ಪಿಯಂ ಕಿಸಾನ್ ಯೋಜನೆಯ ಅಪ್ಡೇಟ್|PM Kisan yojana eKYC update in Kannada,kyc status,last date 2022

PM kisan yojana ಪಿಎಂ ಕಿಸಾನ್ ekyc update ಪಿಯಂ ಕಿಸಾನ್ ಯೋಜನಾ, ಪಿಎಂ ಕಿಸಾನ್ ಕರ್ನಾಟಕ,ಪಿಎಂ ಕಿಸಾನ್ ಯೋಜನೆ 2022,ಪಿಎಂ ಕಿಸಾನ್ status,ಪಿಎಂ ಕಿಸಾನ್ ಸಮ್ಮಾನ್ ಯೋಜನೆ,(Pm Kisan e-Kyc, Pm Kisan ekyc , pm Kisan verification , pm kisan 10th installment date,pm Kisan Aadhar verification , pm Kisan Aadhar Card link ,pm kisan status check)

(Pm Kisan scheme
Pm Kisan scheme

ದೇಶದ ಎಲ್ಲಾ ರೈತರು ಪಿಯಂ ಕಿಸಾನ್ ಯೋಜನೆಯಲ್ಲಿ (Pm Kisan scheme) e-Kyc ಮಾಡಿಸಿಕೊಂಡಿದ್ದಾರೆ, ಒಂದು ವೇಳೆ ಯಾರು e-Kyc ಮಾಡಿಸಿ ಕೊಳ್ಳದಿದ್ದರೆ ಅವರು ಮುಂದೆ ಬರುವ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅನಾರ್ಹರಾಗುತ್ತಾರೆ. ಪಿಎಂ ಕಿಸಾನ್ ekyc update ಬಗ್ಗೆ ಪೂರ್ತಿ ಮಾಹಿತಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ನೀವು e-Kyc ಮಾಡಿಕೊಳ್ಳದಿದ್ದರೆ ನಿಮಗೆ ಮುಂದೆ ಬರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತಿಗೆ ನೀವು ಅನರ್ಹರಾಗುತ್ತೀರಿ. ಇದರ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ.

ಭಾರತದಲ್ಲಿ ಪಿಎಂ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಇದನ್ನು ಭಾರತದ ರೈತರಿಗೆ ಬೆಂಬಲ ನೀಡಲು ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ. ಹೊಲ ಗದ್ದೆ ಹೊಂದಿರುವ ರೈತರಿಗೆ ಪ್ರತಿವರ್ಷ 6 ಸಾವಿರ ರೂಪಾಯಿಯ ಬೆಂಬಲವನ್ನು ಕೊಡುತ್ತಿದೆ, ಇದನ್ನು 2 ಸಾವಿರ ರೂಪಾಯಿಯ 3 ಕಂತಿನ ರೂಪದಲ್ಲಿ ಕೊಡಲಾಗುತ್ತದೆ.

Pm Kisan e-Kyc update 2022: ಪಿಎಂ ಕಿಸಾನ್ ekyc ಅಪ್ಡೇಟ್

ನೀವು ಇನ್ನೂ Pradhan Mantri Kisan Samman Nidhi Yojana ಯಿಂದ ಹಣ ಬರುತ್ತಿದ್ದರೆ, ಒಂದು ವೇಳೆ ನೀವು e-Kyc ಮಾಡಿಸಿ ಕೊಳ್ಳದಿದ್ದರೇ ನಿಮಗೆ ಈ ಹಣ ಮುಂದೆ ಬರುವುದಿಲ್ಲ, ಅದಕ್ಕಾಗಿ ನೀವು e-Kyc ಕೊಳ್ಳಬೇಕಾದ ಅನಿವಾರ್ಯತೆಯಿದೆ.

ಪಿಎಂ ಕಿಸಾನ್ ಯೋಜನೆ ಮುಖ್ಯ ಮಾಹಿತಿ

ಯೋಜನೆಯ ಹೆಸರು (Name of Scheme)ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ (PM Kisan Samman Nidhi yojana)
ಬೇರೆ ಹೆಸರು(PMKISAN)
ಬಿಡುಗಡೆ ಮಾಡಿದ ದಿನಾಂಕ (Launched date)Feb 2019
ಬಿಡುಗಡೆ ಮಾಡಿದ್ದು(Launched by)ಕೇಂದ್ರ ಸರ್ಕಾರ ( Central govt of India)
ಯಾರಿಗೆ (Beneficiaries)Small land farmers
ಉಪಯೋಗ (Main Benefit)ವರ್ಷಕ್ಕೆ 6000 ರೂಪಾಯಿಯೆಂತೆ 3 ಸಲ 2000 ರೂಪಾಯಿ ಕೊಡಲಾಗುವುದು (Yearly 6000 Rs. in 3 installment of 2000 each time)
ಉದ್ದೇಶ (Moto of Scheme)ರೈತರಿಗೆ ಬೆಂಬಲ ಆರ್ಥಿಕವಾಗಿ ಬೆಂಬಲ ನೀಡಲು ಪ್ರಾರಂಭಿಸಲಾಗಿದೆ. (To Provide finacial benifites to formers)
Official websitepmkisan.gov.in
Help DeskClick here

ಪಿಎಂ ಕಿಸಾನ್ ಯೋಜನೆ ಎಂದರೇನು?(What is pm Kisan E-KYC ?)

