ಕಲ್ಯಾಣ-ಕರ್ನಾಟಕ ಅಥವಾ ಹೈದರಾಬಾದ್-ಕರ್ನಾಟಕ ಜಿಲ್ಲೆಗಳ ಹೆಸರು|Name of Kalyana-Karnataka 0r Hyderabad–Karnataka District

ಹೈದರಾಬಾದ್-ಕರ್ನಾಟಕ ಜಿಲ್ಲೆ ಅಂತ ಯಾಕೆ ಕರೆಯುತ್ತಾರೆ?

ಇದು ಮೊದಲು ಹೈದರಾಬಾದ್ ನಿಜಾಮನ ಆಳ್ವಿಕಗೆ ಒಳಪಟ್ಟಿತ್ತು.ಆದುದರಿಂದ ಇದನ್ನು ಹೈದರಾಬಾದ್-ಕರ್ನಾಟಕ ಎಂದು ಕರೆಯುತ್ತಾರೆ.

ಇಲ್ಲಿ ನಿಜಾಮನ ಆಳ್ವಿಕೆ ಕೊನೆಗೊಂಡು ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಂಡತ್ತು.

ಕಲ್ಯಾಣ-ಕರ್ನಾಟಕ ಅಥವಾ ಹೈದರಾಬಾದ್-ಕರ್ನಾಟಕ 7 ಜಿಲ್ಲೆಗಳ ಹೆಸರು

1.ಬೀದರ್ ಜಿಲ್ಲೆ 2.ಕಲಬುರಗಿ ಜಿಲ್ಲೆ 3.ರಾಯಚೂರು ಜಿಲ್ಲೆ 4.ಯಾದಗಿರಿ ಜಿಲ್ಲೆ

5.ಕೊಪ್ಪಳ ಜಿಲ್ಲೆ 6.ಬಳ್ಳಾರಿ ಜಿಲ್ಲೆ 7.ವಿಜಯನಗರ ಜಿಲ್ಲೆ