ಪುರಂದರದಾಸರ ಜೀವನ ಚರಿತ್ರೆ| Purandaradas Biography in Kannada

ಪುರಂದರದಾಸರು ಒಬ್ಬ ಸಂಗೀತಗಾರರು, ಹರಿಭಕ್ತರಾಗಿದ್ದವರು ಮತ್ತು ಕೀರ್ತನಕಾರರಾಗಿದ್ದವರು. ಪುರಂದರದಾಸರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ಕರೆಯುತ್ತಾರೆ. ಕರ್ನಾಟಕದ ಶಾಸ್ತ್ರೀಯ ಸಂಗೀತದ ಸಂಸ್ಥಾಪಕರೆಂದು ಕೂಡ ಕರೆಯುತ್ತಾರೆ.  ಪುರಂದರದಾರನ್ನು ಮತ್ತು ಕನಕದಾಸರನ್ನು ಕರ್ನಾಟಕ ಕೀರ್ತನ, ಸಂಗೀತದ, ಸಾಹಿತ್ಯದ ಅಶ್ವಿನಿ ದೇವತೆಗಳು ಬಣ್ಣಿಸಿದ್ದಾರೆ.

ಪುರಂದರದಾಸರ ಜೀವನ ಚರಿತ್ರೆ

ಪರಿಚಯ ಬಿಂದುಗಳು 

ಪರಿಚಯ

 • ಪೂರ್ಣ ಹೆಸರು
 • ಇತರ ಹೆಸರು
 • ವೃತ್ತಿ
 • ಹುಟ್ಟಿದ ದಿನಾಂಕ
 • ಹುಟ್ಟಿದ ಊರು
 • ಜಾತಿ
 • ಅಂಕಿತನಾಮ
 • ಮರಣ

 • ಶ್ರೀನಿವಾಸ ನಾಯಕ
 • ಪುರಂದರದಾಸ, ಕರ್ನಾಟಕ ಸಂಗೀತದ ಪಿತಾಮಹ, ದಾಸ ಶ್ರೇಷ್ಠ
 • ಹರಿದಾಸರು, ಕವಿ, ಕಿರ್ತನಕಾರರು
 • 1484
 • ಅರಗ,ತೀರ್ಥಹಳ್ಳಿಯ ಶಿವಮೊಗ್ಗ ಜಿಲ್ಲೆ, ಕರ್ನಾಟಕ
 • ಹಿಂದು 
 • ಪುರಂದರವಿಠಲ
 • 1565 (ಹಂಪಿ)

ಪುರಂದರದಾಸರ 1484 ರಲ್ಲಿ  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರಾಗ ಗ್ರಾಮದಲ್ಲಿ ವರದಪ್ಪನಾಯಕ ಮತ್ತು ಲೀಲಾವತಿ ದಂಪತಿಗೆ ಜನಿಸಿದರು.

ಪುರಂದರದಾಸರ ತಂದೆ ಒಬ್ಬ ಬಂಗಾರ,ಬೆಳ್ಳಿ ಮತ್ತು ವಜ್ರದ ಶ್ರೀಮಂತ ವ್ಯಾಪಾರಿಯಾಗಿದ್ದರು ಮುಂದೆ ಪುರಂದರ ದಾಸರ ಕೂಡ ಒಬ್ಬ ಶ್ರೀಮಂತ ಬಂಗಾರದ ಆಭರಣಗಳ ವ್ಯಾಪಾರಿಯಾಗಿದ್ದರು. ಮುಂದೊಂದಿನ ತಮ್ಮ ಎಲ್ಲಾ ಆಸ್ತಿಯನ್ನು ಬಿಟ್ಟು ಭಗವಾನ್ ಶ್ರೀ ಕೃಷ್ಣಾನ ಸೇವೆಮಾಡಲು ಹರಿದಾಸರಾದರು. ಇವರು ವ್ಯಾಪ ತೀರ್ಥರನ್ನು ಗುರುವಾಗಿಸಿಕೊಂಡು ಅವರ ತತ್ವವನ್ನು ಅನುಸರಿಸಿದರು.

ಪುರಂದರದಾಸರು ಕಠಿಣವಾದ ಶ್ರಿ ಭಗವತ್ ಗಿತವನ್ನು ಸರಳವಾದ ಹಾಡುಗಳಿಂದ ಜನರಿಗೆ ತಿಳಿಸಲು ಪ್ರಯತ್ನಿಸಿದರು.

ಪುರಂದರದಾಸರ ಕುಟುಂಬದ ಪರಿಚಯ

ಪರಿಚಯ ಬಿಂದುಗಳು 

ಪರಿಚಯ

 • ತಾಯಿ ಹೆಸರು
 • ತಂದೆ ಹೆಸರು
 • ಹೆಂಡತಿ ಹೆಸರು

 • ಲಕ್ಷ್ಮಿದೇವಿ
 • ವಾರದಪ್ಪನಾಯಕ
 • ಸರಸ್ವತಿ ಬಾಯಿ

ಶ್ರೀನಿವಾಸ್ ನಾಯಕನಿಂದ ಪುರಂದರದಾಸರಾದ ಬಗೆ

ಮೊದಲು ಶ್ರೀನಿವಾಸ್ ನಾಯಕ ತುಂಬಾ ಜಿಪುಣರಾಗಿದ್ದರು. ಒಂದು ದಿನ ಶ್ರೀನಿವಾಸರನ್ನು ಪರೀಕ್ಷೆ ಮಾಡಲು ಒಬ್ಬ ಬಡ ಬ್ರಾಹ್ಮಣನ ವೇಶದಲ್ಲಿ ಬಂದು ಶ್ರೀನಿವಾಸ ರ ಮನೆಗೆ ಹೋಗಿ ಸ್ವರವತಿ ದೇವಿಯ ಬಳಿ ಹೋಗಿ ದಾನ ಮಾಡಲು ಆ ಬಡ ಬ್ರಾಹ್ಮಣ ಕೇಳಿದನು.

