ್ನು ಹುಡುಕುತ್ತಿದ್ದಿರಾ? ಹಾಗಾದ್ರೆ ನಿಮ್ಮ ಹುಡುಕಾಟ ಇಲ್ಲಿಗೆ ಮುಗಿದಿದೆ. ಏಕೆಂದರೆ ನಾವು ಇಲ್ಲಿ ನಿಮಗಾಗಿ ಒಳ್ಳೆಯ,ಕನ್ನಡ ಪ್ರೀತಿಯ ಕವನಗಳೂ, ಕನ್ನಡ ಶಾಯರಿಗಳನ್ನು ಪಟ್ಟಿ ಮಾಡಿದ್ದೇವೆ..

ಹೃದಯ ಮುಟ್ಟುವ ಕನ್ನಡ ಪ್ರೀತಿಯ ಕವನಗಳೂ|Best Heart Touching Love Quotes in Kannada
Table of Contents
ಉಸಿರಾಟಕ್ಕೆ ಹೇಗೆ ಗಾಳಿ ಬೇಕೋ ಹಾಗೆ ನೀನು ನನಗೆ ಬೇಕೂ.

ಸೂರ್ಯನಿಗೆ ತಾಪ, ಆಕಾಶಕ್ಕೆ ನಕ್ಷತ್ರ ಜಾಸ್ತಿ, ನನಗೆ ನಿನ್ನ ಮೇಲಿನ ಪ್ರೀತಿ ಜಾಸ್ತಿ.

ನನ್ನ ಕಣ್ಣಿನಲ್ಲೇ ದಾರಿಯಿದೆ ನಿನ್ನ ಸಲುವಾಗಿ
ಮೆಲ್ಲಗೆನೆ ಕೈಯ ಹಿಡಿವೆನು ಇನ್ನು ಬಲವಾಗಿ
ನಿನ್ನೆಯ ತೋಳಲಿ ನಾನಿರುವೆ ಇಂದು
ಯಮನಿಗು ದು ಹೇಳುವೆ ನಾಳೆ ಬಾ ಎಂದು- ಲೈವ್ ಯು ಚಿನ್ನ.

ನಾನು ನನ್ನ ಪ್ರಾಣಕ್ಕಿಂತ ಜಾಸ್ತಿ ಪ್ರೀತಿಸುವೆ, ನನ್ನ ಪ್ರಾಣ ಹೋದರು ನಿನ್ನನ್ನು ಕೊನೆ ತನಕ ಪ್ರೀತಿಸುವೆ ಕಣೆ.

ನೀನು ನನಗೆ ಸಂಪೂರ್ಣ ಜೀವನ ಬೇಕಾಗಿಲ್ಲ,ಆದರೆ ಎಲ್ಲಿಯವರೆಗೆ ಈ ಜೀವ ಇರುತ್ತದೆಯೋ ಅಲ್ಲಿಯವರೆಗೆ ಬೇಕು.

ಪ್ರೀತಿ ಕೊಡುವುದು ಒಂದು ದೊಡ್ಡ ಉಡುಗೊರೆಯಾಗಿದೆ, ಪ್ರೀತಿ ಪಡೆಯುವುದು ಒಂದು ದೊಡ್ಡ ಬಹುಮಾನವಾಗಿದೆ.

ಪ್ರೀತಿ ಮನಸ್ಸಿನಿಂದ ಆಗಿದ್ರೆ ಉಳಿದೂ ಖಚಿತ,
ಆದರೆ ಟೈಂಪಾಸ್ ಗೆ ಆಗಿದ್ರೆ ಮುರಿಯೋದು ಖಚಿತ.

ಪ್ರೀತಿ ಎಂದರೆ ಪ್ರತಿ ಬಾರಿ ಬದಲಾಗುವ ಹವಾಮಾನ ಋತುವಿನಂತಲ್ಲ.
ಪ್ರೀತಿ ಎಂದರೆ ಎರಡು ಹೃದಯ ನಡುವಿನ ಸಮ್ಮಿಲಿನ ಅನುಭವಾಗಿದೆ.

