ದಾವಣಗೆರೆಯಲ್ಲಿ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ 2021-22

ವಿದ್ಯಾರ್ಹತೆ: ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅಭ್ಯರ್ಥಿಯು ಕನಿಷ್ಠ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು ಮತ್ತೂ ಅಂಗನವಾಡಿ ಸಹಾಯಕಿಯರ ಕನಿಷ್ಠ 4ನೇ ರಿಂದ 9ನೇ ತರಗತಿ ತೇರ್ಗಡೆಯಾಗರಬೇಕು..

ಒಟ್ಟು ಹುದ್ದೆಗಳು  120 (ಅಂಗನವಾಡಿ ಸಹಾಯಕಿ-101 ಮತ್ತು ಅಂಗನವಾಡಿ ಕಾರ್ಯಕರ್ತೆ-19)  .

ಹುದ್ದೆ ಊರು  ದಾವಣಗೆರೆ

ವಯೋಮಿತಿ ಮಿತಿ (Age limit) ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ  ವಯಸ್ಸು 18-35 ವರ್ಷಗಳ ವರೆಗೆ ಆಗಿರಬೇಕು.

ಬಿಡುಗಡೆ ದಿನಾಂಕ  22/12/2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 18/01/2022

ಹೆಚ್ಚಿನ ಮಾಹಿತಿಗಾಗಿ

ಕ್ಲಿಕ್ ಮಾಡಿ

Arrow