ಪಿಎಂ ಕಿಸಾನ್‌ಗೆ ನೋಂದಾಯಿಸುವುದು ಹೇಗೆ?|How to Register for PM Kisan yojana

– ಕನಿಷ್ಠ 2 ಎಕರೆ ಜಮೀನಿನ ಮಾಲೀಕರಾಗಿರಬೇಕು – ಅರ್ಜಿದಾರರ ಬ್ಯಾಂಕ್ ಖಾತೆಯ ಪಾಸ್ಬುಕ್ – ಆಧಾರ್ ಕಾರ್ಡ್ – ವೋಟರ್ ಐಡಿ – ಚಾಲನಾ ಪರವಾನಗಿ ಪ್ರಮಾಣಪತ್ರ

– ನಿವಾಸ ಪ್ರಮಾಣಪತ್ರ – ಭೂಮಿಯ ಮೂಲ ದಾಖಲೆಗಳು – ಪಾಸ್ಪೋರ್ಟ್ ಫೋಟೋ – ಭೂಮಿಯ ಸಂಪೂರ್ಣ ವಿವರಗಳು,ಇತ್ಯಾದಿ.

ಹಂತ 1 ಮೊದಲು pmkisan.gov.in ವೆಬ್ಸೈಟಗೆ ಭೇಟಿ ಕೊಡಿ.

ಪಿಎಂ ಕಿಸಾನ್ ರಿಜಿಸ್ಟ್ರೇಷನ್ ಮಾಡಿಕೊಳ್ಳುವುದು ಹೇಗೆ?

ಹಂತ 2 ಆಮೇಲೆ 'farmer corner' ಆಯ್ಕೆ ಮೇಲೆ ಒತ್ತಿ.

ಹಂತ 3 ಬೇರೆ ಪೇಜ್ ಮೇಲೆ ಹೊಸ ರಿಜಿಸ್ಟ್ರೇಷನ್ ಅಯ್ಕೆ ಇರುವುದು ಅದರ ಮೇಲೆ ಕ್ಲಿಕ್ ಮಾಡಿ.

ಹಂತ 4 ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿದ ಮೇಲೆ ನಿಮ್ಮ ಹತ್ರ ಹೊಸ ಪೇಜ್ ತೆರೆಯುತ್ತದೆ ಅದರಲ್ಲಿ ನಿಮ್ಮ ಎಲ್ಲಾ ದಾಖಲೆ ವಿವರವನ್ನು ಚೆನ್ನಾಗಿ ತುಂಬಿ. ಆಮೇಲೆ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ

Scribbled Arrow

Fill in some text