ಅಜಿತ್ ಡೋವಲ್ ಜೀವನ ಚರಿತ್ರೆ| Ajit Doval Biography in Kannada

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ ಅವರ ಜೀವನ ಚರಿತ್ರೆ(India National Security Advisor Ajit Doval biography, family, career, in Kannada)

ಅಜಿತ್ ಕುಮಾರ್ ದೋವಲ್ ಅವರು ಭಾರತೀಯ ಪೊಲೀಸ್ ಸೇವೆಯ ನಿವೃತ್ತ ಅಧಿಕಾರಿ. ಅಜಿತ್ ಅವರು 2004 ರಿಂದ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದಾರೆ.
ಇವರಿಗೆ ಕ್ಯಾಬಿನೆಟನಲ್ಲಿ ಕ್ಯಾಬಿನೆಟ್ ಮಂತ್ರಿಗೆ ಸಮಾನವಾದ ಪ್ರಾಶಸ್ತ್ಯವನ್ನು ಹೊಂದಿದ್ದಾರೆ.ದೋವಲ್ ಅವರು 2004 ರಂದು ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರಾಗಿ ಕೂಡ ಸೇವೆ ಸಲ್ಲಿಸಿದರು.

ಅಜಿತ್ ಕುಮಾರ್ ದೋವಲ್ ಅವರ ಜೀವನದ ಸಂಕ್ಷಿಪ್ತ ಮಾಹಿತಿ( Short Information of Ajit Doval in Kannada)

ಪೂರ್ಣ ಹೆಸರು ( Full Name)ಅಜಿತ್ ಕುಮಾರ್ ದೋವಲ್
ಹುಟ್ಟಿದ ದಿನಾಂಕ (Date of Birth)20 ಜನೆವರಿ 1945
ವಯಸ್ಸು (Age)73 ವರ್ಷ
ಹುಟ್ಟಿದ ಸ್ಥಳ (Birth place)ಘಿರಿ ಬನೆಲ್ಸಿಯುನ್,ಪೌರಿ ಗರ್ವಾಲ್‌,ಉತ್ತರಾಖಂಡ್‌
ಜಾತಿ (Caste)ಘಡ್ವಲ್, ಬ್ರಾಹ್ಮಣ
ಇರುವ ಸ್ಥಳ (Home Town)ಅಜ್ಮೀರ್, ರಾಜಸ್ಥಾನ
ವೃತ್ತಿ (Profession)ಸಿವಿಲ್ ಸರ್ವೀಸ್
ರಾಷ್ಟ್ರೀಯತೆ (Nationality)ಭಾರತೀಯ
ವಿವಾಹದ ಸ್ಥಿತಿ (Marital status)ವಿವಾಹಿತ
ಪ್ರಶಸ್ತಿಗಳು (Awards)ಕೀರ್ತಿ ಚಕ್ರ
ಪೊಲೀಸ್ ಮೆಡಲ್
ಅಧಕ್ಷ ಪೊಲೀಸ್ ಮೆಡಲ್
ನಿವ್ವಳ ಆದಾಯ ( Net Worth)NA
ಈಗಿನ ಕೆಲಸಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ

ಅಜಿತ್ ಕುಮಾರ್ ದೋವಲ್ ಅವರ ಕುಟುಂಬ ( Ajit Doval Family information)

ತಾಯಿ ಹೆಸರು (Mother Name)NA
ತಂದೆ ಹೆಸರು (Father Name)ಮೇಜರ್ ಜಿ. ಎನ್. ದೋವಲ್
ಹೆಂಡತಿ ಹೆಸರು (Wife Name)ಅರುಣಿ ದೋವಲ್
ಮಕ್ಕಳ ಹೆಸರು (Children Name)ವಿವೇಕ್, ಶೌರ್ಯ
ಅಣ್ಣ ತಮ್ಮಂದಿರು,ಅಕ್ಕ ತಂಗಿ ಹೆಸರು (Sister and Brother Name)NA

ಅಜಿತ್ ಕುಮಾರ್ ದೋವಲ್ ಅವರ ಮೊದಲಿನ ಜೀವನ ( Early Life information about Ajit Doval)

ದೋವಲ್ ಅವರು ಉತ್ತರಾಖಂಡ್‌ ರಾಜ್ಯದ ಪೌರಿ ಗರ್ವಾಲ್‌ನಲ್ಲಿರುವ ಘಿರಿ ಬನೆಲ್ಸಿಯುನ್ ಗ್ರಾಮದಲ್ಲಿ 1945 ರಲ್ಲಿ ಜನಿಸಿದರು. ಅಜಿತ್ ಅವರ ತಂದೆ ಹೆಸರು ಮೇಜರ್ ಜಿ. ಎನ್. ದೋವಲ್ ಇವರು ಕೂಡ ಒಬ್ಬ ಭಾರತದ ಸೈನಿಕರಾಗಿದ್ದವರು.

