ಗೂಗಲ್ ಡೂಡಲ್ ಜೊತೆಗೆ ಫಾತಿಮಾ ಶೇಖ್ 191 ನೇ ಜನ್ಮದಿನವನ್ನು ಆಚರಿಸುತ್ತಿದೆ

ಫಾತಿಮಾ ಶೇಖ್ ಅವರು ಆಧುನಿಕ ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಮತ್ತು ಸಮಾಜ ಸುಧಾರಕರಾದ ಸಾವಿತ್ರಿಬಾಯಿ ಫುಲೆ ಹಾಗು ಜ್ಯೋತಿಬಾ ಫುಲೆ ಅವರ ಸಹವರ್ತಿಯಾಗಿದ್ದರು.

ಫಾತಿಮಾ ಶೇಖ್ ಅವರು 1831 ಜನೆವರಿ 9 ರಂದು ಪುಣೆಯಲ್ಲಿ

ಫಾತಿಮಾ ಶೇಖ್ ಅವರು ಮಿಯಾನ್ ಉಸ್ಮಾನ್ ಶೇಖ್ ಅವರ ಸಹೋದರಿ.

ಫಾತಿಮಾ ಶೇಖ್ ಅವರು ಸಾವಿತ್ರಿಬಾಯಿ ಫುಲೆ ಹಾಗು ಜ್ಯೋತಿಬಾ ಫುಲೆ ಅವರ ಜೊತೆ ಸೇರಿ 1848 ರಲ್ಲಿ ಸ್ಥಳೀಯ ಗ್ರಂಥಾಲಯವನ್ನು ಸ್ಥಾಪಿಸಿದರು.

ಇದು  ಭಾರತದ ಹುಡುಗಿಯರಿಗಾಗಿ ಸ್ಥಾಪಿಸಿದ ಮೊದಲ ಶಾಲೆಗಳಲ್ಲಿ ಒಂದಾಗಿದೆ.

ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಜೊತೆ ಸೇರಿ ಮಹಿಳೆಯರಿಗೆ ಮತ್ತು ದಲಿತರಿಗೆ ಶಿಕ್ಷಣವನ್ನು ನೀಡುತ್ತಿದ್ದರು ಹಾಗೂ ಅವರ ಉನ್ನತಿಗಾಗಿ ದುಡಿದರು. 

ಹೆಚ್ಚಿನ ಮಾಹಿತಿಗಾಗಿ