ಪಿಎಂ ಕಿಸಾನ್ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಈ ಯೋಜನೆಯಲ್ಲಿ ರೈತರು ನಿರ್ದಿಷ್ಟ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದರೆ, ಸರ್ಕಾರದ ಆರ್ಥಿಕ ಬೆಂಬಲವನ್ನು ನೀಡಲು ಈ ಯೋಜನೆ ಪ್ರಾರಂಭಿಸಿದೆ.

ಈ ಯೋಜನೆಯಿಂದ ಸ್ವಂತ ಜಮೀನು ಹೊಂದಿರುವ ಎಲ್ಲಾ ಭಾರತದ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿಗಳ ಮೂರು ಸಮಾನ ಕಂತುಗಳಲ್ಲಿ ಸರ್ಕಾರದಿಂದ 6000 ರೂಪಾಯಿಗಳ ವಾರ್ಷಿಕ ಆದಾಯ ಬೆಂಬಲವನ್ನು ನೀಡುತ್ತದೆ.

ಅರ್ಹತೆ ಮತ್ತು ಮಾನದಂಡಗಳನ್ನು ಪೂರೈಸುವ ಎಲ್ಲಾ ರೈತರಿಗೆ ಅವರ ಬ್ಯಾಂಕ್ ಖಾತೆಗೆ ತಕ್ಷಣವೇ ಹಣವನ್ನು ಜಮಾ ಮಾಡಲಾಗುತ್ತದೆ.

ಪಿಎಂ ಕಿಸಾನ್ ಯೋಜನೆಯ ಉಪಯೋಗವೇನು?(What are the Benifits of Pm Kisan yojana?)

ಹೊಲ ಗದ್ದೆ ಹೊಂದಿರುವ ರೈತರಿಗೆ ಪ್ರತಿ ವರ್ಷ 6000 ರೂಪಾಯಿಗಳ ವಾರ್ಷಿಕ ಆದಾಯ ಬೆಂಬಲವನ್ನು ನೀಡಲಾಗುವುದು, ಇದನ್ನು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿಗಳ ಮೂರು ಸಮಾನ ಕಂತುಗಳಲ್ಲಿ ಸರ್ಕಾರ ರೈತರ ಬ್ಯಾಂಕಿನಲ್ಲಿ ಹಣ ಜಮಾವಣೆ ಮಾಡುತ್ತದೆ.

ಪಿಎಂ ಕಿಸಾನ್ ekyc ಸ್ಟೇಟಸ್ (Pm Kisan E-KYC status and updates)

ಪಿಎಂ ಕಿಸಾನ್ ಸಮ್ಮಾನ ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಇದರ ಪ್ರಕಾರ ಯಾರು e-Kyc ಮಾಡಿಸಿಕೊಳ್ಳುತ್ತಾರೆ, ಅವರಿಗೆ ಮಾತ್ರ ಯೋಜನೆಯ ಮುಂದಿನ ಕಂತಿಗಳ ಹಣ ಬ್ಯಾಂಕ್ ನಲ್ಲಿ ಜಮಾವಣೆ ಮಾಡಲಾಗುವುದು.

ಯಾರು ekyc ಮಾಡಿಸಿ ಕೊಳ್ಳದಿದ್ದರೆ ಅವರು ಈ ಯೋಜನೆಯ ಪ್ರಯೋಜನ ಪಡೆಯಲು ಅನಾರ್ಹರಾಗುತ್ತಾರೆ ಎಂದು ಮೋದಿಜಿಯವರು ಹೇಳಿದ್ದಾರೆ.

ಬಹಳಪ್ಪು ಅನರ್ಹ ಜನರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಅರ್ಹ ರೈತರಿಗೆ ಇದರ ಪ್ರಯೋಜನೆ ಸಿಗುತ್ತಿಲ್ಲ ಅದಕ್ಕಾಗಿ, ಇದನ್ನು ತಡೆಯಲು e-Kyc ಕಡ್ಡಾಯ ಮಾಡಿದೆ.

pmkisan.gov.in KYC

ಈ ಯೋಜನೆಯ ಪೂರ್ಣ ಹೆಸರು ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನಾ (Pradhan Mantri Kisan Samman Nidhi Yojana[PMKSNY])- ಈ ಯೋಜನೆ ಫೆಬ್ರುವರಿ 2019 ರಲ್ಲಿ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ಇದರಿಂದ 12 ಕೋಟಿ ರೈತರಿಗೆ ಪ್ರತಿವರ್ಷ 6000 ರೂಪಾಯಿ ಕೊಡಲಾಗುತ್ತಿದೆ.

