ಆದೇಶ ಸಂಧಿ ಉದಾಹರಣೆಗಳು

ಆದೇಶ ಸಂಧಿ ಎಂದರೇನು?

ಒಂದು ಸಂಧಿಕಾರ್ಯವಾದಾಗ ಒಂದು ಅಕ್ಷರ ಹೋಗಿ ಅಥವಾ ಬದಲಾಗಿ ಇನ್ನೊಂದು ಅಕ್ಷರ ಬಂದರೆ ಅದನ್ನು ಆದೇಶ ಸಂಧಿ ಎ೦ದು ಕರೆಯುತ್ತಾರೆ.

ಆದೇಶ ಸಂಧಿಯ ಉದಾಹರಣೆಗಳು

‘ಕ‘ ಕಾರಕ್ಕೆ ‘ಗ‘ ಕಾರ ಆದೇಶ ಹರಿ+ ಕೋಲು = ಹರಿಗೋಲು

‘ಪ‘ ಕಾರಕ್ಕೆ ‘ಬ‘ ಕಾರ ಆದೇಶ ಹೂ+ ಪುಟ್ಟಿ = ಹೂಬುಟ್ಟಿ ಒಮ್ + ಪತ್ತು = ಒಂಬತ್ತು

‘ಪ‘ ಕಾರಕ್ಕೆ ‘ವ‘ ಕಾರ ಆದೇಶ ಬಿಲ್ + ಪಿಡಿ = ಬಿಲ್ವಡಿ ನಡೆ+ ಪೆಣ = ನಡೆವೆಣ

‘ಬ‘ ಕಾರಕ್ಕೆ ‘ವ‘ ಕಾರ ಆದೇಶ ಕೈ + ಬೇನೆ = ಕೈ ವೇನೆ ಕಡು + ಬೆಳ್ಳು + ಕಡವೆಳ್ಳು

‘ಮ‘ ಕಾರಕ್ಕೆ ‘ವ‘ ಕಾರ ಆದೇಶ ಒಳ + ಮನೆ = ಒಳವನೆ ಒಳ +ಮಾತು = ಒಳಲ್ವಾತು

More Stoires click here

Arrow
Arrow