Mahindra XUV400 Diwali Offer: ಈ ದೀಪಾವಳಿಯಲ್ಲಿ ನೀವೂ ನಿಮ್ಮ ಮನೆಗೆ ಹೊಸ ಕಾರ್ ಖರೀದಿಸಲು ಯೋಚಿಸುತ್ತಿದ್ದೀರಾ? ಅದರಲ್ಲೂ ನಿಮಗೆ electric car ಅಂದ್ರೆ ನಿಮಗೆ ಇಸ್ಟಾನಾ? ಹಾಗಾದರೆ ನಿಮಗಾಗಿ Mahindra ಕಂಪನಿಯೂ ತನ್ನ ಕಾರ್ ಆದ ಮಹೀಂದ್ರ XUV400 3.60 ಲಕ್ಷ ರೂ.ಗಳ ದೊಡ್ಡ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದ್ದಾರೆ.ಪರಿಸರ ಸ್ನೇಹಿ ಮತ್ತು ಸೊಗಸಾದ ಮಹೀಂದ್ರ XUV400 ನೊಂದಿಗೆ ನಿಮ್ಮ ದೀಪಾವಳಿ ಡ್ರೈವ್ ಅನ್ನು ಹೆಚ್ಚಿಸಿ!
Mahindra XUV400 Diwali Offer
ನಾವೂ ಇಲ್ಲಿ ಸಿಕ್ಕಿಂ, ಪಶ್ಚಿಮ ಬಂಗಾಳ ಮತ್ತು ಕೋಲ್ಕತ್ತಾನಲ್ಲಿ XUV400 ಗಾಗಿ ದೊರಕುವ ರಿಯಾಯಿತಿ ವಿವರಗಳನ್ನು ಪಟ್ಟಿ ಮಾಡಿದ್ದೇವೆ. ಮಹೀಂದ್ರ XUV400 ರೂಪಾಂತರಗಳ ಆಧಾರದ ಮೇಲೆ ರಿಯಾಯಿತಿ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ನಿರ್ದಿಷ್ಟ ಪ್ರದೇಶಗಳಿಗೆ ಅನುಗುಣವಾಗಿ ವಿವಿಧ ರಿಯಾಯಿತಿಗಳನ್ನು ಕೊಡಲಾಗಿದೆ ಅದಕ್ಕಾಗಿ ನೀವು ಅನ್ವೇಷಿಸಿ ಖರೀದಿಸಿ.
Variants | Consumer Offer | Exchange Bonus | Total Discount |
EL Fast Charger dual-tone and EL Fast Charger | ₹3,40,000 | ₹20,000 | ₹3,60,000 |
EC and EC Fast Charger | ₹1,40,000 | ₹20,000 | ₹1,60,000 |
EL Fast Charger – E and EL Fast Charger dual-tone – E | ₹2,90,000 | ₹20,000 | ₹3,10,000 |
ನೋಟ್: ನೆನಪಿನಲಿ ಇಲ್ಲಿ ಕೊಟ್ಟ ಬೆಲೆ ನಿಮ್ಮ ಪ್ರದೇಶದಲ್ಲಿ ಬೇರೆಯಾಗಿರಬಹುದು ಯಾವುದುಕ್ಕೆ ನಿಮ್ಮ ಸಮೀಪದ ಡೀಲರ್ ಹತ್ತಿರ ಹೋಗಿ ಕಾರ್ ಬೆಲೆಯನ್ನು ತಿಳಿದುಕೊಳ್ಳಿ.
Mahindra XUV400 price in India
ಮಹೀಂದ್ರ XUV400 ಯ ಬೆಲೆ ಆನ್ ರೋಡ್ 17 ಲಕ್ಷದಿಂದ 20 ಲಕ್ಷದವರೆಗೆ ದೊರಕಬಹುದು, ಈ ಬೆಲೆಯೂ ಬೆಂಗಳೂರಿನ ಆಧಾರಿತ ಬೆಲೆಯಾಗಿದ್ದು ಮತ್ತೊಮ್ಮೆ ನೀವು ಪರಿಶೀಲಿಸಿ.
Mahindra XUV400 Charging
ಇದರಲ್ಲಿ ಮೂರು ರೀತಿಯ ವಿಕಲ್ಪಗಳಿದ್ದು ಒಂದು 7.2 kW ಚಾರ್ಜರ್ ಇದ್ದು ಇದು ಪೂರ್ಣ ಚಾರ್ಜ್ ಆಗಲು ಒಟ್ಟು 6.5 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಇದರಲ್ಲಿ ಅತಿ ಹೆಚ್ಚು ಚಾರ್ಜಿಂಗ್ ಸಮಯವನ್ನು 3.3 kW ತೆಗೆದುಕೊಳ್ಳುತ್ತದೆ, ಇದು ಒಟ್ಟು 13 ಗಂಟೆಗಳು ತೆಗೆದುಕೊಳ್ಳುತ್ತದೆ. ಕೊನೆಯ ಮತ್ತು ಮೂರನೇ ವಿಕಲ್ಪ ಅತೀ ವೇಗವಾಗಿ ಕೇವಲ 50 ನಿಮಿಷಗಳಲ್ಲಿ 0 ರಿಂದ 80% ವರೆಗೆ ಬ್ಯಾಟರಿಯನ್ನು ಚಾರ್ಜ್ ಮಾಡುತ್ತೆ ಅದುವೇ 50kW DC ಚಾರ್ಜರ್.
