ಇಡ್ಲಿ ಸಾಂಬಾರ್ ರೆಸಿಪಿ ಮಾಡುವ ವಿಧಾನ(How to do Idli sambar Recipe)

Yellow Dots
Green Leaf Shape
Yellow Leaf
Off-white Section Separator

ಇಡ್ಲಿ ಸಾಂಬಾರ್ ಮಾಡಲು ಬೇಕಾಗುವ ಸಾಮಾಗ್ರಿಗಳು 

– ಕೊತ್ತಂಬರಿ ಬೀಜ 1/4 ಚಮಚ – 1 ಚಮಚ ಉದ್ದಿನ ಬೇಳೆ – 1 ಚಮಚ ಕಡಲೆ ಬೇಳೆ – ಸ್ವಲ್ಪ ಕರಿಬೇವು – 1 ಚಮಚ ತೆಂಗಿನ ಎಣ್ಣೆ – 1/4 ಜೀರಿಗೆ – 1 ಚಮಚ ಸಾಸಿವೆ – 1/2 ಚಮಚ ಮೆಂತ್ಯ

Off-white Section Separator

Prepare the avocado pits

– 15-20 ಕೆಂಪು ಮೆಣಸಿನಕಾಯಿ – 1/4 ಚಮಚ ಹಿಂಗ್ – 3 ಅರ್ಧಬಾಗ ಮಾಡಿದ ಈರುಳ್ಳಿ – 1/2 ಚಮಚ ಬೆಲ್ಲ – 1/2 ಬದನೆಕಾಯಿ – 1 ಟೊಮೆಟೊ ಹೊಳು – 2 ಚಮಚ ಕೊತ್ತಂಬರಿ ಸೊಪ್ಪು – 2 ಮೆಣಸಿನಕಾಯಿ ಹೊಲು

Off-white Section Separator

– ಕತ್ತರಿಸಿದ 1/2 ಕ್ಯಾರೆಟ್ ,1 ಆಲೂಗಡ್ಡೆ, 5 ಬೀನ್ಸ್ – 1 ಚಮಚ ಉಪ್ಪು – 1 ಕಪ್ ಬೇಯಿಸಿದ ತೊಗರಿ – 5 ತುಂಡುಗಳು ನುಗ್ಗೆ ಕಾಯಿ – 1 ಚಮಚ ಉಪ್ಪು – 3/4 ಕಪ್ ಹುಣಸೆಹಣ್ಣಿನ ಸಾರ

Off-white Section Separator

ಇಡ್ಲಿ ಸಾಂಬಾರ್ ಮಾಡುವ ವಿಧಾನ

– ಮೊದಲು ಒಂದು ಪ್ಯಾನ ಅಲ್ಲಿ 1 ಚಮಚ ತೆಂಗಿನ ಎಣ್ಣೆ, ಮೆಂತೆಯನ್ನೂ ಹುರಿಯಿರಿ. – ಆಮೇಲೆ ಕೊತ್ತಂಬರಿ ಬೀಜಗಳು, 1 ಚಮಚ ಉದ್ದಿನಬೇಳೆ, ಚಮಚ ಜೀರಿಗೆ, ಮತ್ತು 1 ಟೀಸ್ಪೂನ್ ಕಡಲೆ ಬೇಳೆ ಸೇರಿಸಿ.

Off-white Section Separator

ಇಡ್ಲಿ ಸಾಂಬಾರ್ ಮಾಡುವ ವಿಧಾನ

– ಸ್ವಲ್ಪ ಹೊತ್ತಿನ ಬಳಿಕ 20 ಒಣಗಿದ ಕೆಂಪು ಮೆಣಸಿನಕಾಯಿ, ಕೆಲವು ಕರಿಬೇವಿನ ಎಲೆಯನ್ನೂ ಹಾಕಿ ಮತ್ತು ಹುರಿಯಿರಿ.

Off-white Section Separator

– ಮಸಾಲೆಗಳನ್ನು ಸಂಪೂರ್ಣವಾಗಿ ತಣ್ಣಗಾಗಿಸಿ ಮತ್ತು ಹಿಂಗ್ ಜೊತೆಗೆ ಬ್ಲೆಂಡರ್‌ಗೆ ಹಾಕಿ. ಗ್ರೆಂಡ್ ಮಾಡಿದ ನಂತರ ನಿಮ್ಮ ಸಾಂಬಾರ್ ಪುಡಿ ಸಿದ್ಧವಾಯಿತು.

Off-white Section Separator

– ಒಂದೂ ದೊಡ್ಡ ಪ್ಯಾನ ಅಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಅದರಲ್ಲಿ ಮೆಣಸಿನಕಾಯಿ, ಈರುಳ್ಳಿ, ಕೊತ್ತಂಬರಿ, ಜಿರಗಿ ಮತ್ತು ಸಾಸಿವೆ ಹಾಕಿ ಸ್ವಲ್ಪ ಹೊತ್ತು ಹಾಗೆ ಬಿಡಿ.

Off-white Section Separator

ನಂತರ ಟೊಮೆಟೊ ಸೇರಿಸಿ ಮತ್ತು ಬೇಯಿಸುವುದನ್ನು ಮುಂದುವರಿಸಿ. – ಆಮೇಲೆ ಆಲೂಗಡ್ಡೆ, ಬೀನ್ಸ್,ಕ್ಯಾರೆಟ್,ಬದನೆಕಾಯಿ ಹಾಕಿ 2 ನಿಮಿಷ ಹಾಗೆ ಬಿಡಿ.

Yellow Leaf

– ನಂತರ ಮೇಲೆ ಹೇಳಿದ ಹಾಗೆ ಬೆಲ್ಲ,ಉಪ್ಪು,ಅರಿಶಿನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. – ಇದಕ್ಕೆ ಹುಣಸಿನಕಾಯಿಯ ರಸವನ್ನು ಹಾಕಿ ಮತ್ತು ಇದಕ್ಕೆ ಮೊದಲೆ ಮಾಡಿದ ಸಾಂಬಾರ್ ಮಸಾಲ ಪದಾರ್ಥ 4 ಚಮಚ ಹಾಕಿ.

SASHA DUERR

Yellow Leaf

ಇದನ್ನು ಪೂರ್ತಿ ನೋಡಲು

SASHA DUERR