Mahindra XUV400 Diwali Offer ದೀಪಾವಳಿ ಆಫರ್‌ನಲ್ಲಿ ₹3.60 ಲಕ್ಷ ರಿಯಾಯಿತಿ, ಶೋರೂಂನ ಹೊರಗೆ ಸರದಿಯಲ್ಲಿ ನಿಂತ ಜನ

Mahindra XUV400 Diwali Offer: ಈ ದೀಪಾವಳಿಯಲ್ಲಿ ನೀವೂ ನಿಮ್ಮ ಮನೆಗೆ ಹೊಸ ಕಾರ್ ಖರೀದಿಸಲು ಯೋಚಿಸುತ್ತಿದ್ದೀರಾ? ಅದರಲ್ಲೂ ನಿಮಗೆ electric car ಅಂದ್ರೆ ನಿಮಗೆ ಇಸ್ಟಾನಾ? ಹಾಗಾದರೆ ನಿಮಗಾಗಿ Mahindra ಕಂಪನಿಯೂ ತನ್ನ ಕಾರ್ ಆದ ಮಹೀಂದ್ರ XUV400 3.60 ಲಕ್ಷ ರೂ.ಗಳ ದೊಡ್ಡ ರಿಯಾಯಿತಿಯೊಂದಿಗೆ ಮಾರಾಟ ಮಾಡುತ್ತಿದ್ದಾರೆ.ಪರಿಸರ ಸ್ನೇಹಿ ಮತ್ತು ಸೊಗಸಾದ ಮಹೀಂದ್ರ XUV400 ನೊಂದಿಗೆ ನಿಮ್ಮ ದೀಪಾವಳಿ ಡ್ರೈವ್ ಅನ್ನು ಹೆಚ್ಚಿಸಿ! Mahindra XUV400 Diwali Offer ನಾವೂ ಇಲ್ಲಿ ಸಿಕ್ಕಿಂ, ಪಶ್ಚಿಮ … Read more