ಯಗ್ ರೈಸ್ ಮಾಡುವ ವಿಧಾನ

1 ಬಟ್ಟಲು ಅನ್ನ,  2-3ಮೊಟ್ಟೆ,1-ಈರುಳ್ಳಿ,ಒಂದೂವರೆ ಚಮಚ-ಗರಂ ಮಸಾಲ, ಸ್ವಲ್ಪ-ಕೊತ್ತಂಬರಿ ಸೊಪ್ಪು,5-6 ಹಸಿ ಮೆಣಸಿನಕಾಯಿ,1 ಚಮಚ ಬೆಳ್ಳುಳ್ಳಿ,1-2 ಚಮಚ ಕಡ್ಲೆಬೇಳೆ, ಅರ್ಧ ನಿಂಬೆಹಣ್ಣು,ಚಿಟಿಕೆ  ಅರಿಶಿನ ಪುಡಿ,ಅರ್ಧ ಚಮಚ ಜೀರಿಗೆ+ಸಾಸಿವೆ, ಉಪ್ಪು,3-4 ಚಮಚ ಎಣ್ಣೆ

ಬೇಕಾಗುವ ಸಾಮಾಗ್ರಿಗಳು

ಪ್ಯಾನನಲ್ಲಿ ಎಣ್ಣೆ ಹಾಕಿ ಜೀರಿಗೆ, ಸಾಸಿವೆ, ಕಡ್ಲೆಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ

ಹಹಸಿ ಮೆಣಸಿನಕಾಯಿ,ಬೆಳ್ಳುಳ್ಳಿ ಪೇಸ್ಟ್,ಈರುಳ್ಳಿ, ಶುಂಠಿ,ಅರಿಶಿನ ಪುಡಿ ಹಾಕಿ  ಫ್ರೈ ಮಾಡಿ

*ಫ್ರೈ ಆದ ಮೇಲೆ ಅದಕ್ಕೆ ಮೊಟ್ಟೆ ಒಡೆದು ಹಾಕಿ ಕಲಸಿ *.ಇದಾದಮೇಲೆ  ಅನ್ನ, ಉಪ್ಪು, ಗರಂ ಮಸಾಲ, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿರಿ *ತದನಂತರ ನಿಂಬೆಹಣ್ಣು ಹಿಂಡಿ ಮಿಕ್ಸ್ ಮಾಡಿರಿ

 ಬಿಸಿಬಿಸಿಯಾಗಿ ರುಚಿರುಚಿಯಾದ ಎಗ್ ರೈಸ್ ಸವಿಯಲು ಸಿದ್ಧವಾಗಿದೆ.