Lakshmi Nivasa serial (11 Dec):ಸಂತು-ವೆಂಕಿ ನಡುವಿನ ತಿಕ್ಕಾಟ written update

Lakshmi Nivasa serial (11 Dec):ಸಂತು-ವೆಂಕಿ ನಡುವಿನ ತಿಕ್ಕಾಟ written update, ವೆಂಕಿ ಸಂತು ಜಗಳ ಭಾವನಾ ಮತ್ತು ಸಿದ್ದು ನಡುವಿನ ಕ್ಷಣಗಳು. ವೇಂಕಿ ತನ್ನ ತಂದೆಯ ಹುಟ್ಟು ಹಬ್ಬವನ್ನು ಆಚರಿಸುತ್ತಾನೆ ಈವತ್ತಿನ ಲಕ್ಷ್ಮೀ ನಿವಾಸ (Lakshimi nivasa) ಸೀರಿಯಲ್ನಲ್ಲಿ ವೆಂಕಿ ರಾತ್ರಿ ಮನೆಗೆ ಬಂದು ತನ್ನ ತಂದೆಯನ್ನು ಹೊರಗೆ ಕರೆದು, ಅವನ ಹುಟ್ಟು ಹಬ್ಬವನ್ನು ಆಚರಿಸುತ್ತಾನೆ. ಈ ಸಂದರ್ಭದಲ್ಲಿ, ಲಕ್ಷ್ಮೀ “ಇವರ ಹುಟ್ಟು ಹಬ್ಬ ನಾನು ಕೂಡ ಮರೆತು ಹೋಗಿದ್ದೆ” ಎಂದು ಹೇಳುತ್ತಾಳೆ. ವೀಣಾ (Veena) … Read more