ಯಾದಗಿರಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು  ಸಹಾಯಕಿಯರ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ

ವಿದ್ಯಾರ್ಹತೆ: ಅಂಗನವಾಡಿ ಸಹಾಯಕಿಯರ ಕನಿಷ್ಠ 4ನೇ ರಿಂದ 9ನೇ ತರಗತಿ ತೇರ್ಗಡೆಯಾಗರಬೇಕು ಮತ್ತೂ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ಅಭ್ಯರ್ಥಿಯು ಕನಿಷ್ಠ ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು.

ಒಟ್ಟು ಹುದ್ದೆಗಳು  17 (ಅಂಗನವಾಡಿ ಸಹಾಯಕಿ-12 ಮತ್ತು ಅಂಗನವಾಡಿ ಕಾರ್ಯಕರ್ತೆ-05)

ಹುದ್ದೆ ಊರು  ಯಾದಗಿರಿ

ವಯೋಮಿತಿ ಮಿತಿ (Age limit) ಅಂಗನವಾಡಿ ಮತ್ತು ಸಹಾಯಕಿಯರ ಮತ್ತು ಕಾರ್ಯಕರ್ತೆ

ಬಿಡುಗಡೆ ದಿನಾಂಕ  10-12-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03-01-2022

ಹೆಚ್ಚಿನ ಮಾಹಿತಿಗಾಗಿ

Arrow