ನಟಿ ಹಂಸ ನಂದಿನಿ ಅವರು ಸ್ತನ ಕ್ಯಾನ್ಸರಗೆ ತುತ್ತಾಗಿದ್ದಾರೆ

ನಂದಿನಿ ಅವರು ತೆಲುಗು ಸಿನಿಮಾ ರಂಗದ ಪ್ರಸಿದ್ಧ ನಟಿ

ಹಂಸ ನಂದಿನಿ ಅವರಿಗೆ ಸ್ತನ ಕ್ಯಾನ್ಸರ್ ದೃಡಪಟ್ಟಿದ್ದು ಅದು 3ನೆ ಹಂತದಲ್ಲಿದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದರು.

4 ತಿಂಗಳ ಹಿಂದೆ ನಂದಿನಿ ಎದೆಯಲ್ಲಿ ಗಡ್ಡೆ ಕಲಿಸಿಕೊಂಡಿತ್ತು ಇದನ್ನೂ ನಾನು ತಕ್ಷಣ ಡಾಕ್ಟರ್ ಹತ್ತಿರ ಹೋಗಿ ತೋರಿಸಿದಾಗ ಸ್ತನ ಕ್ಯಾನ್ಸರ್ ಇದೆ ಮತ್ತು ಅದು ಮೂರನೇ ಹಂತದಲ್ಲಿದೆ ಎಂಬ ಅಂಶ ದೃಡಪಟ್ಟಿದೆ.

ಆಸ್ಪತ್ರೆಯಲ್ಲಿ ಆಪರೇಷನ್ ಮಾಡಿ ಆ ಕ್ಯಾನ್ಸರಿನ ಗಡ್ಡೆಯನ್ನೂ ತೆಗೆದು ಹಾಕಿದ್ದಾರೆ.ಈಗ ಸ್ವಲ್ಪ ಗುಣಮುಖ ನಾಗಿದ್ದೇನೆ ಯೆಂದು ನಂದಿನಿ ಅವರು ಹೇಳಿದರು.

ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು ನಾನು ಸಂಪೂರ್ಣವಾಗಿ ಗುಣಮುಖವಾಗಿ ನಿಮ್ಮ ಮುಂದೆ ಬರುತ್ತೇನೆ ಯೆಂದು ನಂದಿನಿ ಅವರು ಇನ್ಸ್ಟಾಗ್ರಾಂಯಲ್ಲಿ ಶೇರ್ ಮಾಡಿದರು.

ಪೂರ್ಣ ಸುದ್ದಿಯಾಗಿ ಇಲ್ಲಿ ವತ್ತಿ

Arrow