ಯಾವ ರೈತರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು (Which farmers will have to do EKYC under PM Kisan yojana / Pm Kisan yojana e-Kyc For All)

ಯಾರು ಈ ಯೋಜನೆಯಲ್ಲಿ ದಾಖಲಾತಿ ಪಡೆದಿದ್ದರೂ, ಅವರು ekyc ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಪಿಎಂ ಕಿಸಾನ್ e-Kyc ಮಾಡಿಸಿಕೊಳ್ಳುವುದು ಹೇಗೆ?(How to do Pm Kisan E-KYC online process?)

  • ಮೊದಲು ನೀವು ಪ್ರಧಾನ್ ಮಂತ್ರಿ ಪಿಎಂ ಕಿಸಾನ್ ಸಮ್ಮಾನ ಯೋಜನೆಯ ಮೂಲ ವೆಬ್ಸೈಟ್ ಭೇಟಿ ನೀಡಿ pmkisan.gov.in
  • ಅಲ್ಲಿ ನಿಮಗೆ e-Kyc ಯ ಒಂದು ಆಯ್ಕೆ ಸಿಗುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಆಮೇಲೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಅಂಕಿಯನ್ನು ಹಾಕಿ,ಆಮೇಲೆ Captcha code fill ಮಾಡಿ ಸರ್ಚ್ button ಅನ್ನು ಒತ್ತಿ.
  • ಆಮೇಲೆ ನಿಮ್ಮ ಮೊಬೈಲ್ ನಂಬರ್ ಹಾಕಿದ ನಂತರ ನಿಮಗೆ ಒಂದು OTP ಬರುತ್ತೆ ಅದನ್ನು ಅಲ್ಲಿ ಹಾಕಿ.
  • OTP ಹಾಕಿದ ನಂತರ ನಿಮಗೆ ekyc ಪೂರ್ಣಗೊಂಡದ್ದು ಕಾಣಿಸುತ್ತೆ. ಇಲ್ಲಿಗೆ ನಿಮ್ಮ ಕೆಲಸ ಮುಗಿಯಿತು.

ಪಿಎಂ ಕಿಸಾನ್ ಯೋಜನೆ ಯಾವಾಗ ಪ್ರಾರಂಭವಾಯಿತು?

ಪಿಎಂ ಕಿಸಾನ್ ಯೋಜನೆ ಫೆಬ್ರುವರಿ 2019 ರಲ್ಲಿ ಪ್ರಾರಂಭವಾಯಿತು.

ಪಿಎಂ ಕಿಸಾನ್ ಯೋಜನೆಯ ಉದ್ದೇಶವೇನು?

ರೈತರಿಗೆ ಬೆಂಬಲ ಆರ್ಥಿಕವಾಗಿ ಬೆಂಬಲ ನೀಡಲು ಪ್ರಾರಂಭಿಸಲಾಗಿದೆ.

ಪಿಎಂ ಕಿಸಾನ್ ಯೋಜನೆ ಎಂದರೇನು?(What is pm kisan yojana?)

ಈ ಯೋಜನೆಯಿಂದ ಸ್ವಂತ ಜಮೀನು ಹೊಂದಿರುವ ಎಲ್ಲಾ ಭಾರತದ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿಗಳ ಮೂರು ಸಮಾನ ಕಂತುಗಳಲ್ಲಿ ಸರ್ಕಾರದಿಂದ 6000 ರೂಪಾಯಿಗಳ ವಾರ್ಷಿಕ ಆದಾಯ ಬೆಂಬಲವನ್ನು ನೀಡುತ್ತದೆ.

ಪಿಎಂ ಕಿಸಾನ್ ಯೋಜನೆಯಡಿ ಎಸ್ಟು ಹಣ ಕೊಡಲಾಗುವುದು?

ನಾಲ್ಕು ತಿಂಗಳಿಗೊಮ್ಮೆ 2,000 ರೂಪಾಯಿಗಳ ಮೂರು ಸಮಾನ ಕಂತುಗಳಲ್ಲಿ ಸರ್ಕಾರದಿಂದ 6000 ರೂಪಾಯಿಗಳ ವಾರ್ಷಿಕ ಆದಾಯ ಬೆಂಬಲವನ್ನು ನೀಡುತ್ತದೆ.

Home Page; thekannadanews.com

Leave a Comment