ಕನ್ನಡ ಪ್ರೀತಿಯ ಸಂದೇಶಗಳು |Feeling quotes in Kannada
ಪ್ರೀತಿಸಿದರು ಸಿಕ್ಕರೆ ಮಾತ್ರ ಪ್ರೀತಿಯೆಂದು ಹೇಳಿದರೆ ತಪ್ಪು,
ಪ್ರೀತಿಸಿದವರು ಸಿಗದೆ ಇದ್ದರು ಕೊನೆವರೆಗೆ ಪ್ರೀತಿಸುವುದೇ ಪ್ರೀತಿ.

ಪ್ರೀತಿಗೆ ಆಗುವುದಕ್ಕೆ ಯಾವ ವಯಸ್ಸು ಬೇಕಾಗಿಲ್ಲ,
ಅದು ಆದ್ರೆ ವಯಸ್ಸು ಯಾವ ಲೆಕ್ಕಕ್ಕು ಇಲ್ಲ.
ಒಂದು ಸಲ ಒಬ್ಬರ ಮೇಲೆ ಪ್ರೀತಿ ಆಗಿದ್ರೆ,
ಈ ಜೀವ ಹೊದ್ರು ಇನೊಬ್ಬರ ಮೇಲೆ ಪ್ರೀತಿ ಆಗೋಲ್ಲ.
ನಾನು ಬಡವಾನಾದರೆ ಏನು ಪ್ರೀಯೆ ಕೈ ತುತ್ತು ಉಣಿಸುವೆ,
ನನ್ನ ಚಿಕ್ಕ ಮನೆಯಲ್ಲಿ ನಿನಗೆ ಮಹಾರಾಣಿಯಾಗಿಡುವೆ.

ನಿನ್ನ ಮೇಲೆ ನನಗೆ ಬಹಳ ಪ್ರೀತಿ ಇದೆ,
ನಿನು ನನಗೆ ಸಿಗತ್ತೊ ಇಲ್ಲವೋ ಅದು ಈ ವಿಧಿ ಕೈಯಲಿದೆ.
ಕನ್ನಡ ಲವ್ ಶಾಯರಿ| Best Love Quotes in Kannada
ನಿನ್ನನು ಕಳೆದು ಕೊಳ್ಳಲು ಇಷ್ಟವಿಲ್ಲ,
ದೂರವಿದ್ದು ಬದುಕಲು ಸಾಧ್ಯವಿಲ್ಲ,
ನೀವು ಯಾವಾಗಲು ನನ್ನ ಪ್ರಿಯತಮನಾಗಿರು/ಪ್ರಿಯತಮೆಯಾಗಿರು,
ಏಕೆಂದರೆ, ನಿನ್ನವಳಾಗಿ / ನಿನ್ನವನಾಗಿ ಬೇರೆಯುವರಾಗಲಾರೆ.

ನಿನ್ನ ನೆನಪುಗಳನ್ನು ತಡೆಯಲು ಬರುವುದಿಲ್ಲ,
ಅಳುವ ಹೃದಯವನ್ನು ಸುಮ್ಮನೆ ಕೂಡಿಸಲು ಬರುವುದಿಲ್ಲ,
ಈ ಹೃದಯ ನಿನ್ನನ್ನು ಎಷ್ಟು ಇಷ್ಟ ಪಡುತ್ತದೆಯೆಂದು ಹೇಳಲು ಬರುವುದಿಲ್ಲ.
ಪ್ರೀತಿ ಎಂದರೆ ಸಂಗತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗೋದಿಲ್ಲ,
ಅವರಿಗೆ ಮನಸ್ಸಿನಲ್ಲಿ ದೇವಸ್ಥಾನ ಕಟ್ಟಿ ಪ್ರೀತಿ ಸೋದು.
ನೀನು ಸಿಕ್ಕ ಮೇಲೆ ನನ್ನ ಬದುಕಿಗೆ ಒಂದು ಅರ್ಥ ಸಿಕ್ಕಿದೆ,
ನೀನು ಸಿಕ್ಕ ಮೇಲೆ ನಾನು ಗುರಿ ಮುಟ್ಟಬೇಕೆಂಬ ಛಲ ಇನ್ನೂ ಹೆಚ್ಚಾಗಿದೆ,
ನೀ ಇದ್ದರೆ ಈ ಜಗತ್ತನ್ನೆ ಗೆಲ್ಲಬಹುದು, ನೀನು ನನ್ನ ಸಂಗಾತಿಯಾಗುವೆ ಯಾ ?