ದೋವಲ್ ಅವರು ತಮ್ಮ ಆರಂಭಿಕ ಶಿಕ್ಷಣವನ್ನು ರಾಜಸ್ಥಾನದಲ್ಲಿರುವ ಅಜ್ಮೀರ್ ಮಿಲಿಟರಿ ಶಾಲೆಯಲ್ಲಿ ಮುಗಿಸಿದರು. ಇವರು ಎಕನಾಮಿಕ್ಸ್ ನಿಂದಾ ಮಾಸ್ಟರ್ ಪದವಿಯನ್ನು ಆಗ್ರಾ ವಿಶ್ವವಿದ್ಯಾಲಯದಿಂದ ಪಡೆದು, ತಮ್ಮ ಡಾಕ್ಟರೇಟ್ ಅನ್ನು ಡಾ. ಭೀಮರಾವ್ ಅಂಬೇಡ್ಕರನಿಂದ ಪಡೆದರು.

ಅಜಿತ್ ಡೋವಲ್ ಅವರ ವೃತ್ತಿ ಜೀವನದ ಬಗ್ಗೆ ( Ajit Doyal Career and some interesting facts)

  • ಅಜಿತ್ ಡೋವಲ್ ಅವರು 1968 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ ಸೇರಿ ಕೇರಳ ಕೇಡರ್‌ನಲ್ಲಿ ಕೊಟ್ಟಾಯಂ ಜಿಲ್ಲೆಯ ಯೆಎಸ್ಪಿ (ASP) ಆಗಿ ಹೋಗಿದರು.
  • ಪಂಜಾಬ್‌ನಲ್ಲಿ ಬಂಡಾಯದ ವಿರೋಧಿ ಕಾರ್ಯಾಚರಣೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
  • ದೋವಲ್ ಅವರು 30 ಮೇ 2014 ರಂದು ಭಾರತದ ಐದನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕಗೊಂಡರು.
  • ಇರಾಕ್‌ನ ತಿಕ್ರಿತ್‌ನಲ್ಲಿ ಆಸ್ಪತ್ರೆಯಲ್ಲಿ ಸಿಕ್ಕಿಬಿದ್ದ 46 ಭಾರತೀಯ ನರ್ಸ್‌ಗಳನ್ನು ಭಾರತಕ್ಕೆ ಕರೆದುಕೊಂಡು ಬರಲು ಮಹತ್ವದ ಪಾತ್ರವಹಿಸಿದರು.
  • ಸಿಕ್ಕಿಂ ಭಾರತದೊಂದಿಗೆ ವಿಲೀನಗೊಳ್ಳಲು ಗುಪ್ತಚರದಲ್ಲಿ ಅಜಿತ್ ದೋವಲ್ ಬಹು ಮುಖ್ಯವಾದ ಪಾತ್ರವಹಿಸಿದರು.
  • ಜನವರಿ 2005 ರಲ್ಲಿ ದೋವಲ್ ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕರಾಗಿ ನಿವೃತ್ತರಾದರು.
  • ಭಾರತದ 3ನೇ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಎಂ.ಕೆ.ನಾರಾಯಣನ್ ಅವರ ಅಡಿಯಲ್ಲಿ ತರಬೇತಿ ಪಡೆದರು.

ಅಜಿತ್ ಡೋವಲ್ ಅವರಿಗೆ ದೇಶ ಸೇವಕ್ಕೆ ಸಿಕ್ಕ ಪ್ರಶಸ್ತಿಗಳು ಮತ್ತು ಗೌರವಗಳು ( Ajit Doval Award and Recognition)

  • ಡೋವಲ್ ಅವರಿಗೆ ಪೊಲೀಸ್ ಅಧಿಕಾರಿಗೆ ಕೊಡುವ ಉತ್ತಮ ಪ್ರಶಸ್ತಿಗಳೊಂದಾದ ‘ಪೋಲೀಸ ಪ್ರಶಸ್ತಿ’ ಅತ್ಯಂತ ಕಿರಿಯ ವಯಸ್ಸಿಗೆ ಸಿಕ್ಕಿದೆ.
  • ಇವರಿಗೆ ‘ಅಧಕ್ಷ ಪೊಲೀಸ್ ಮೆಡಲ್‘ ಕೊಟ್ಟು ಗೌರವಿಸಲಾಗಿದೆ.
  • ದೋವಲ್ ಅವರಿಗೆ 1988 ರಲ್ಲಿ, ‘ ಕೀರ್ತಿ ಚಕ್ರ’ವನ್ನು ಪ್ರಶಸ್ತಿ ಕೊಟ್ಟು ಗೌರವಿಸಲಾಗಿದೆ (‘ಕೀರ್ತಿ ಚಕ್ರ’ ಪ್ರಶಸ್ತಿಯು ಅತ್ಯುನ್ನತ ಶೌರ್ಯ ಪ್ರಶಸ್ತಿಗಳಲ್ಲಿ ಒಂದಾಗಿದೆ ಹಾಗೂ ಇದನ್ನು ಮೊದಲು ಪಡೆದವರು ಅಜಿತ್ ದೋವಾಲ್)

Read More: ಬಸವಣ್ಣನವರ ಜೀವನ ಚರಿತ್ರೆ

Leave a Comment