ಇಂದು ಗೋವಾದ 60ನೆ ವಿಮೋಚನಾ ದಿನ|Today Goa's Liberation Day

ಭಾನುವಾರ ವಿಮೋಚನೆ ದಿನದಂದು ಪ್ರಧಾನಿ ಮೋದಿಯವರು ಗೋವಾಗೆ ಆಗಮಿಸಲಿದ್ದಾರೆ.

ಏಕೆ ಗೋವಾ ಡಿಸೆಂಬರ್ 19 ರಂದು ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ?

ಏಕೆ ಗೋವಾ ಡಿಸೆಂಬರ್ 19 ರಂದು ವಿಮೋಚನಾ ದಿನವನ್ನು ಆಚರಿಸಲಾಗುತ್ತದೆ?

ಭಾರತ ಬ್ರಿಟೀಷರಿಂದ ಸ್ವತಂತ್ರ ಪಡೆದ ನಂತರವೂ ಕೂಡ ಆಗಿನ ಗೋವಾ ಪೋರ್ಚುಗೀಸ್ ಕೈಯಲ್ಲಿತ್ತು ಆದರೆ 1961 ಡಿಸೆಂಬರ್ 19 ರಲ್ಲಿ ಪ್ರಧಾನಿ ಜವಾಹರಲಾಲ್ ನೆಹೆರೂ ಅವರು ಪೋರ್ಚುಗೀಸ್ ಅವರನ್ನು ಓದಿಸಿ ಗೋವಾ ಅನ್ನು ವಿಮೋಚನ ಮಾಡಿಸಿದ್ದರು.

ಗೋವಾ ವಿಮೋಚನಾ ದಿನದಂದು 'ಗೋವಾ@60' ವಿಷಯದಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.ಅದಕ್ಕಾಗಿ ಮೋದಿಜಿ ಫೋರ್ಟ್ ಅಗುಡಾ ಜೈಲ್ ಮ್ಯೂಸಿಯಂ ಉದ್ಘಾಟನೆ ಮತ್ತು  ವಿಮೋಚನಾ ದಿನ ಕಾರ್ಯಕ್ರಮಕ್ಕೆ ಗೋವಾಕ್ಕೆ ಆಗಮಿಸಿದ್ದರು.