ರೊಮ್ಯಾಂಟಿಕ್ ಪ್ರೀತಿಯ ಸಂದೇಶಗಳು| Romantic love quotes in kannada
ಹೃದಯ ಹೃದಯಕ್ಕೆ ಹೇಳಿದೆ, ಪ್ರೀತಿಯಾಗಿದೆ ನಿನ್ನ ಮೇಲೆ,
ನನ್ನ ಪ್ರೀತಿಯ ಪ್ರೇಯಸಿ ನನ್ನನ್ನು ನೀ ತಿಳಿದುಕೋ,
ನೀನು ನನ್ನ ಹಾಗೆ ಪ್ರೀತಿ ಮಾಡು ಐ ಲವ್ ಯು ಚಿನ್ನ.

ಯೆ ಪ್ರೇಯಸಿ, ನೀನು ಹೇಳಿದ್ರೆ ಈ ಚಂದ್ರ, ನಕ್ಷತ್ರವನ್ನು ತಂದು ಕೊಡುತ್ತೇನೆ,
ಈ ಗಾಳಿ, ನೀರಿನ ದಿಕ್ಕನ್ನು ಬದಲಿಸುತ್ತೇನೆ, ನೀನು ಕೇಳಿದ್ರೆ ಈ ಪ್ರಾಣ ಬೇಕಾದರೂ ಕೊಡುತ್ತೇನೆ.
ನನ್ನ ಕಣ್ಣುಗಳು ನಿನ್ನನ್ನೇ ಹುಡುಕುತ್ತಾ ಇದೆ,
ನನ್ನ ತುಟಿಗಳು ನಿನ್ನನ್ನು ಏನೋ ಹೇಳಲು ಬಯಸುತ್ತಿವೆ,
ನಾನು ಹಿಂದೆ ಯಾರಿಗೂ ಹೇಳದೆ ವಿಷಯವನ್ನು ನಿನಗೆ ಹೇಳುತ್ತೇನೆ,
ನನ್ನ ಹೃದಯದಲ್ಲಿ,ನನ್ನ ಕನಸಲ್ಲಿ,ನನ್ನ ಮನಸಲ್ಲಿ ನೀನೆ ಇದ್ದೀಯ,
ನನ್ನ ಜೀವನದಲ್ಲಿ ಕೂಡ ನೀನೆ ಏರುವೆಯ?ಚಿನ್ನ,
ಐ ಲವ್ ಯು.

ಹೇಗೆ ಉಸಿರಾಟಕ್ಕೆ ಗಾಳಿ ಮುಖ್ಯನೊ, ಅದೆ ರೀತಿ ನೀನು ನನಗೆ ಮುಖ್ಯ,
ಹೇಗೆ ನೀರಡಿಕೆ ಆದಾಗ ನೀರು ಹುಡುಕುತ್ತೇನೂ ಹಾಗೆ ನಾನು ನಿನ್ನನ್ನು ಹುಡುಕುತ್ತೇನೆ,
ಅಷ್ಟು ನೀನದ್ರೆ ಇಷ್ಟ ನನಗೆ, ಇಗಾಲಾದರೂ ಒಪ್ಪಿಕೋ ನನ್ನನ್ನು.
ಕನ್ನಡ ಲವ್ ಕವನಗಳು| True love quotes in kannada
ಈ ಕ್ಷಣದಲ್ಲಿ ನೀನು ನನ್ನವಳು,
ನಾಳೆ ನೀನು ನನ್ನವಳಾಗುತ್ತಿಯೋ ಇಲ್ಲವೋ ಗೊತ್ತಿಲ್ಲಾ,
ಮುಂದೊಂದಿನ ನಾವು ಸಿಗುತ್ತೇವೆಯೋ ಇಲ್ಲವೊ ಅದು ಗೊತ್ತಿಲ್ಲಾ ,
ಆದರೆ ನಾನು ನಿನ್ನನ್ನು ಯಾವಾಗಲು ಪ್ರೀತಿಸುತ್ತೇನೆ.

