SSC CGL Recruitment 2022- ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆಮಾಡಲಾಗಿದೆ.
ಅದರಲ್ಲಿ ಗ್ರೂಪ್ B & C ನಲ್ಲಿ ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) ಪರೀಕ್ಷೆ 2021ರಲ್ಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಪ್ರಕಟಿಸಿದೆ.
ನೇಮಕಾತಿ ಮಂಡಳಿ :ಎಸ್ಎಸ್ಸಿ (SSC) ಕೆಲಸದ ಪ್ರಕಾರ :ಕೇಂದ್ರ ಸರ್ಕಾರ ಹುದ್ದೆ
ಹುದ್ದೆಯ ವಯೋಮಿತಿ :ಹುದ್ದೆಯ ಅನುಗುಣವಾಗಿ ವಯೋಮಿತಿ ಹೆಚ್ಚು ಕಡಿಮೆಯಾಗಬಹುದು. ಕನಿಷ್ಠ :18 ಗರಿಷ್ಠ :30
ಅರ್ಜಿ ಶುಲ್ಕ ಯಸಿ/ ಯಸ್ಟಿ, PwBD:0 ಇತರೆ :100
ಅರ್ಜಿ ಶುಲ್ಕ ಯಸಿ/ ಯಸ್ಟಿ, ಬಿಡುಗಡೆ ದಿನಾಂಕ :23-12-21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :23-01-22