1.ಪಿಎಂ ಕಿಸಾನ್ ಯೋಜನೆ ಎಂದರೇನು?
2.ಪಿಎಂ ಕಿಸಾನ್ ಯೋಜನೆಯ ಉಪಯೋಗವೇನು?
3.ಪಿಎಂ ಕಿಸಾನ್ e-Kyc ಮಾಡಿಸಿಕೊಳ್ಳುವುದು ಹೇಗೆ?
ಒಂದು ವೇಳೆ ಯಾರು e-Kyc ಮಾಡಿಸಿ ಕೊಳ್ಳದಿದ್ದರೆ ಅವರು ಮುಂದೆ ಬರುವ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅನಾರ್ಹರಾಗುತ್ತಾರೆ.
ಪಿಎಂ ಕಿಸಾನ್ ಯೋಜನೆ ಎಂದರೇನು?
ಪಿಎಂ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ನೆಯಿಂದ ಸ್ವಂತ ಜಮೀನು ಹೊಂದಿರುವ ಎಲ್ಲಾ ಭಾರತದ ರೈತರುವಾರ್ಷಿಕ ಆದಾಯ ಬೆಂಬಲವನ್ನು ನೀಡುತ್ತದೆ.
ಪಿಎಂ ಕಿಸಾನ್ ಯೋಜನೆಯ ಉಪಯೋಗವೇನು?
ಈ ಯೋಜನೆಯಿಂದ ಸ್ವಂತ ಜಮೀನು ಹೊಂದಿರುವ ರೈತರು 2,000 ರೂಪಾಯಿಗಳ ಮೂರು ಸಮಾನ ಕಂತುಗಳಲ್ಲಿ ಸರ್ಕಾರದಿಂದ 6000 ರೂಪಾಯಿಗಳ ವಾರ್ಷಿಕ ಆದಾಯ ಬೆಂಬಲವನ್ನು ನೀಡುತ್ತದೆ.
ಪಿಎಂ ಕಿಸಾನ್ e-Kyc ಮಾಡಿಸಿಕೊಳ್ಳುವುದು ಹೇಗೆ?
– ಮೊದಲು ನೀವು ಪ್ರಧಾನ್ ಮಂತ್ರಿ ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಮೂಲ ವೆಬ್ಸೈಟ್ ಭೇಟಿ ನೀಡಿ pmkisan.gov.in
– ಅಲ್ಲಿ ನಿಮಗೆ e-Kyc ಯ ಒಂದು ಆಯ್ಕೆ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
– ಮೇಲೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಅಂಕಿಯನ್ನು ಹಾಕಿ,ಆಮೇಲೆ Captcha code fill ಮಾಡಿ ಸರ್ಚ್ button ಅನ್ನು ಒತ್ತಿ.
– ಆಮೇಲೆ ನಿಮ್ಮ ಮೊಬೈಲ್ ನಂಬರ್ ಹಾಕಿದ ನಂತರ ನಿಮಗೆ ಒಂದು OTP ಬರುತ್ತೆ ಅದನ್ನು ಅಲ್ಲಿ ಹಾಕಿ.
– OTP ಹಾಕಿದ ನಂತರ ನಿಮಗೆ ekyc ಪೂರ್ಣಗೊಂಡದ್ದು ಕಾಣಿಸುತ್ತೆ. ಇಲ್ಲಿಗೆ ನಿಮ್ಮ ಕೆಲಸ ಮುಗಿಯಿತು.