ಆಗ ಸ್ವರವತಿ ದೇವಿ ನನ್ನ ಬಳಿ ಏನು ಇಲ್ಲಾ ಎಲ್ಲಾ ನನ್ನ ಗಂಡನದು ಎಂದು ಹೇಳಿದಳು. ಆಗ ಬ್ರಾಹ್ಮಣ ನಿನ್ನ ಮೂಗಿನ ಮುಗುತಿ ನಿನ್ನ ತವರು ಮನೆಯವರದು ಅವನ್ನು ಕೊಡು ಎಂದು ಕೇಳಿದಾಗ ಮೂಗತಿಯನ್ನು  ದಾನ ಮಾಡಿದಳು.

ಅದನ್ನು ಆ ಬ್ರಾಹ್ಮಣ ಶ್ರೀನಿವಾಸನಿಗೆ ಮಾರಲು ಹೊರಾಗ ಅದು ನನ್ನ ಹೆಂಡತಿಯು ಎಂದು ಗುರುತಿಸಿ ಅವನಿಗೆ ಆಮೇಲೆ ಬಾ ಎ೦ದು ಕಳುಹಿಸಿದ. ಆ ಮೂಗತಿಯನ್ನು ಒಂದು ದಬ್ಬಾದಲ್ಲಿ ಮುಚ್ಚಿದಾ.

ಮನೆಗೆ ಹೋಗಿ ಹೆಂಡತಿಗೆ ಮೂಗುತಿ ಕೆಳಿದಾಗ ಅವಳು ಒಳಗಡೆ ಇದೆ ಎಂದು ಹೇಳಿ ಒಳಗಡೆ ಹೋಗಿ ವಿಷ ಕುಡಿಯಲು ಪ್ರಯತ್ನಿಸಿದಳು ಆಗ ಮೇಲಿಂದ ಮೂಗತಿ ಆ ವಿಷಯದಲ್ಲಿ ಬಿದ್ದಿತು. ಅದನ್ನು ತೆಗೆದುಕೊಂಡು ಅವಳ ಗಂಡನಿಗೆ ಕೊಟ್ಟಳು. ಆಗ ಶ್ರೀನಿವಾಸನಿಗೆ ಆಶ್ಚರ್ಯವಾಗಿ ಅಂಗಡಿ ಹೋಗಿ ಡಬ್ಬಾವನ್ನು ನೋಡಿದಾಗ ಆ ಮೂಗತಿ ಅದರಲ್ಲಿ ಇರಲಿಲ್ಲ.

ಆಗ ಅವರಿಗೆ ಜ್ಞಾನೋದಯವಾಗಿ ಆ ಬಡ ಬ್ರಾಹಣ ಬೇರ ಯಾರು ಇಲ್ಲ ಆ ಭಗವಾನ ವಿಠ್ಠಲ ಎಂದು ಅರಿವಾದಾಗ ಎಲ್ಲಾ ಆಸ್ತ  ಬಿಟ್ಟು ಹರಿದಾಸರಾದರು.

ಪುರಂದರ ದಾಸರು ರಚಿಸಿದ ಕೆಲವು ಸಾಹಿತ್ಯಗಳು

ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಅನೇಕ ಸಾಹಿತ್ಯಗಳು ಬರೆದಿದ್ದಾರೆ. ಅವುಗಳಲ್ಲಿ ಕೆಂಪು ಮಾತ್ರ ಲಭ್ಯವಾಗಿವೆ.

 1. ಅನುಗಾಲವು ಚಿಂತೆ
 2. ಅಂಬಿಗಾ ನಾ ನಿನ್ನ ನಂಬಿದೆ
 3. ಕೃಷ್ಣಾ ಬಾರೋ
 4. ಗುರುವಿನ ಗುಲಾವು
ಇನ್ನು ಹತ್ತು ಹಲವು ಕೀರ್ತನೆಯನ್ನು ರಚಿಸಿದರು.

ಅಂತಿಮ ತಿರ್ಮಾನ

ಪುರಂದರ ದಾಸರು 1565 ರಲ್ಲೀ ವಿಧಿವಶರಾದರು ಎಂದು ವದಂತಿಗಳಿಗೆ. ಪುರಂದರ ದಾಸರು ಕರ್ನಾಟಕ ಸಂಗೀತಕ್ಕೆ ಅಪಾರ ಕೊಡಗೆ ಕೊಟ್ಟಿದ್ದಾರೆ ಅದರಿಂದ ಅವರನ್ನು ಕರ್ನಾಟಕ ಸಂಗೀತ ಪಿತಾಮಹ ಎಂದು ಕರೆಯುತ್ತಾರೆ.

2 thoughts on “ಪುರಂದರದಾಸರ ಜೀವನ ಚರಿತ್ರೆ| Purandaradas Biography in Kannada”

 1. Name of the mother of shree Purandar Das is said to be Rukmini Bai where as it is noted as Leelavati on the first part of this article and Laxmi bai in the later part which needs to be clarified.

  Reply

Leave a Comment