Colours and variants of Mahindra XUV400
Colors | Monotone Colors | Dual-Tone Colors |
Everest White | Available | Stylish touch of Satin Copper Dual-Tone |
Napoli Black | Available | Stylish touch of Satin Copper Dual-Tone |
Infinity Blue | Available | Stylish touch of Satin Copper Dual-Tone |
Arctic Blue | Available | Stylish touch of Satin Copper Dual-Tone |
Galaxy Grey | Available | Stylish touch of Satin Copper Dual-Tone |
Mahindra XUV400 Safety features
ಎಲ್ಲಾ ಕಂಪನಿಗಳು ಗ್ರಾಹಕರ ಸುರಕ್ಷತೆಯನ್ನು ತಲೆಯಲ್ಲಿ ಇಟ್ಟುಕೊಂಡೆ ಕಾರಿನ ಉತ್ಪಾದನೆ ಮಾಡುತ್ತದೆ. ಆದ್ದರಿಂದ ಇದರಲ್ಲಿ ತುಂಬಾ ಸುರಕ್ಷತೆ ಫೀಚರ್ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಗ್ರಾಹಕರಿಗೆ ಆರು ಏರ್ಬ್ಯಾಗ್ಗಳು, ರಿವರ್ಸ್ ಪಾರ್ಕಿಂಗ್ ಸೆನ್ಸರ್ಗಳು ಜೊತೆಗೆ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್,ISOFIX ಚೈಲ್ಡ್ ಸೀಟ್ ಆಂಕರ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್ಗಳತಹ ಸೇಫ್ಟಿ ಫೀಚರೆಸ್ ದೊರಕುತ್ತವೆ.
Mahindra XUV400 Features
ಮಹೀಂದ್ರ XUV400 ಬಹಳಷ್ಟು ವೈಶಿಷ್ಟ್ಯಗಳೊಂದಿಗೆ ಬರುತ್ತದೆ.ಅದರಲ್ಲಿ ಬಹಳ ಮುಖ್ಯವಾಗಿ ಬ್ಯಾಟರಿ capacity Torque mattu ಎಂಜಿನ್ ಶಕ್ತಿ. ಇನ್ನು ಕೆಲವು ಮುಖ್ಯವಾದ ವೈಶಿಷ್ಟ್ಯತೆ ಕೆಳಗಡೆ ಕೊಡಲಾಗಿದೆ.
Max Torque (nm@rpm) | 310Nm |
Seating capacity | 5 |
Battery Capacity | 39.4 kWh |
Max Power (bhp@rpm) | 147.51bhp |
Range | 456 km |
Charging Time | 6H 30 Min-7.2 kW (0-100%) |
Anti Lock Braking System | Yes |
Power Steering | Yes |
Multi-function Steering Wheel | Yes |
Passenger Airbag | Yes |
Mahindra XUV400 Range and Battery
XUV400 ಗೆ ಶಕ್ತಿ ನೀಡಲು ಎರಡು ಬ್ಯಾಟರಿ ಗಳನ್ನು ಬಳಸಲಾಗುತ್ತದೆ. ಈ ಎರಡು ಬ್ಯಾಟರಿ ಪ್ಯಾಕ್ಗಳು ಒಟ್ಟಿಗೆ ಸೇರಿ 310 Nm ಮತ್ತು 150 BHP ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಈ ಎರಡು ಬ್ಯಾಟರಿ ಪ್ಯಾಕ್ನಲ್ಲಿ ದೊಡ್ಡ ಬ್ಯಾಟರಿ ಪ್ಯಾಕ್ 456 ಕಿಲೋಮೀಟರ್ಗಳ ವ್ಯಾಪ್ತಿಯನ್ನು ಹೊಂದಿದ್ದರೆ ಚಿಕ್ಕ ಬ್ಯಾಟರಿ ಪ್ಯಾಕ್ 375 ಕಿಲೋಮೀಟರ್ಗಳ ವ್ಯಾಪ್ತಿಯನ್ನು ಹೇಳುತ್ತದೆ.
Mahindra XUV400 Rivals
ಇದು ನೇರವಾಗಿ ಭಾರತೀಯ Tata Nexon EV ವಿರುದ್ದ ಸ್ಪರ್ಧಿಸುತ್ತದೆ.