ಕೆಲವರ ಅಂತಾರೆ ಪ್ರೀತಿ ಹುಚ್ಚರನ್ನಾಗಿ ಮಾಡುತ್ತೆ ಅಂತ,
ಕೆಲವರ ಅಂತಾರೆ ಜೈಲಿನ ಖೈದಿ ತರ ಮಾಡುತ್ತೆ ಅಂತ,
ಆದರೆ ನಾನು ಹೇಳಿತ್ತಿನಿ ಪ್ರಾಮಾಣಿಕತೆಯಿಂದ ಪ್ರೀತಿ ಮಾಡಿ ನೋಡಿ,
ಆ ಪ್ರೀತಿನೇ ನಿಮ್ಮ ಬದುಕಿಗೆ ಕಾರಣವಾಗುತ್ತೆ ಅಂತ.
ನೀನಿಲ್ಲದೆ ಈ ಬದುಕಿಗೆ ಅರ್ಥವಿಲ್ಲ,
ನೀನಿಲ್ಲದೆ ನನ್ನ ಗುರಿಗೆ ಅರ್ಥವಿಲ್ಲ,
ನೀನಿಲ್ಲದೆ ನನ್ನ ಜೀವನಕ್ಕೂ ಅರ್ಥವಿಲ್ಲ,
ನೀ ಸಿಗದೆ ಹೊದ್ರೆ ನಾನು ಸತ್ತೆ ಹೋಗುತ್ತೇನೆ.

ಆಕಾಶದಾಚೆ ಒಂದು ಸ್ಥಳವಿದೆ,
ಅಲ್ಲಿ ಜಾತಿ ,ಮತ ,ಧರ್ಮ, ಭೇಧ ಭಾವವಿಲ್ಲ
ಈ ಹಾಳು ದುನಿಯಾವನ್ನು ಬಿಟ್ಟು ನಾವು ಅಲ್ಲಿಗೆ ಹೋಗೋಣಾ.
ರಾಧಾ ಕೃಷ್ಣ ಪ್ರೀತಿಯಾ ಕವನಗಳು|Radha Krishna Love Quotes in kannada
ಪ್ರೀತಿಯ ಅರ್ಥ ಪ್ರೀತಿಸಿದವರನ್ನು ಪಡೆಯುವುದಲ್ಲ,
ಅದರ ವಿಪರಿತ ಆ ಪ್ರೇಮದಲ್ಲಿ ಕಳೆದು ಹೋಗುವುದು.

ಪ್ರೀತಿ ಎಂದರೆ ಸ್ವಾರ್ಥ ಅಲ್ಲ, ತ್ಯಾಗನು ಪ್ರೀತಿನೆ .
ಶ್ರೀ ಕೃಷ್ಣಾ ಹೇಳತಾನೇ ” ನಾನು ಕೋಳಾದರೆ ರಾಧಾ ಆ ಕೊರಳಿನ ಸಂಗೀತ, ನಾದ” ಎಂದು.
ಪ್ರೀತಿಸಿದವರನ್ನು ಪಡೆದುಕೊಳ್ಳುವುದೆ ಪ್ರೇಮಾ ಎ೦ದು ಈ ಜಗತ್ತು ಹೇಳುತ್ತೆ, ಆದರೆ ಪ್ರೀತಿಸಿದವರನ್ನು ಬಿಟ್ಟು ಕೊಡುವುದು ಒಂದು ಪ್ರೇಮಾ ಎ೦ದು ಶ್ರೀ ಕೃಷ್ಣ ಹೇಳುತ್ತಾರೆ.

ಸುಂದರವಾದ ಪ್ರೀತಿಯ ಸಂದೇಶಗಳು| Beautiful love quotes in kannada
ಎಂದೆಂದೂ ನಿನ್ನನೂ ಅಗಲಿ ನಾನ ಇರಲಾರೆ,
ನೀನು ನನ್ನನ್ನು ಅಗಲಿದರೆ, ನಾನು ನನ್ನಿಂದಾನೆ ಅಗಲುತ್ತೇನೆ,
ಈಗ ನೀನು ನನ್ನ ಜೀವನ ಆಗಿದ್ದಿಯಾ, ಲವ್ ಯು ಸೊ ಮಚ್.

ನಿನಗೋಸಕ್ಕ ನಾನು ದಿನಾಲು ಬದುಕುತ್ತೇನೆ,
ನನ್ನ ಎಲ್ಲಾ ಸಮಯವನ್ನು ನಿನಗೆ ಮಿಸಲಿಟ್ಟಿದ್ದೆನೆ.
ಏಕೆಂದರೆ ಇನ್ನೂ ನೀನು ನನ್ನವಳು ನಾನು ನಿನ್ನವನು.
ನಿನೊಂದಿಗೆ ಕಳೆದ ಕ್ಷಣಗಳು,
ನಿನೊಂದಿಗೆ ನಡೆದ ಹೆಜ್ಜೆಗಳು,
ಇಂದಿಗೂ ನನಗೆ ನೆನಪಿದೆ ನನಗೆ,
ನಿನ್ನ ಮೇಲಿನ ಈ ಪ್ರೀತಿ ಆವಾಗಲೂ ಹೀಗೆ ಇತ್ತು, ಮುಂದೆನೂ ಹೀಗೆ ಇರುತ್ತದೆ, ಲವ್ ಯು ಬಂಗಾರ.
ಶುಭ ಮುಂಜಾನೆ ಪ್ರೀತಿಯ ಸಂದೇಶಗಳು ನಿಮ್ಮ ಸಂಗಾತಿಗೆ| Good morning love quotes in kannada for your loved ones
ಶುಭ ಮುಂಜಾನೆ ನನ್ನ ಪ್ರೀತಿಯ ಸಂಗಾತಿಗೆ, ನಿನ್ನ ದಿನ ಚೆನ್ನಾಗಿ ಕಳೆಯಲೆಂದು ನಾನು ಆಶಿಸುತ್ತೇನೆ.
ನಾನು ದಿನ ಮುಂಜಾನೆ ದೇವರನ್ನು ನೋಡುವ ಮೊದಲು ನಿನ್ನನ್ನು ನೋಡುವಾ ಆಸೆ, ನಾನು ಬೇರೆಯವರು ಗುಡ್ ಮಾರ್ನಿಂಗ್ ಹೇಳುವ ಮೊದಲು ನಿನಗೆ ಗುಡ್ ಮಾರ್ನಿಂಗ್ ಹೇಳುವ ಆಸೆ.

ನಿಮ್ಮ ಈ ದಿನ ತುಂಬಾ ಚೆನ್ನಾಗಿ ಹೋಗಲಿ, ನೀವು ಅಂದು ಕೊಂಡಿದ್ದು ಇಂದು ಈಡೆರಲಿ, ಶುಭ ಮುಂಜಾನೆ ನನ್ನ ಬಂಗಾರಕ್ಕೆ
ಶುಭ ರಾತ್ರಿ ಪ್ರೀತಿಯ ಸಂದೇಶಗಳು|Good Night Love quotes in kannada
ಇವತ್ತಿನ ಎಲ್ಲಾ ಕೆಟ್ಟ ಘಟನೆಯನ್ನು ಮರೆತು ಹೋಗು, ನಾಳೆಯ ಬಗ್ಗೆ ಯೋಚಿಸು ಶುಭ ರಾತ್ರಿ ಚಿನ್ನ.

ಈಗ ತುಂಬಾ ತಟವಾಗಿದೆ, ಮಲಗು, ನೀನು ನನ್ನ ಕನಸಲ್ಲಿ ಬಾ!
ನಾನು ನಿನ್ನ ಕನಸಲ್ಲಿ ಬರುವೆ ಗುಡ್ ನೈಟ್ ಡಿಯರ.